ನಮಸ್ಕಾರ ಸ್ನೇಹಿತರೆ ಆಧಾರ್ ಕಾರ್ಡ್ ಒಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿಯಾಗಿದೆ. ಅದರಂತೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಅದರಲ್ಲಿ ಅಪ್ಡೇಟ್ ಮಾಡಬೇಕಾದಂತಹ ವಿಷಯಗಳಿಗೆ ಉಚಿತವಾಗಿ ನವೀಕರಿಸಲು ಸರ್ಕಾರವು ಡಿಸೆಂಬರ್ 14ರ ವರೆಗೆ ಗಡುವನ್ನು ನೀಡಿತ್ತು. ಅದೇ ರೀತಿ ಈಗ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕೊನೆಯ ದಿನಾಂಕ ಸಮೀಪಿಸುತ್ತಿದ್ದು ಹಾಗಾಗಿ ಉಚಿತವಾಗಿ ಆಧಾರ್ ಕಾರ್ಡನ್ನು ತಕ್ಷಣವೇ ಅಪ್ಡೇಟ್ ಮಾಡಿಸುವುದು ಮುಖ್ಯವಾಗಿದೆ.

ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಕಡ್ಡಾಯ :
ಭಾರತದಲ್ಲಿನ ಪ್ರಮುಖ ಐಡಿಗಳಲ್ಲಿ ಆಧಾರ್ ಕಾರ್ಡ್ ಒಂದಾಗಿದ್ದು ಯಾವುದೇ ರೀತಿಯ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಬೇಕಾದರೆ ಹಾಗೂ ಬ್ಯಾಂಕ್ ಖಾತೆಯನ್ನು ತೆರೆಯಲು ಹೀಗೆ ಕೆಲವೊಂದು ಉದ್ದೇಶಗಳಿಗೆ ಆಧಾರ್ ಕಾರ್ಡ್ ಹೆಚ್ಚು ಮುಖ್ಯವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿರುವುದು ಮುಖ್ಯವಾಗಿರುತ್ತದೆ. ಅದೇ ರೀತಿ ಸರ್ಕಾರವು ಈಗ ಆಧಾರ್ ಕಾರ್ಡನ್ನು ನಾಗರಿಕರಿಗೆ ಉಚಿತವಾಗಿ ನವೀಕರಿಸುವ ಸೌಲಭ್ಯವನ್ನು ಒದಗಿಸಿದ್ದು ಉಚಿತವಾಗಿ ನವೀಕರಿಸಲು ದಿನಾಂಕವನ್ನು ಸಹ ನಿಗದಿಪಡಿಸಿದೆ. 2023 ಡಿಸೆಂಬರ್ 14ರ ಒಳಗಾಗಿ 10 ವರ್ಷ ಹಳೆಯ ಆಧಾರ್ ಕಾರ್ಡ್ ಅನ್ನು ನವೀಕರಿಸುವುದು ಮುಖ್ಯವಾಗಿರುತ್ತದೆ. ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ನವೀಕರಿಸುವುದು ಮುಖ್ಯವಾಗಿದ್ದು ಇಂತಹ ಪರಿಸ್ಥಿತಿಗಳಲ್ಲಿ ಆಧಾರ್ ಕಾರ್ಡ್ ಸಂಬಂಧಿಸಿದಂತೆ ಅನೇಕ ವಂಚನೆಯ ಪ್ರಕಣಗಳು ಸಹ ಆಗಾಗ ಕಾಣಿಸಿಕೊಳ್ಳುತ್ತೇವೆ. ಹಾಗಾಗಿ ಸರ್ಕಾರವು ಡಿಸೆಂಬರ್ 14ರ ಒಳಗಾಗಿ ಉಚಿತವಾಗಿ ಆಧಾರ್ ಕಾರ್ಡನ್ನು ನವೀಕರಿಸುವಂತೆ ನಾಗರಿಕರಿಗೆ ತಿಳಿಸಿದೆ.
ಇದನ್ನು ಓದಿ : ಆವಾಸ್ ಯೋಜನೆಯ ಮೊದಲ ಕಂತಿನ 40 ಸಾವಿರ ರೂ. ಬಿಡುಗಡೆಗೊಳಿಸಿದ ಸರ್ಕಾರ!!!
ಉಚಿತವಾಗಿ ಆಧಾರ್ ಕಾರ್ಡ್ ನವೀಕರಿಸಬಹುದಾಗಿದೆ :
ಯಾವುದೇ ನಾಗರಿಕರು ತಮ್ಮ ಬಯೋಮೆಟ್ರಿಕ್ ಮಾಹಿತಿ ಮತ್ತು ಹೆಸರು ಲಿಂಗ ಮೊಬೈಲ್ ಸಂಖ್ಯೆ ವಿಳಾಸ ಪಿನ್ ಮೊದಲಾದ ಜನಸಂಖ್ಯಾತವನ್ನು ಯಾವುದೇ ತೊಂದರೆ ಇಲ್ಲದೆ ಆನ್ಲೈನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಸುಲಭವಾಗಿ ನವೀಕರಿಸಬಹುದಾಗಿದೆ. ಅದಕ್ಕಾಗಿ ನೀವು ಯಾವುದೇ ರೀತಿಯ ಪ್ರತ್ಯೇಕ ಶುಲ್ಕವನ್ನು ಸಹ ಪಾವತಿಸುವ ಅಗತ್ಯವಿಲ್ಲ. ಆನ್ಲೈನ್ ಅಪ್ಡೇಟ್ನಲ್ಲಿ ಮಾತ್ರ ಉಚಿತ ಆಧಾರ ನವೀಕರಣದ ಸೌಲಭ್ಯವು ಲಭ್ಯವಿರುತ್ತದೆ ಎಂಬುದು ಮುಖ್ಯವಾಗಿದೆ ಹಾಗಾಗಿ ನೀವು ಆಧಾರ್ ಕೇಂದ್ರಕ್ಕೆ ಹೋಗಿ ನೀವು ಶುಲ್ಕವನ್ನು ಆಧಮವಿಕಲಸಬೇಕಾಗುತ್ತದೆ.
ಹೀಗೆ ಕೇಂದ್ರ ಸರ್ಕಾರವು 10 ವರ್ಷ ಹಳೆಯ ಆಧಾರ್ ಕಾರ್ಡನ್ನು ಅಪೇಟ್ ಮಾಡಲು ನಾಗರಿಕರಿಗೆ ತಿಳಿಸಿದ್ದು ಕೆಲವೊಂದು ಅಗತ್ಯ ದಾಖಲೆಗಳನ್ನು ನೀಡುವುದರ ಮೂಲಕ ನವೀಕರಿಸಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರ ಆಧಾರ್ ಕಾರ್ಡ್ ಏನಾದರೂ ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ಆಗಿದ್ದರೆ ಅವರಿಗೆ ಈ ಕೂಡಲೇ ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಉಚಿತವಾಗಿಯೇ ಆಧಾರ ಕಾರ್ಡ್ ಅಪ್ಡೇಟ್ ಮಾಡಿಸಲು ಕೇಂದ್ರ ಸರ್ಕಾರವು ಅವಕಾಶ ಕಲ್ಪಿಸಿದೆ ಎಂಬುದರ ಬಗ್ಗೆ ಸಹ ತಿಳಿಸಿ ಧನ್ಯವಾದಗಳು
ಇತರೆ ವಿಷಯಗಳು :
- ಬಿಗ್ ಬಾಸ್ ಮನೆಯ ಹೊರಗೆ ಡ್ರೋನ್ ಪ್ರತಾಪ್ ಮತ್ತು ಸಂಗೀತಾ
- ಅನ್ನದಾತರಿಗೆ ಸಿಹಿ ಸುದ್ದಿ: ಈ ಕಾರ್ಡ್ ಇರುವ ರೈತರಿಗೆ 60 ಸಾವಿರ ರೂ. ಖಾತೆಗೆ ಜಮಾ…! ಯಾವ ಯೋಜನೆ ತಿಳಿಯಿರಿ