News

4ನೇ ಕಂತಿನ ಗೃಹಲಕ್ಷ್ಮಿ ಹಣ 15 ಜಿಲ್ಲೆಯ ಜನರಿಗೆ ಬಂದಿದೆ, ಬಂದಿಲ್ಲದಿದ್ದರೆ ಈ ರೀತಿ ಮಾಡಿ

Gruhalkshmi money has reached the people of 15 districts

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನವನ ಬಿಡುಗಡೆಯಾಗಿದೆ .ಒಟ್ಟು 15 ಜಿಲ್ಲೆಗಳಿಗೆ ಬಿಡುಗಡೆಯಾಗಿದೆ ನಿಮ್ಮ ಜಿಲ್ಲೆಯ ಹೆಸರು ಇದೆಯಾ ಎಂಬುದನ್ನು ನೀವು ಚೆಕ್ ಮಾಡಿಕೊಂಡು ನಂತರ ಹಣ ಬಂದಿದೆ ಎಂದು ಪರಿಶೀಲಿಸಬಹುದಾಗಿದೆ .ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

Gruhalkshmi money has reached the people of 15 districts
Gruhalkshmi money has reached the people of 15 districts

ಕರ್ನಾಟಕದಲ್ಲಿ 5 ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿರುವ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಒಂದು ಬೃಹತ್ ಯೋಜನೆಯಾಗಿದೆ .ಈ ಯೋಜನೆಯ ಮೂಲಕ ತಿಂಗಳಿಗೆ 2000 ಹಣವನ್ನು ಸಹಾಯಧನವಾಗಿ ನೇರ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ.

ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯನ್ನು ಈಡೇರಿಸಲು ಈ ಸಹಾಯಧನ ತಲುಪಲೆಂದು ಸರ್ಕಾರ ಸಾಕಷ್ಟು ತಾಂತ್ರಿಕ ತೊಂದರೆಯನ್ನು ಎದುರಿಸಿದರೂ ಸಹ ಪ್ರತಿಯೊಬ್ಬರ ಖಾತೆಗೆ ಗೃಹಲಕ್ಷ್ಮಿ ಹಣ ಬರಬೇಕೆಂದು ಶ್ರಮಿಸುತ್ತಿದೆ.

ರೇಷನ್ ಕಾರ್ಡ್ ಹೊಂದಿದವರು ಗಮನಿಸಿ:

ರೇಷನ್ ಕಾರ್ಡ್ ಹೊಂದಿದ ಕುಟುಂಬದ ಮುಖ್ಯಸ್ಥರಿಗೆ ಹಣ ಬರಲಿದೆ .ಹಾಗಾಗಿ ಆಧಾರ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರ ಕುಟುಂಬದ ಮುಖ್ಯಸ್ಥರು ಒಟ್ಟು ಗೃಹಲಕ್ಷ್ಮಿ ಯೋಜನೆಗೆ ಹಣವನ್ನು ನೇರವಾಗಿ ಮುಖ್ಯಸ್ಥರ ಖಾತೆಗೆ ಹಾಕಲಾಗುತ್ತದೆ.

ಇಲ್ಲಿಯವರೆಗೂ ಎಷ್ಟು ಗೃಹಲಕ್ಷ್ಮಿ ಹಣ ಜಮಾ ಆಗಿದೆ :


ಗೃಹಲಕ್ಷ್ಮಿ ಯೋಜನೆಯ ಹಣ ಆಗಸ್ಟ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೂ ಯಶಸ್ವಿಯಾಗಿ ಮೂರು ತಿಂಗಳ ಹಣವನ್ನು ವರ್ಗಾವಣೆ ಮಾಡಲಾಗಿರುತ್ತದೆ .ಆದರೆ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಆಗಿರುವುದಿಲ್ಲ.

ಜಮಾ ಆಗದೇ ಇರಲು ಇರುವ ಪ್ರಮುಖ ಕಾರಣ :

ಮನೆಯ ಮುಖ್ಯಸ್ಥರ ಹೆಸರಿನಲ್ಲಿ ರೇಷನ್ ಕಾರ್ಡ್ ಇರಬೇಕು .ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು ಮತ್ತು ನಿಮ್ಮ ಬ್ಯಾಂಕ್ ಖಾತೆಯು ಆಕ್ಟಿವ್ ಇರಬೇಕು ಇದರಲ್ಲಿ ತೊಂದರೆ ಆದರೆ ನಿಮಗೆ ಗೃಹಲಕ್ಷ್ಮಿ ಹಣ ಲೇಟ್ ಆಗಿ ಜಮಾ ಆಗಲಿದೆ.

ಗೃಹಲಕ್ಷ್ಮಿ ಅದಾಲತ್ ಪ್ರಾರಂಭವಾಗಿದೆ :

ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಜಮಾ ಆಗದೇ ಇರುವುದರಿಂದ ಗೃಹಲಕ್ಷ್ಮಿ ಪ್ರಾರಂಭಿಸಲಾಗಿರುತ್ತದೆ. ಇದರಿಂದ ಯಾರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅವರಿಗೆ ಸರ್ಕಾರಿ ಅಧಿಕಾರಿಗಳು ಬರುವಂತೆ ಮಾಡುವ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದ್ದಾರೆ.

ಇದನ್ನು ಓದಿ : ದಯವಿಟ್ಟು ಗಮನಿಸಿ : ಸರ್ಕಾರದಿಂದ ಮೊಬೈಲ್ ಬಳಸುವವರಿಗಾಗಿ ಖಡಕ್ ಸೂಚನೆ

ನಾಲ್ಕನೇ ಕಂತಿನ ಹಣ ಜಮಾ :

ಹೌದು ಈಗಾಗಲೇ ಮೂರು ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದ ಗೃಹಲಕ್ಷ್ಮಿ ಯೋಜನೆ ನಾಲ್ಕನೇ ಕಂತಿನ ಹಣವನ್ನು ಪಾವತಿ ಮಾಡಲು 15 ಜಿಲ್ಲೆಯ ಫಲಾನುಭವಿಗಳಿಗೆ ಮೊದಲು ಹಣ ಬರಲಿದೆ.

ಯಾವ ಯಾವ ಜಿಲ್ಲೆಯ ಜನರಿಗೆ ಮೊದಲು ಬರಲಿದೆ :

ಬೆಂಗಳೂರು ಉತ್ತರ ಕನ್ನಡ ಮಂಡ್ಯ ಮೈಸೂರ್ ಧಾರವಾಡ ಕೋಲಾರ ಚಿತ್ರದುರ್ಗ ಗದಗ ಹಾಸನ ರಾಯಚೂರು ಕಲ್ಬುರ್ಗಿ ಇನ್ನು ಅನೇಕ ಜಿಲ್ಲೆಗಳಿಗೆ ಸೇರಿ ಒಟ್ಟು 15 ಜಿಲ್ಲೆಗಳಿಗೆ ನಾಲ್ಕನೇ ಕಂತಿನ ಹಣ ಜಮಾ ಆಗಲಿದೆ.

ಈ ಮೇಲ್ಕಂಡ ಮಾಹಿತಿ ಪ್ರತಿಯೊಬ್ಬರಿಗೂ ಸಹ ಅನುಕೂಲಕರವಾಗಲಿದೆ .ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ, ಧನ್ಯವಾದಗಳು.

ಇತರೆ ವಿಷಯಗಳು :

Treading

Load More...