ನಮಸ್ಕಾರ ಸ್ನೇಹಿತರೆ ನಿಮಗೆಲ್ಲಾ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗುವುದು .ಯಾರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಹಾಗೂ ಗೃಹಲಕ್ಷ್ಮಿಗಾಗಿ ಕಾಯುತ್ತಿರುವ ಮಹಿಳೆಯರಿಗೆ ಸಿಹಿ ಸುದ್ದಿಯನ್ನು ಕೊನೆವರೆಗೂ ಓದಿ.
ಗೃಹಲಕ್ಷ್ಮಿ ಯೋಜನೆಯಿಂದ ಒಂದು ಹೊಸ ಅಪ್ಡೇಟ್ ಕರ್ನಾಟಕದ ಜನರಿಗೆ ಬಂದಿದೆ ಅದೇನೆಂದರೆ ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾಗಿ ಇದುವರೆಗೂ ಎರಡನೇ ಕಂತಿನ ಹಣವನ್ನು ಮಹಿಳೆಯರಿಗೆ ಹಾಕಲಾಗಿತ್ತು. ಆದರೆ ಈಗ ಮೂರನೇ ಕಂತಿನ ಹಣವನ್ನು ಸಹ ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ ಇನ್ನು ಕೆಲವೇ ದಿನಗಳಲ್ಲಿ ಮೂರನೇ ಕಂತಿನ ಹಣ ನಿಮಗೆ ಬರಲಿದೆ.
ಕೆಲವು ಮಹಿಳೆಯರು ಗಮನಿಸಿ:
ಕೆಲವು ಮಹಿಳೆಯರಿಗೆ ಯಾವ ಕಂತಿನ ಹಣವು ಕೂಡ ಬಂದಿರುವುದಿಲ್ಲ ಹಾಗಾಗಿ ಆ ಮಹಿಳೆಯರು ಚಿಂತೆಗೀಡಾಗಬೇಡಿ ಏಕೆಂದರೆ ನಿಮಗೆ ಸರ್ಕಾರವು ಉತ್ತಮ ವ್ಯವಸ್ಥೆಯನ್ನು ಮಾಡುವ ಮೂಲಕ ಮೂರು ಕಂತಿನ ಹಣವು ಒಟ್ಟಿಗೆ ಜಮಾ ಹಾಗೂ ಹಾಗಾಗಿ ನಿಮಗೆ ಒಂದೇ ಬಾರಿಗೆ 6000 ಜಮಾ ಆಗುವುದು ಖಚಿತ.
ಈ ಮಹಿಳೆಯರಿಗೆ ಏಕೆ ಹಣ ಬಂದಿಲ್ಲ:
ಕೆಲವು ಮಹಿಳೆಗೆ ಹಣ ಬರದೇ ಇರುವುದಕ್ಕೆ ಅನೇಕ ಕಾರಣಗಳನ್ನು ತಿಳಿಸಲಾಗಿದೆ. ಆ ಕಾರಣಗಳನ್ನು ಈ ಕೆಳಕಂಡಂತೆ ನೋಡೋಣ .ಈ ಕಾರಣಗಳಿಂದಲೇ ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಆಗಿಲ್ಲ ಎಂದು ತಿಳಿಯಬಹುದು. ಮೊದಲನೆಯದಾಗಿ ಆಧಾರ್ ಕಾರ್ಡ್ ರೀಡಿಂಗ್ ಸ್ಟೇಟಸ್ ಹಾಗೂ ಎರಡನೇದಾಗಿ ಆಧಾರ ಕಾರ್ಡ್ ಮತ್ತು ಬ್ಯಾಂಕಿನೊಂದಿಗೆ ಹೆಸರಿನಲ್ಲಿ ಕೊಂಚ ಬದಲಾವಣೆ ಯಾಗಿದ್ದರೆ ಬರುವುದಿಲ್ಲ .ಮೂರೆಯನದಾಗಿ ಅರ್ಜಿ ಸಲ್ಲಿಕೆಯು ಅಪ್ರುವಲ್ ಆಗದೇ ಇರುವುದು ನಾಲ್ಕನೆಯ ಕಾರಣ ಡೇಟಾ ಮಿಸ್ ಮ್ಯಾಚ್ ಆಗಿರಬಹುದು.
ಈ ಮೇಲಿನ ಕಾರಣಗಳಿಂದ ನಿಮಗೆ ಗುರು ಮಹಾಲಕ್ಷ್ಮಿ ಹಣ ಭದ್ರತೆ ಇರುವುದಕ್ಕೆ ಕಾರಣವಾಗಿದೆ. ಆದರೆ ನೀವು ಚಿಂತೆಗೀಡಾಗುವ ವ್ಯವಸ್ಥೆ ಬೇಡ ಆಧಾರ ಕಾರ್ಡ್ ಕಡ್ಡಾಯವಾಗಿ ಬ್ಯಾಂಕಿನೊಂದಿಗೆ ನೋಂದಣಿ ಆಗಿರಬೇಕೆಂದು ತಿಳಿಸಲಾಗಿದೆ ಹಾಗೆ ಬಿಪಿಎಲ್ ಕಾರ್ಡ್ ನಲ್ಲಿ ಇರುವಂತೆ ಹೆಸರು ಬ್ಯಾಂಕಿನ ಪಾಸ್ ಪುಸ್ತಕದಲ್ಲೂ ಇರಬೇಕು ಅದಷ್ಟೇ ಅಲ್ಲದೆ ಅರ್ಜಿ ಸಲ್ಲಿಸಿರುವಂತಹ ಸ್ಟೇಟಸ್ ಮಾನ್ಯತೆಯನ್ನು ನೋಡಿ.
ಅರ್ಜಿ ಸಲ್ಲಿಕೆ ಅಪ್ರುವಲ್ ಆಗದಿದ್ದರೆ ಏನು ಮಾಡಬೇಕು :
ಆಕಸ್ಮಿಕವಾಗಿ ಕೆಲವು ಬರುವ ಅರ್ಜಿ ಮಾನ್ಯತೆಗೊಂಡಿರುವುದಿಲ್ಲ ಕೂಡಲೇ ಇಂತಹ ಮಹಿಳೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ .ನಿಮ್ಮ ಅರ್ಜಿಯನ್ನು ಮತ್ತೆ ಪರಿಶೀಲಿಸಿ ಇದು ಉತ್ತಮವಾದ ವ್ಯವಸ್ಥೆಯಾಗಿದೆ.
ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್:
ರಾಜ್ಯ ಸರ್ಕಾರವು ಮಹಾಲಕ್ಷ್ಮಿ ಯೋಜನೆಗೆ ಹಣವನ್ನು ಮೀಸಲಿಟ್ಟಿದ್ದು ಇದುವರೆಗೂ ಹಣ ಬರದೇ ಇದ್ದವರಿಗೆ ಹಾಗೂ ಮೂರನೇ ಕಂತಿಗಾಗಿ ಕಾಯುತ್ತಿರುವ ಮಹಿಳೆಯರಿಗೆ ಒಂದು ಖುಷಿ ವಿಷಯವನ್ನು ತಿಳಿಸಿದೆ ಅದೇನೆಂದರೆ ಮೂರನೇ ಕಂತಿದೆ.
ಇದನ್ನು ಓದಿ : ಕರ್ನಾಟಕದ ಈ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಭಾರೀ ಮಳೆ
ಗೃಹಲಕ್ಷ್ಮಿ ತಲುಪಿದೆ 95 ರಷ್ಟು ಮಹಿಳೆಯರಿಗೆ ಹಣ
ಗೃಹಲಕ್ಷ್ಮಿ ಇದುವರೆಗೂ ನೋಂದಣಿಯಾದ ಶೇಕಡ 95 ರಷ್ಟು ಮಹಿಳೆಯರಿಗೆ ಹಣ ಬಂದಿದೆ. ಇನ್ನು ಕೆಲವೇ ಕೆಲವು ಮಹಿಳೆಯರಿಗೆ ಹಣ ಬರುವುದು ಬಾಕಿ ಇದೆ .ಅದು ಸಹ ಬರಲಿದೆ ಹಾಗಾಗಿ ಕೆಲವು ಮಹಿಳೆಯರಿಗೆ ಹಣ ಬರದೆ ಇದ್ದರೂ ಸಹ ಮುಂದೊಂದು ದಿನ ಬರುವ ಸಾಧ್ಯತೆ ಹೆಚ್ಚಾಗಿದೆ ತಾಂತ್ರಿಕ ತೊಂದರೆಯಿಂದ ಹಾಗಾಗಿ ತಾಂತ್ರಿಕ ದೋಷದಿಂದ ಹಣ ವರ್ಗಾವಣೆ ಆಗಿಲ್ಲ ಎಂಬ ಮಾಹಿತಿ ಇದೆ.
ಮೂರನೇ ಕಂತಿನ ಹಣ ಈ ಜಿಲ್ಲೆಯ ಮಹಿಳೆಯರಿಗೆ ಮೊದಲು:
ಗೃಹಲಕ್ಷ್ಮಿ ಹಣವು 15ನೇ ತಾರೀಖಿನಿಂದ 20ನೇ ತಾರೀಖಿನ ಒಳಗಾಗಿ 2000 ಹಣ ಮಹಿಳೆಯರ ಖಾತೆಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಮೊದಲು ಈ ಜಿಲ್ಲೆಯ ಮಹಿಳೆಯರಿಗೆ ಹಣವು ಹಾಕಲಾಗುವುದು ಎಂಬ ಮಾಹಿತಿ ಇದೆ.ಆ ಜಿಲ್ಲೆಗಳೆಂದರೆ ಬೆಂಗಳೂರು ನಗರ .ಬೆಂಗಳೂರು ಗ್ರಾಮಾಂತರ.ಮಂಡ್ಯ. ಕೊಪ್ಪಳ. ಚಿಕ್ಕಬಳ್ಳಾಪುರ. ಶಿವಮೊಗ್ಗ ಕೋಲಾ. ಬೀದ. ಚಿಕ್ಕಮಂಗಳೂರು. ಈ ಮಹಿಳೆಯರಿಗೆ ಮೂರನೇ ಕಂತಿನ ಹಣ ಬೇಗ ಜಮಾ ಆಗುವ ಸಾಧ್ಯತೆ ಇದೆ.
ಇತರೆ ವಿಷಯಗಳು :
ಪೋಸ್ಟ್ ಆಫೀಸ್ ಸ್ಕೀಮ್ 9,000 ಪ್ರತಿ ತಿಂಗಳು : ಹೇಗೆ ಪಡೆದುಕೊಳ್ಳುವುದು..?
ಕೃಷಿಗೆ ಟಾಪ್ ಸಬ್ಸಿಡಿ ಹಾಗೂ ಬೆಲೆಗಳು; ಇಲ್ಲಿದೆ ಸಂಪೂರ್ಣ ವಿವರ