ನಮಸ್ಕಾರ ಸ್ನೇಹಿತರೆ ಇತ್ತೀಚಿಗೆ ಎಲ್ಲಾ ನಾಗರಿಕರಿಗೆ ಸರ್ಕಾರವು ಸಿಹಿ ಸುದ್ದಿಯನ್ನು ನೀಡುತ್ತಿದ್ದು ಬ್ಯಾಂಕಿನಿಂದ ಏನಾದರೂ ಸಾಲ ಪಡೆದಿದ್ದಾರೆ ಸರ್ಕಾರದಿಂದ ಆ ಸಾಲವನ್ನು ಮನ್ನಾ ಮಾಡಲಾಗುತ್ತಿದೆ. ಅದರಂತೆ ಸರ್ಕಾರವು ಸಹ ಸಾಲಮನ್ನಾ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಯಾವ ಜನರ ಸಾಲವನ್ನು ಮನ್ನಾ ಮಾಡಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಕೆಸಿಸಿ ಮಾಫಿ ಪಟ್ಟಿ ಬಿಡುಗಡೆ :
ಸರ್ಕಾರವು ಈ ಬಾರಿ ಲೋಕಸಭೆ ಚುನಾವಣೆ ಹತ್ತಿರದಲ್ಲಿರುವ ಕಾರಣ ಹಲವು ವಿಧದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಚುನಾವಣಾ ಪ್ರಚಾರದಲ್ಲಿ ದೇಶವಾಸಿಗಳಿಗೆ ಪರಿಹಾರ ನೀಡಲು ತಿಳಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಒಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಎಲ್ಲ ರಾಜ್ಯಗಳಲ್ಲಿ ಉಚಿತ ವಿದ್ಯುತ್ ನೀರು ಶಾಲಾ ಇತ್ಯಾದಿ ಘೋಷಣೆಗಳನ್ನು ಮಾಡುತ್ತಿದ್ದರೆ ಇತ್ತೀಚಿಗೆ ತನ್ನ ರಾಜ್ಯದ ನಾಗರಿಕರಿಗೆ ರಾಜ್ಯ ಸರ್ಕಾರಗಳು ಉಡುಗೊರೆ ಗಳನ್ನೆ ನೀಡುತ್ತಿವೆ.
ಉತ್ತರ ಪ್ರದೇಶ ಸರ್ಕಾರದಿಂದ ಸಾಲ ಮನ್ನಾ :
ರೈತರು ಬ್ಯಾಂಕುಗಳಲ್ಲಿ ಸಾಲ ಪಡೆದವರ ಸಾಲವನ್ನು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಮನ್ನಾ ಮಾಡಿದ್ದು ಇಂದು ಎರಡು ಲಕ್ಷ ರೂಪಾಯಿಗಳವರೆಗಿನ ಸಾಲವನ್ನು ಉತ್ತರ ಪ್ರದೇಶ ಸರ್ಕಾರವು ಮನ್ನಾ ಮಾಡಿದೆ. ನೀವೇನಾದರೂ ಬ್ಯಾಂಕ್ ನಿಂದ ಎರಡು ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ಪಡೆದಿದ್ದರೆ ಆ ಸಾಲವನ್ನು ಸರ್ಕಾರ ಮಾಡುವುದಿಲ್ಲ ಆದರೆ ಎರಡು ಲಕ್ಷದವರೆಗೆ ನೀವೇನಾದರೂ ಸಾಲವನ್ನು ಪಡೆದಿದ್ದರೆ ಆ ಸಾಲವನ್ನು ಮಾಡಲಾಗುತ್ತದೆ. ಸಾಲ ಮನ್ನಾ ಪಟ್ಟಿಯನ್ನು ಹೇಗೆ ಪರಿಶೀಲಿಸಬೇಕು ಎಂಬುದರ ಬಗ್ಗೆ ಇದೀಗ ನೀವು ತಿಳಿದುಕೊಳ್ಳಬಹುದು.
ಇದನ್ನು ಓದಿ : 25 ಲಕ್ಷ ಸಹಾಯಧನ ಕೃಷಿ ಭೂಮಿ ಖರೀದಿ ಮಾಡಲು : ಸರ್ಕಾರದಿಂದ ಹೊಸ ಯೋಜನೆ
ಕೆಸಿಸಿ ಸಾಲ ಮನ್ನಾ ಮಾಡಲು ಇರುವ ಅರ್ಹತೆಗಳು :
ನೀವೇನಾದರೂ ಸಾಲವನ್ನು ಪಡೆದಿದ್ದರೆ ಈ ಸಮಯದಲ್ಲಿ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಎರಡು ಲಕ್ಷಕ್ಕಿಂತ ಕಡಿಮೆ ಸಾಲವನ್ನು ಪಡೆದವರು ಮಾತ್ರ ಈ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ಬರುತ್ತಾರೆ. ಈ ಸಾಲವನ್ನು ಕೇವಲ ಸಣ್ಣ ರೈತರಿಗೆ ಮಾತ್ರ ಮನ್ನ ಮಾಡಿರುವುದಿಲ್ಲ. ಎಲ್ಲ ಮೂಲಗಳಿಂದ ರೈತರ ವಾರ್ಷಿಕ ಆದ ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿರಬಾರದು. ಒಬ್ಬರು ಭೂಮಿಯನ್ನು ಹೊಂದಿದ್ದು ಸಾಲವನ್ನು ಪಡೆಯಬೇಕಾದರೆ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಆಗ ಮಾತ್ರ ಸಾಲ ಮನ್ನಾ ಮಾಡಲಾಗುತ್ತದೆ.
ಸಾಲ ಮನ್ನಾ ಪಟ್ಟಿ ಪರಿಶೀಲಿಸುವ ವಿಧಾನ :
ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರವು ಪ್ರಸ್ತುತ ಅನೇಕ ರೈತರ ಸಾಲ ಮನ್ನಾ ಮಾಡಿದ್ದು ಇತ್ತೀಚಿಗೆ ಅನೇಕ ರೈತರ ಸಾಲವನ್ನು ಉತ್ತರ ಪ್ರದೇಶ ಸರ್ಕಾರದ ಆದಿತ್ಯನಾಥ್ ಯೋಗಿ ಕೂಡ ಮನ್ನಾ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಸಾಲ ಮನ್ನಾ ಪಟ್ಟಿಯನ್ನು ಪರಿಶೀಲಿಸಬೇಕಾದರೆ ರಾಜ್ಯದ ಸಾಲ ಮನ್ನಾ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೆಲವೊಂದು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ತಮ್ಮ ಸಾಲ ಮನ್ನಾ ತಿಳಿದುಕೊಳ್ಳಬಹುದಾಗಿದೆ.
ಹೀಗೆ ಉತ್ತರ ಪ್ರದೇಶ ಸರ್ಕಾರವು ಸಾಲ ಮನ್ನ ಮಾಡಿದ್ದು, ಸುಮಾರು ಎರಡು ಲಕ್ಷದವರೆಗೆ ಈ ಸಾಲವನ್ನು ಮನ್ನಾ ಮಾಡಲಾಗುತ್ತಿದೆ. ಅದರಂತೆ ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಈ ಸಾಲ ಮನ್ನ ಯೋಜನೆ ಜಾರಿಯಾಗುತ್ತದೆ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ. ಹಾಗಾಗಿ ಮಾಹಿತಿಯನ್ನು ನಿಮ್ಮೆಲ್ಲ ರೈತ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- SSLC ಪಾಸಾಗಿದ್ದರೆ ಸ್ವಉದ್ಯೋಗ ಕೋರ್ಸ್’ಗೆ ಈ ಕೂಡಲೇ ಅರ್ಜಿ ಸಲ್ಲಿಸಿ
- ವಾಟ್ಸಪ್ ನಲ್ಲಿ ಡಿಲೀಟ್ ಆಗಿರುವ ಮೆಸೇಜನ್ನು ಸುಲಭವಾಗಿ ನೋಡಿ ಇಲ್ಲಿದೆ ಟಿಪ್ಸ್