ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತಿದ್ದು ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳಿಗೆ ಬಂದು ಪುನಃ ವಾಪಸ್ ಹೋಗುತ್ತಿರುವುದರ ಬಗ್ಗೆ ನಿಮಗೂ ತಿಳಿದಿದೆ. ನಿಮ್ಮ ಪಾಸ್ ಬುಕ್ ಏನಾದರೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆ ಇಲ್ಲವೇ ಎಂಬುದನ್ನು ಪರಿಶೀಲಿಸಿದಾಗ ಅದು ಇನ್ ಆಕ್ಟಿವ್ ಎಂದು ತೋರಿಸಿದರೆ ಗೃಹಲಕ್ಷ್ಮಿ ಯೋಜನೆಯ ಹಣವು ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಬಂದು ವಾಪಸ್ ಹೋಗಿದೆ ಆದ್ದರಿಂದ ನೀವು ನಿಮ್ಮ ಬ್ಯಾಂಕ್ ಪಾಸ್ ಬುಕ್ ಬಗ್ಗೆ ನಿಮ್ಮ ಹತ್ತಿರದ ಬ್ಯಾಂಕಿಗೆ ಹೋಗಿ ಪರಿಶೀಲಿಸುವುದು ಅಗತ್ಯ.

ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆಯಾ ?
ನಿಮ್ಮ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಗೆ ಲಿಂಕ್ ಆಗದಿದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬಂದು ವಾಪಸ್ ಹೋಗಿದೆ ಎಂದರ್ಥ. ಹೀಗೆ ನಿಮಗೂ ಕೂಡ ಈ ರೀತಿಯ ತೊಂದರೆ ಆಗಿರಬಹುದು ಆದ್ದರಿಂದ ನೀವು ಯಾವುದೇ ಕಂತಿನ ಹಣವನ್ನು ಇನ್ನೂ ಸರಿಯಾಗಿ ಬಂದಿಲ್ಲ ಎಂದು ಯೋಚಿಸುತ್ತಿದ್ದರೆ ಸರಿಯಾಗಿ ಸರ್ಕಾರದಿಂದ ಹಣವು ಬಿಡುಗಡೆ ಮಾಡುತ್ತಾ ಇರುವುದು ಕಂಡುಬಂದಿದ್ದು ನಿಮ್ಮ ಬ್ಯಾಂಕ್ ಖಾತೆಗಳಲ್ಲಿಯೇ ತೊಂದರೆ ಇರುವ ಕಾರಣ ಈ ರೀತಿ ಆಗುತ್ತಿದೆ. ಹಾಗಾಗಿ ನೀವು ಒಂದು ಬಾರಿ ನಿಮ್ಮ ಬ್ಯಾಂಕಿಗೆ ಹೋಗಿ ಅಲ್ಲಿ ನಿಮ್ಮ ಬ್ಯಾಂಕ್ ಪಾಸ್ ಬುಕ್ ನ ಬಗ್ಗೆ ಪರಿಶೀಲಿಸುವುದು ಅಗತ್ಯ.
ಒಂದು ವೇಳೆ ನಿಮ್ಮ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆಯಾ ಎಂದು ನೋಡಬೇಕಾಗುವುದು ಅಗತ್ಯವಾಗಿದೆ ಲಿಂಕ್ ಆಗಿರೋದಿದ್ದರೆ ನಿಮಗೆ ಹಣವು ಸರಿಯಾಗಿ ಬರುವುದಿಲ್ಲ. ನೀವು ವರಲಕ್ಷ್ಮಿ ಯೋಜನೆಯ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ನಿಮ್ಮ ಹತ್ತಿರದ ಸೈಬರ್ ಗೆ ಹೋಗಿ ಪರಿಶೀಲಿಸುತ್ತೀರಿ ನಂತರ ಅವರು ನಿಮಗೆ ನಿಮ್ಮ ಆಧಾರ್ ಕಾರ್ಡ್ ಪಾಸ್ ಬುಕ್ ಆಗಿಲ್ಲ ಎಂದು ಹೇಳಿದ್ದು ನಿಮಗೆ ಒಂದು ಜೆರಾಕ್ಸ್ ಅನ್ನು ಸಹ ಕೊಟ್ಟಿರುತ್ತಾರೆ ಅದರಲ್ಲಿ ನಿಮ್ಮ ಅಕೌಂಟ್ ಇನ್ ಆಕ್ಟಿವ್ ಸ್ಟೇಟಸ್ ಎಂದು ತೋರಿಸಿರುತ್ತದೆ. ಇದರಿಂದಾಗಿ ನಿಮಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ ಬಂದು ತಲುಪುತ್ತಿರಲಿಲ್ಲ.
ಇದನ್ನು ಓದಿ : ಪಾನ್ ಕಾರ್ಡ್ ಇರುವವರಿಗೆ 10,000 ದಂಡ : ಕಾರ್ಡ್ ಹೊಂದಿರುವರು ಕೂಡಲೇ ನೋಡಿ ಸರಿಪಡಿಸಿಕೊಳ್ಳಿ
ಈ ಕೂಡಲೇ ಆಧಾರ್ ಕಾರ್ಡನ್ನು ಪಾಸ್ ಬುಕ್ ಗೆ ಲಿಂಕ್ ಮಾಡಿಸಿ :
ಗೃಹಲಕ್ಷ್ಮಿ ಯೋಜನೆಯ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಸರಿಯಾಗಿ ಬರಬೇಕೆಂದರೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಪಾಸ್ ಬುಕ್ ಲಿಂಕ್ ಮಾಡಿಸುವುದು ಅಗತ್ಯವಾಗಿರುತ್ತದೆ. ಹಾಗಾಗಿ ಈ ಕೂಡಲೇ ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿಸಿ ಎಂದು ನಿಮ್ಮ ಬ್ಯಾಂಕ್ ಸಿಬ್ಬಂದಿಯೊಂದಿಗೆ ತಿಳಿಸಿ ಆಗ ಮಾತ್ರ ನಿಮಗೆ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳು ಜಮಾ ಆಗುತ್ತದೆ.
ಹೀಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರದಿರಲು ಮುಖ್ಯ ಕಾರಣ ನಿಮ್ಮ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವುದಿಲ್ಲ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗು ಒಂದು ಮಿತ್ರರಿಗೆ ಶೇರ್ ಮಾಡುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಏಕೆ ಬಂದಿರುವುದಿಲ್ಲ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಪಾನ್ ಕಾರ್ಡ್ ಇರುವವರಿಗೆ 10,000 ದಂಡ : ಕಾರ್ಡ್ ಹೊಂದಿರುವರು ಕೂಡಲೇ ನೋಡಿ ಸರಿಪಡಿಸಿಕೊಳ್ಳಿ
ಪ್ರತಿ ತಿಂಗಳು 50 ಸಾವಿರದಿಂದ 1 ಲಕ್ಷದವರೆಗೆ ಪೆನ್ಷನ್ ಪಡೆಯಿರಿ ಯಾವುದೇ ಹಣ ನೀಡದೆ