News

ಈ ಲಿಸ್ಟಲ್ಲಿ ಹೆಸರಿಲ್ಲ ಅಂದ್ರೆ ಗೃಹಲಕ್ಷ್ಮಿ ಹಣ ಇಲ್ಲ, ಸರ್ಕಾರದಿಂದ ಹೊಸ ಅಪ್ಡೇಟ್!‌ ಬೇಗ ಚೆಕ್‌ ಮಾಡಿ

gruhalakshmi scheme new update

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮಿ ಯOಜನೆಯ 2000 ಪಡೆಯುವ ಮಹಿಳೆಯರಿಗೆ ಈಗ ಹೊಸ ಅಪ್ಡೇಟ್‌ ಒಂದು ಜಾರಿಗೆ ಬಂದಿದೆ. ಇನ್ನು ಈ ಪಟ್ಟಿಯಲ್ಲಿ ಹೆಸರಿರದೇ ಹೋದರೆ ಗೃಹಲಕ್ಷ್ಮೀ ಹಣ ಬರಲ್ಲ. ಹೊಸ ಪಟ್ಟಿಯನ್ನು ಚೆಕ್‌ ಮಾಡೋದು ಹೇಗೆ? ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈನ ಲೇಖನದಲ್ಲಿ ನೀಡಿದ್ದೇವೆ. ಕೊನೆಯವರೆಗೂ ನೋಡಿ.

ನಮ್ಮ ಕರ್ನಾಟಕದಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಸುಮಾರು 1.17 ಕೋಟಿಗಿಂತ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ, ಇದರಲ್ಲಿ ಬಹುತೇಕರಿಗೆ ಹಣ ಸಂದಾಯವಾಗಿದೆ. ಆದರೆ ಕೆಲ ಮಹಿಳೆಯರ ಬ್ಯಾಂಕ್‌ ಅಕೌಂಟ್‌ನಲ್ಲಿ ಸಮಸ್ಯೆಳಿದ್ದ ಕಾರಣದಿಂದ ಅವರಿಗೆ ಈವರೆಗೂ ಹಣ ಬಂದಿಲ್ಲ. ಈ ಕಾಣದಿಂದಾಗಿ ಸರ್ಕಾರವು ಮುಂದಿನ ಪ್ರತಿ ಕಂತಿನ ಹಣವು ಎಲ್ಲಾ ಮಹಿಳೆಯರ ಖಾತೆಗೂ ತಪ್ಪದೇ ಜಮಾ ಆಗಬೇಕೆಂದು ಹೊಸ ಕ್ರಮವನ್ನ ತೆಗೆದುಕೊಂಡಿದೆ.

ಗೃಹಲಕ್ಷ್ಮಿ ಕ್ಯಾಂಪ್ ಮುಖಾಂತರ ಮಹಿಳೆಯರಿಗೆ ಪರಿಹಾರ

ಗ್ರಾಮ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗಳ ನೇತೃತ್ವದಲ್ಲಿ ಗೃಹಲಕ್ಷ್ಮಿ ಕ್ಯಾಂಪ್‌ ನ್ನು ಪ್ರತಿ ಜಿಲ್ಲೆಗಳಲ್ಲಿಯೂ ನಡೆಸಲಾಯಿತು. ಇಲ್ಲಿ ಮಹಿಳೆಯರ ಸಮಸ್ಯೆಗಳ ಪರಿಹಾರವಾಗುತ್ತಿತ್ತು.

ಇದುವರೆಗೂ ಗೃಹಲಕ್ಷ್ಮಿ ಯೋಜನೆಯಲ್ಲಿ 4 ಕಂತು ಬಿಡುಗಡೆಯಾಗಿದೆ. ಒಂದು ಬಾರಿಯು ಹಣ ಬಾರದವರಿಗೆ ಪರಿಹಾರ ಸೂಚಿಸಲಾಗಿದೆ. ನೀವು ಅರ್ಜಿ ಸಲ್ಲಿಸಿದ ಸೇವಾ ಕೇಂದ್ರದಲ್ಲಿಯೇ ಸ್ಟೇಟಸ್‌ ಚೆಕ್‌ ಮಾಡಿಕೊಳ್ಳಬೇಕಾಗುತ್ತದೆ.


ಮಹಿಳೆಯರಿಗೆ ಮುಂದಿನ ತಿಂಗಳಿಂದ ಗೃಹಲಕ್ಷ್ಮಿ ಹಣ ಇಲ್ಲ

ನಿಯಮ ಮೀರಿ BPL ಕಾರ್ಡು ಹೊಂದಿದ್ದರೆ ಅಂತಹವರ ಕಾರ್ಡುಗಳು ರದ್ದಾಗಿವೆ.

ಇತರೆ ವಿಷಯಗಳು:

KKRTC ಯಲ್ಲಿ ಉದ್ಯೋಗವಕಾಶ: SSLC ಅಥವಾ ITI ಪಾಸಾಗಿದ್ರೆ ಸಾಕು ಇಂದೇ ಅಪ್ಲೇ ಮಾಡಿ

ಮೊಬೈಲ್ ನಲ್ಲಿಯೆ ನಿಮ್ಮ ಆಸ್ತಿ ಅಥವಾ ಭೂಮಿ ಅತಿಕ್ರಮಣವಾಗಿದ್ದರೆ ಈ ರೀತಿ ತಿಳಿದುಕೊಳ್ಳಿ

ಕೃಷಿ ನವೋದ್ಯಮ ಯೋಜನೆ : ತರಬೇತಿಗೆ ಹಾಗೂ ನೋಂದಣಿ ಉಚಿತ

Treading

Load More...