News

ಗೃಹಲಕ್ಷ್ಮಿ 5ನೇ ಕಂತಿನ ಹಣ ಬೇಕಾ ..? ತಪ್ಪದೆ ಈ 4 ಪ್ರಮುಖ ಕೆಲಸ ಮಾಡಲೇಬೇಕು ನೋಡಿ

Gruhalkshmi 5th installment money needed

ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಒಟ್ಟಾರೆ 10,000 ಸರ್ಕಾರದಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಇನ್ನೇನು ಕೆಲವೇ ದಿನಗಳಲ್ಲಿ ಜಮಾ ಆಗುತ್ತದೆ. ಈಗಾಗಲೇ 4 ಕಂತಿನ ಹಣ ಗೃಹಲಕ್ಷ್ಮಿ ಯೋಜನೆಯದು ಜಮಾ ಆಗಿದ್ದು ಮಹಿಳೆಯರ ಬ್ಯಾಂಕ್ ಖಾತೆಗೆ 8,000ಗಳನ್ನು ಜಮಾ ಮಾಡಲಾಗಿದೆ. ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಬಿಡುಗಡೆ ಮಾಡಿದ್ದು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸ್ವಲ್ಪವಾದರೂ ಅನುಕೂಲವಾಗಿದೆ ಎಂದು ಹೇಳಬಹುದಾಗಿದೆ.

Gruhalkshmi 5th installment money needed
Gruhalkshmi 5th installment money needed

ಸರ್ಕಾರದಿಂದ 2000 ಜಮ :

ಸರ್ಕಾರವು ಮನೆಯಲ್ಲಿ ಇರುವ ಮಹಿಳೆಯರಿಗೆ ನೀಡುತ್ತಿರುವ 2000 ತಿಂಗಳ ಖರ್ಚು ವೆಚ್ಚವನ್ನು ನಿಭಾಯಿಸಲು ನೆರವಾಗುತ್ತಿದೆ ಅದರಂತೆ ಸರ್ಕಾರವು ಜುಲೈ 2023 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಆಗಸ್ಟ್ 30 ರಿಂದ ಮೊದಲ ದಿನ ಹಣವನ್ನು ಬಿಡುಗಡೆ ಮಾಡಲು ಪ್ರಾರಂಭ ಮಾಡಿತು. ಇದಾದ ನಂತರ ಒಂದು ಕಂದಿನಂತೆ ಒಟ್ಟು ನಾಲ್ಕು ಕಂತಿನ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಒಟ್ಟು 8,000ಗಳನ್ನು ಜಮಾ ಮಾಡಿದೆ.

ಇಷ್ಟಾದರೂ ಕೂಡ ಕೆಲವೊಂದು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಚೆನ್ನಾಗಿಲ್ಲ ಇದಕ್ಕೆ ಮುಖ್ಯ ಕಾರಣ ಕೆಲವು ತಾಂತ್ರಿಕ ದೋಷ ಇರುವುದರಿಂದ ಹಾಗೂ ಮಹಿಳೆಯರ ಬ್ಯಾಂಕ್ ಖಾತೆಯಲ್ಲೂ ಸಾಕಷ್ಟು ಸಮಸ್ಯೆಗಳು ಕೂಡ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಪ್ರಯತ್ನಿಸುತ್ತಿದ್ದು ಅದರಂತೆ ಗೃಹಲಕ್ಷ್ಮಿ ಕ್ಯಾಂಪ್ ಗೃಹಲಕ್ಷ್ಮಿ ಮಹಿಳೆಯರಿಗೆ ಉಚಿತವಾಗಿ ಸಲಹೆಗಳನ್ನು ನೀಡಿ ಅವರ ಸಮಸ್ಯೆಗಳನ್ನು ಸರ್ಕಾರ ಪರಿಹರಿಸಿದೆ.

ನಾಲ್ಕು ಲಕ್ಷ ಮಹಿಳೆಯರು ಭಾಗವಹಿಸಿದ್ದಾರೆ :

ಸರ್ಕಾರ ನಡೆಸಿದ ಗೃಹಲಕ್ಷ್ಮಿ ಕ್ಯಾಂಪ್ ನಲ್ಲಿ ಸುಮಾರು ನಾಲ್ಕು ಲಕ್ಷ ಮಹಿಳೆಯರು ಭಾಗವಹಿಸಿದ್ದು ಬಹುತೇಕ ಮಹಿಳೆಯರ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಹೇಳಬಹುದು. ಇದೇ ಕಾರಣಕ್ಕಾಗಿ ಮೊದಲ ಕಾಂತಿನ ಹಣಕ್ಕಿಂತ ನಾಲ್ಕನೇ ಕಂತಿನ ಹಣವನ್ನು ಪಡೆದುಕೊಂಡವರ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ.


ಇದನ್ನು ಓದಿ : ಅನ್ನಭಾಗ್ಯ ಯೋಜನೆ ಮಹತ್ವದ ನಿರ್ಧಾರ.! ಧಿಢೀರ್‌ ಬದಲಾವಣೆಯಾಯ್ತು ಈ ನಿಯಮ

5 ನೆ ಕಂತಿನ ಹಣ ಯಾವಾಗ ಬಿಡುಗಡೆ :

ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಸಾಕಷ್ಟು ಮಹಿಳೆಯರು ನಿರೀಕ್ಷೆಯಲ್ಲಿದ್ದು ಇದೀಗ ಐದನೇ ಕಂತಿನ ಹಣ ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಸರ್ಕಾರವು ಮಹಿಳೆಯರಿಗೆ ನೀಡಿದೆ. ಪ್ರತಿ ಕಂಠಿನ ಹಣವನ್ನು ಪ್ರತಿ ತಿಂಗಳು 15ರಿಂದ 20ನೇ ತಾರೀಕಿನ ಒಳಗಾಗಿ ಸರ್ಕಾರವು ಜಮಾ ಮಾಡುವುದಾಗಿ ತಿಳಿಸಿದ್ದು ಈ ಪರ್ಟಿಕ್ಯುಲರ್ ದಿನಾಂಕದಂದು ಹಣ ವರ್ಗಾವಣೆ ಮಾಡಲು ಕೆಲವು ಕಾರಣಗಳಿಂದ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆಯ 5ನೇ ಕಾಂತಿನ ಹಣವನ್ನು ಜನವರಿ 31ರ ಒಳಗಾಗಿ ಬಿಡುಗಡೆ ಮಾಡಲು ಸರ್ಕಾರವು ನಿರ್ಧರಿಸಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣ 31ರ ಒಳಗಾಗಿ ಬಿಡುಗಡೆಯಾಗುತ್ತಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...