News

ಗೃಹಲಕ್ಷ್ಮಿ ಬೆನ್ನಲ್ಲೇ ಮತ್ತೊಂದು ಹೊಸ ಯೋಜನೆ ಏಪ್ರಿಲ್ ತಿಂಗಳಿನಿಂದ ಆರಂಭ , ಅರ್ಜಿ ಸಲ್ಲಿಸಿ

Gruhalkshmi is another new project

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ, ಹೊಸ ಯೋಜನೆ ಒಂದನ್ನು ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ ಜಾರಿಗೆ ತಂದಿರುವುದರ ಬಗ್ಗೆ. ಈಗಾಗಲೇ ತಿಂಗಳಿಗೆ 2000 ಗಳು ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸಿಗುತ್ತಿದ್ದು ಇದೀಗ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದು ಮಹಿಳೆಯರನ್ನು ಇನ್ನಷ್ಟು ಆರ್ಥಿಕವಾಗಿ ಪ್ರಭಲ ಗೊಳಿಸಲು ಸರ್ಕಾರ ನಿರ್ಧರಿಸಿದೆ.

Gruhalkshmi is another new project
Gruhalkshmi is another new project

ಸರ್ಕಾರದಿಂದ ಮಹಿಳೆಯರಿಗಾಗಿ ಚಿಟ್ ಫಂಡ್ ಸ್ಕೀಮ್ :

ಎಂ ಎಸ್ ಐ ಎಲ್ ನಿಂದ ಏಪ್ರಿಲ್ ತಿಂಗಳಿನಿಂದ ರಾಜ್ಯದ್ಯಂತ ನಯಾ ಸ್ವರೂಪದ ಚಿಟ್ ಫಂಡ್ ಜಾರಿಯಾಗಲಿದೆ. ಈ ಚಿಟ್ ಫಂಡಿನಲ್ಲಿ ಪ್ರಮುಖವಾಗಿ ಮಹಿಳೆಯರನ್ನು ತೊಡಗಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದ್ದು ಈ ಫಂಡನ್ನು ಕೇರಳ ಮಾದರಿಯಲ್ಲಿ ಜಾರಿ ಮಾಡಲು ರಾಜ್ಯ ಸರ್ಕಾರವು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಕಣ್ಣಲ್ಲಿ ಊರಿಗೆ ಮಾಡುವ ಮೂಲಕ ಮಹಿಳೆಯರು ಅಧಿಕ ಲಾಭವನ್ನು ಗಳಿಸಬಹುದು.

ಇದನ್ನು ಓದಿ : ಜಿಲ್ಲಾ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಯ್ಕೆಯಾದರೆ ಕೈತುಂಬಾ ಸಂಬಳ ಸಿಗಲಿದೆ

ಚಿಟ್ ಫಂಡ್ ನ ಮಾಹಿತಿ :

ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಿಂದ ಹಣ ಬರುತ್ತಿರುವುದರಿಂದ ಸರ್ಕಾರವು ಇದೀಗ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಚಿಟ್ ಫಂಡ್ ಉನ್ನತೀಕರಣಕ್ಕೆ ಪ್ಲಾನ್ ರೆಡಿ ಮಾಡಿದ್ದು 40,000 ಕೋಟಿ ರೂಪಾಯಿಗಳು ಕೇರಳದಲ್ಲಿ ವಹಿವಾಟು ನಡೆಯುತ್ತಿದ್ದು ಅದರಂತೆ ಇದೀಗ ಕರ್ನಾಟಕದಲ್ಲಿ 300 ಕೋಟಿ ಉದ್ಯಮಕ್ಕೆ ಲಭ್ಯವಿದೆ. 10,000 ಕೋಟಿ ರೂಪಾಯಿ ಲಾಭದಾಯಕವಾಗಿ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದ್ದು ಈ ಫಂಡ್ ಉದ್ಯಮವನ್ನು ಗ್ರಾಮೀಣ ಭಾಗದಲ್ಲಿರುವ ಸ್ವಸಹಾಯ ಸಂಘಗಳ ಮೂಲಕ ಬಲಪಡಿಸುವ ಗುರಿಯನ್ನು ಹಾಕಲಾಗಿದೆ.

ಹೀಗೆ ಸರ್ಕಾರವು ಮಹಿಳೆಯರಿಗಾಗಿ ಮತ್ತೊಂದು ಹೊಸ ಸ್ಕೀಮ್ ಅನ್ನು ಜಾರಿಗೆ ತರುತ್ತಿದ್ದು ಇದರಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಹುದಾಗಿದೆ. ಹಾಗಾಗಿ ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆ ಜಾರಿಯಾಗುತ್ತಿದೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...