News

ಗೃಹಲಕ್ಷ್ಮಿ ಮಹಿಳೆಯರ ಹೆಸರುಗಳ ಪಟ್ಟಿ ಬಿಡುಗಡೆ : ಇವರಿಗೆ ಮಾತ್ರ ಡಿಸೆಂಬರ್ ತಿಂಗಳ ಹಣ

Gruhalkshmi women names list release

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಡಿಸೆಂಬರ್ ತಿಂಗಳ ಹಣವು ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಮಾತ್ರ ಬರಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

Gruhalkshmi women names list release
Gruhalkshmi women names list release

ಹಲವು ನಿಯಮಗಳು ಜಾರಿ :

ಗೃಹಲಕ್ಷ್ಮಿ ಯೋಜನೆ ಪಡೆಯಲು ಅನೇಕ ನಿಯಮಗಳನ್ನು ಜಾರಿಗೊಳಿಸಲಾಗಿದೆ ಬ್ಯಾಂಕ್ ಖಾತೆಯಿಂದ ಗೃಹಲಕ್ಷ್ಮಿ ಹಣ ಪಡೆದುಕೊಳ್ಳುವುದರ ಬಗ್ಗೆ ತಿಳಿದುಕೊಳ್ಳಿ

ಗೃಹಲಕ್ಷ್ಮಿ ಯೋಜನೆ ಮಾಹಿತಿ :

ಸರ್ಕಾರದಿಂದ 2000 ಹಣವನ್ನು ಗೃಹಲಕ್ಷ್ಮಿ ಫಲಾನುಭವಿಗಳಿಗೆ ನೀಡಲಾಗುತ್ತಿದ್ದು ಇತ್ತೀಚೆಗೆ ಫಲಾನುಭವಿಗಳ ಸಂಖ್ಯೆ ಹೆಚ್ಚಾದ ಕಾರಣ ಕೆಲವು ಜಿಲ್ಲೆಗಳಿಗೆ ಒಂದೇ ಒಂದು ಕಂತಿನ ಹಣವು ಸಹ ಜಮೆ ಆಗಿರುವುದಿಲ್ಲ. ಮಹಿಳೆಯರ ಸಂಖ್ಯೆ ಹೆಚ್ಚಾದ ಕಾರಣ ಈ ಹಿನ್ನೆಲೆಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸರ್ಕಾರವನ್ನು ಏಕ ಮಹಿಳೆಯರು ಪ್ರಶ್ನೆ ಮಾಡುತ್ತಿರುವುದನ್ನು ತಿಳಿಸಿದೆ. ಎಲ್ಲ ಅರ್ಜಿಗಳನ್ನು ಕೂಡ ಪರಿಶೀಲಿಸಿ ಮಹಿಳೆಯರಿಗೆ ಹಣವನ್ನು ಪಾವತಿಸಲು ಸರ್ಕಾರ ಅನೇಕ ನೀತಿ ನಿಯಮಗಳನ್ನು ಜಾರಿಗೊಳಿಸಿದೆ.

ಈ ವಿಷಯಗಳು ತಿಳಿದಿರಲಿ :


ಯಾರಿಗೆ ಹಣ ಜಮಾ ಆಗಬೇಕು ಅವರೆಲ್ಲರೂ ಆಧಾರ್ ಕಾರ್ಡ್ ಲಿಂಕ್ ಮತ್ತು ಈಕೆ ವೈ ಸಿ ರೇಷನ್ ಕಾರ್ಡ್ ಅಪ್ಡೇಟ್ ಮುಂತಾದ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ನೀಡಿದರೆ ಮಾತ್ರ.

ಇದನ್ನು ಓದಿ : EMI ಕಟ್ಟುತ್ತಿರುವವರಿಗೆ ಇದೀಗ ಹೊಸ ರೂಲ್ಸ್ : ಚಿಂತೆ ಮಾಡ್ಬೇಡಿ ಸರ್ಕಾರದ ನಿಯಮ

ಮನೆ ಯಜಮಾನಿಗೆ ಹಣ ದೊರೆಯುದಿದ್ದರೆ ಏನು ಮಾಡುವುದು :

ಮನೆಯ ಇಲ್ಲಿ ಎರಡನೇ ಯಜಮಾನನ ಹೆಸರಿಗೆ ಹಣವನ್ನು ಹಾಕಲಾಗುತ್ತದೆ ಎಂದು ಸರ್ಕಾರ ಈಗಾಗಲೇ ತಿಳಿಸಿದೆ ಆ ಪ್ರಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಸಾಕಷ್ಟು ಮಹಿಳೆಯರ ಅಥವಾ ಮನೆಯ ಯಜಮಾನದ ಖಾತೆಗೆ ಜಮಾ ಆಗಿರುವುದಿಲ್ಲ.

ಇವರ ಖಾತೆಗಳಿಗೂ ಸಹ ಹಣ ಜಮಾ ಆಗುವುದಿಲ್ಲ :

ಕೆಲವೊಂದು ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಕೆಲವೊಂದು ನಿಯಮಗಳನ್ನು ಅನುಸರಿಸಬೇಕಿತ್ತು ಆದರೆ ಅಂತಹ ನಿಯಮಗಳನ್ನು ಉಲ್ಲಂಘನೆ ಮಾಡಿ ಅರ್ಜಿಯನ್ನು ಸಲ್ಲಿಸಿದರು ಆ ಕಾರಣದಿಂದ ಕೆಲವರಿಗೆ ಹಣವನ್ನು ಜಮಾ ಮಾಡಲು ಸಾಧ್ಯವಿಲ್ಲ ಯಾರಿಗೆ ಎಂದರೆ ಉದಾಹರಣೆಗೆ ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿರುವವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಸಂದಾಯವಾಗುವುದಿಲ್ಲ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ.

ಈ ಮೇಲ್ಕಂಡ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾಗಿದ್ದು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಧನ್ಯವಾದಗಳು.

ಇತರೆ ವಿಷಯಗಳು ;

Treading

Load More...