News

2ಲಕ್ಷ ಜನರಿಗೆ ಹೊಸ ಮನೆ ಕಟ್ಟಿಸಿಕೊಡಲು ಸರ್ಕಾರದ ತೀರ್ಮಾನ; ಕೂಡಲೇ ಪಡೆದುಕೊಳ್ಳಿ

Government has decided to build new houses for 2 lakh people

ನಮಸ್ಕಾರ ಸ್ನೇಹಿತರೆ ಸುಮಾರು 2 ಲಕ್ಷ ಜನರಿಗೆ ರಾಜ್ಯದಲ್ಲಿ ಮನೆ ಒದಗಿಸಿ ಕೊಡುವಂತಹ ಯೋಜನೆ ಯೊಂದನ್ನು ರಾಜ್ಯ ಸರ್ಕಾರವು ಜಾರಿಗೆ ತರಲು ನಿರ್ಧರಿಸಿದೆ. ರಿಂದ ಸಾಕಷ್ಟು ಜನ ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳಲು ಈ ಯೋಜನೆ ಅಡಿಯಲ್ಲಿ ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರದ ಆಯೋಜನೆ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

Government has decided to build new houses for 2 lakh people
Government has decided to build new houses for 2 lakh people

ಬಸವ ವಸತಿ ಯೋಜನೆ :

ಮನೆ ಇಲ್ಲದವರಿಗೆ ಸ್ವಂತ ಮನೆಯನ್ನು ಕಟ್ಟಿಸಿ ಕೊಡುವ ಉದ್ದೇಶದಿಂದ ದುರ್ಬಲ ವರ್ಗದವರು ಬಡ ಕುಟುಂಬಗಳು ತಮ್ಮದೇ ಆಗಿರುವ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ರಾಜ್ಯ ಸರ್ಕಾರವು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಅಡಿಯಲ್ಲಿ ಬಸವ ವಸತಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಗಾಗಿ 200500 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರವು ತನ್ನ ಬಜೆಟ್ ನಲ್ಲಿ ಮೀಸಲಿಟ್ಟಿದ್ದು ಒಟ್ಟು ಎರಡು ಲಕ್ಷ ಬಡ ಕುಟುಂಬಗಳಿಗೆ ರಾಜ್ಯದಲ್ಲಿ ಸ್ವಂತ ಸೋರು ನಿರ್ಮಾಣ ಮಾಡಿಕೊಡುವ ಕನಸು ರಾಜ್ಯ ಸರ್ಕಾರ ಹೊಂದಿದೆ.

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು :

ಬಸವ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕರ್ನಾಟಕದ ಮೂಲ ನಿವಾಸಿ ಆಗಿರಬೇಕು. ಅಭ್ಯರ್ಥಿಗಳ ಕುಟುಂಬದ ವಾರ್ಷಿಕ 32,000 ಕ್ಕಿಂತ ಹೆಚ್ಚಿರಬಾರದು. ಇತರ ವಸತಿ ಯೋಜನೆಯ ಪ್ರಯೋಜನವನ್ನು ಸರ್ಕಾರದಿಂದ ಪಡೆದುಕೊಂಡಿರುವವರು ಅಥವಾ ಸ್ವಂತ ಮನೆಯನ್ನು ಹೊಂದಿರುವವರು ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಯೋಜನೆಗೆ ಬಡತನ ರೇಖೆಗಿಂತ ಕೆಳಗಿರುವವರು ಹಾಗೂ ಹಿಂದುಳಿದ ವರ್ಗದವರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :

ರಾಜ್ಯ ಸರ್ಕಾರದ ಬಸವ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕರ್ನಾಟಕದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://ashraya.karnataka.gov.in/index.aspx ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.


ಇದನ್ನು ಓದಿ :ಪಾನ್ ಕಾರ್ಡ್ ಇರುವವರಿಗೆ 10,000 ದಂಡ : ಕಾರ್ಡ್ ಹೊಂದಿರುವರು ಕೂಡಲೇ ನೋಡಿ ಸರಿಪಡಿಸಿಕೊಳ್ಳಿ

ಆಯ್ಕೆಯ ಪ್ರಕ್ರಿಯೆ :

ಕ್ಷೇತ್ರದ ಶಾಸಕರು ಅಥವಾ ಗ್ರಾಮ ಪಂಚಾಯಿತಿ ಸಿಬ್ಬಂದಿಯು ಅರ್ಜಿ ಸಲ್ಲಿಕೆ ಆದನಂತರ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಾರೆ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದರೆ ಮಾತ್ರ ಅಧಿಕಾರಿಗಳು ಬಸವ ವಸತಿ ಯೋಜನೆಗೆ ಈ ಅರ್ಜಿಯನ್ನು ಮಾನ್ಯ ಮಾಡುತ್ತಾರೆ. ಸರ್ಕಾರದಿಂದ ಸ್ವಂತ ಮನೆ ಕಟ್ಟಿಕೊಳ್ಳಲು ಈ ಅರ್ಜಿಯನ್ನು ಸ್ವೀತೆ ಮಾಡಿದ ನಂತರ ಧನಸಹಾಯವನ್ನು ಪಡೆಯಬಹುದಾಗಿದೆ. ಅರ್ಜಿ ಸ್ಟೇಟಸ್ ಅನ್ನು ಆನ್ಲೈನ ಮೂಲಕ ಪರಿಶೀಲಿಸಬಹುದಾಗಿದೆ https://ashraya.karnataka.gov.in/index.aspx ಈ ವೆಬ್ಸೈಟ್ನಲ್ಲಿ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಒಟ್ಟಾರಿಯಾಗಿ ರಾಜ್ಯ ಸರ್ಕಾರವು ಸ್ವಂತ ಮನೆಯನ್ನು ಹೊಂದುವ ಜನರಿಗಾಗಿ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆ ಮೂಲಕ ಬಡ ಹಾಗೂ ದುರ್ಬಲ ವರ್ಗದವರು ಸ್ವಂತ ಮನೆಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯ ಬಗ್ಗೆ ಸ್ವಂತ ಮನೆ ಇಲ್ಲದವರಿಗೆ ಹಾಗೂ ಬಡವರಿಗೆ ಶೇರ್ ಮಾಡುವುದರ ಮೂಲಕ ಅವರು ರಾಜ್ಯ ಸರ್ಕಾರದಿಂದ ಸಹಾಯಧನ ಪಡೆದು ಸ್ವಂತ ಮನೆಯನ್ನು ಪಡೆದುಕೊಳ್ಳುವಂತೆ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಪಾನ್ ಕಾರ್ಡ್ ಇರುವವರಿಗೆ 10,000 ದಂಡ : ಕಾರ್ಡ್ ಹೊಂದಿರುವರು ಕೂಡಲೇ ನೋಡಿ ಸರಿಪಡಿಸಿಕೊಳ್ಳಿ

ಪ್ರತಿ ತಿಂಗಳು 50 ಸಾವಿರದಿಂದ 1 ಲಕ್ಷದವರೆಗೆ ಪೆನ್ಷನ್ ಪಡೆಯಿರಿ ಯಾವುದೇ ಹಣ ನೀಡದೆ

Treading

Load More...