ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಕೆಲಸವನ್ನು ಹುಡುಕುತ್ತಿರುವ ಯುವಕ ಯುವತಿಯರಿಗೆ ಸಿಹಿ ಸುದ್ದಿಯನ್ನು ನೀಡಲಾಗುತ್ತಿದೆ ಅದೇ ಎಂದರೆ ಸರ್ಕಾರವು ಇದೀಗ ಶೀಘ್ರದಲ್ಲಿಯೇ ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು ಹೊರಡಿಸುವ ಸೂಚನೆಯೂ ಕೇಳಿ ಬರುತ್ತಿದೆ. ಅದರಂತೆ ಶಶಿಲ್ ಜಿ ನಮೋಶಿ ಅವರು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕೇಳಿರುವಂತಹ ಪ್ರಶ್ನೆಗೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಉತ್ತರ ನೀಡಿದ್ದು ಗ್ರಾಮ ಲೆಕ್ಕಾಧಿಕಾರಿ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಯ ಕುರಿತು ರಾಜ್ಯದ ಜನತೆಗೆ ಮಾಹಿತಿ ನೀಡಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಒ ಹುದ್ದೆಗಳ ಭರ್ತಿ :
ಶಶಿಲ್ ನಮೋಶಿ ಅವರು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪ್ರಶ್ನೆಯನ್ನು ಕೇಳಿದ್ದು ಆ ಪ್ರಶ್ನೆಗೆ ಉತ್ತರಿಸಿದ ಬೈರೇಗೌಡ ಅವರು ಪ್ರಸ್ತುತ ಗ್ರಾಮ ಲೆಕ್ಕಾಧಿಕಾರಿ ಅಥವಾ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳ ಸಂಖ್ಯೆಯು ಕಾಲಿ ಇದ್ದು ಜಿಲ್ಲಾವಾರು ತಾಲೂಕು ವರು ಮಾಹಿತಿಯನ್ನು ನೀಡುವುದಾದರೆ, ಪ್ರಮುಖ ಕರ್ತವ್ಯ ಗ್ರಾಮ ಆಡಳಿತ ಅಧಿಕಾರಿಗಳ ಜವಾಬ್ದಾರಿಗಳ ಮಾಹಿತಿಯನ್ನು ನೀಡುವುದು ಆಗಿರುತ್ತದೆ ಅದರಂತೆ ಉತ್ತರದಲ್ಲಿ ಕೃಷ್ಣಭೈರೇಗೌಡ ಅವರು ಇನ್ನೇನು ಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯಿತಿಯ ಈ ಹುದ್ದೆಗಳಿಗೆ ಅದು ಸೂಚನೆಯನ್ನು ಹೊರಡಿಸಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದರು.
ಇದನ್ನು ಓದಿ : ಗ್ಯಾಸ್ ಸಿಲಿಂಡರ್ ಸಬ್ಸಿಡಿ 300 : ಪ್ರತಿ ಭಾರಿ ಪಡೆದುಕೊಳ್ಳಿ ಇಲ್ಲಿದೆ ಮಾಹಿತಿ
ಹುದ್ದೆಗೆ ವೇತನ :
21,400 ಗಳಿಂದ 42,000ಗಳವರೆಗೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ವೇತನವನ್ನು ನಿಗದಿಪಡಿಸಲಾಗಿದೆ.
ವಿದ್ಯಾರ್ಹತೆ :
ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಮೆರಿಟ್ ಆಧಾರದ ಮೇಲೆ ಅಥವಾ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಹುದ್ದೆಗಳಿಗೆ ನೇಮಕಾತಿಯನ್ನು ಭರ್ತಿ ಮಾಡಲಾಗುತ್ತದೆ.
ಗ್ರಾಮ ಆಡಳಿತ ಅಧಿಕಾರಿಗಳ ಒಟ್ಟು ಹುದ್ದೆಗಳು :
ದೇವೇಗೌಡ ಅವರು ಜಿಲ್ಲಾ ಮತ್ತು ತಾಲೂಕು ವಾರು ಮಾಹಿತಿ ನೀಡಿದ್ದು ಇದರಲ್ಲಿ ಒಟ್ಟು ಗ್ರಾಮ ಆಡಳಿತ ಅಧಿಕಾರಿಗಳ ಖಾಲಿ ಇರುವ ಹುದ್ದೆಗಳು 1839 ಎಂದು ಹೇಳಿದ್ದು ಬೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ ಉದರ ಮೂಲಕ ರಾಜ್ಯದಲ್ಲಿ ಒಟ್ಟು 660 ಪಿಡಿಓ ಹುದ್ದೆಗಳು ಖಾಲಿ ಇವೆ. 350 ಕಾರ್ಯದರ್ಶಿ ಮತ್ತು 415 ಕಾರ್ಯದರ್ಶಿ ಗ್ರೇಡ್ 2, ಕಾರ್ಯದರ್ಶಿ ವನ್ 135, ಪಿಡಿಒ ೧೫೦ ಹೀಗೆ ಈ ಹುದ್ದೆಗಳು ಖಾಲಿ ಇದ್ದರೂ ಶೀಘ್ರದಲ್ಲಿಯೇ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗುತ್ತದೆ.
ಹೀಗೆ ಗ್ರಾಮ ಮಟ್ಟದಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದಾಗಿದೆ ಹಾಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗುತ್ತದೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರಿಗೆ ಬೆಂಬಲ ಬೆಲೆ ಘೋಷಣೆ : ಹತ್ತಿ ಭತ್ತ ರಾಗಿ ಜೋಳಗಳಿಗೆ ಸಿಗುತ್ತೆ ನೋಡಿ
- ರಾಜ್ಯದಲ್ಲಿ ಡಿಸೆಂಬರ್ 17ರಿಂದ ಭಾರಿ ಮಳೆ ಆಗುವ ಸಾಧ್ಯತೆ : ನಿಮ್ಮ ಜಿಲ್ಲೆ ಹೆಸರು ಇದ್ದೀಯ ನೋಡಿ