ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಹಣವು ಸುಮಾರು 4.59 ಲಕ್ಷ ಜನಗಳಿಗೆ ಬರುವುದಿಲ್ಲ ಎಂಬುದರ ಬಗ್ಗೆ. ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿರುವ ಡೈರೆಕ್ಟ್ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಯ 4.59 ಲಕ್ಷ ಜನಗಳ ಪಟ್ಟಿ ಬಿಡುಗಡೆ :
ಎಲ್ಲರಿಗೂ ತಿಳಿದಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ರೇಷನ್ ಕಾರ್ಡ್ ಎಂಬುದು ಬಹಳ ಮುಖ್ಯವಾಗಿದ್ದು ಯಜಮಾನನ ಹೆಸರು ರೇಷನ್ ಕಾರ್ಡ್ ನಲ್ಲಿ ಇರದೆ ಯಜಮಾನಿಯ ಹೆಸರಿದ್ದರೆ ಅಂಥವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಎಂದು ಅಧಿಕೃತವಾಗಿ ಸರ್ಕಾರವು ಕೂಡ ಆದೇಶವನ್ನು ಹೊರಡಿಸಿತು. ಆದರೆ ಇದೀಗ ಸುಮಾರು 4.59 ಲಕ್ಷ ಜನಗಳ ರೇಷನ್ ಕಾರ್ಡ್ ಅನ್ನು ಸರ್ಕಾರ ರದ್ದು ಮಾಡಿದ್ದು ಇವರ ಪಟ್ಟಿಯನ್ನು ಮೊಬೈಲ್ ಮೂಲಕ ಪರೀಶೀಲಿಸಬಹುದಾಗಿದೆ.
ಇದನ್ನು ಓದಿ : ಉಚಿತ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ : ಅರ್ಜಿ ಸಲ್ಲಿಸಿದವರಿಗೆ ಮಾತ್ರ ಸಿಗುತ್ತೆ
ರೇಷನ್ ಕಾರ್ಡ್ ರದ್ದಾಗಿರುವುದರ ಬಗ್ಗೆ ನೋಡುವ ವಿಧಾನ :
ರಾಜ್ಯ ಸರ್ಕಾರವು ಸುಮಾರು 4.59 ಲಕ್ಷ ಜನಗಳ ರೇಷನ್ ಕಾರ್ಡ್ ಪಟ್ಟಿಯನ್ನು ರದ್ದು ಮಾಡಿದ್ದು ಆ ಪಟ್ಟಿಯ ವಿವರವನ್ನು ಈ ಲಿಂಕ್ ಮೂಲಕ ಸುಲಭವಾಗಿ ಮೊಬೈಲ್ ನಲ್ಲಿ ಏನು ನೋಡಿಕೊಳ್ಳಬಹುದು. ಸರ್ಕಾರದ ಅಧಿಕೃತ ವೆಬ್ಸೈಟ್ ಆದ https://ahara.kar.nic.in/Home/EServices ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿ ರೇಷನ್ ಕಾರ್ಡ್ ನ ಬಗ್ಗೆ ಸಂಬಂಧಿಸಿದ ಪಟ್ಟಿಯಲ್ಲಿ ನಿಮ್ಮ ಹೆಸರಿಗೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು.
ರೇಷನ್ ಕಾರ್ಡ್ ಸಕ್ರಿಯ ಆಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ :
ನಿಮ್ಮ ರೇಷನ್ ಕಾರ್ಡ್ ಸಕ್ರಿಯವಾಗಿದೆಯೇ ಇಲ್ಲವೇ ಅಂದರೆ ಆಕ್ಟಿವ್ ಇದೆಯೇ ಇಲ್ಲವೇ ಎಂಬುದನ್ನು ನೋಡಬೇಕಾದರೆ ಈ ಲಿಂಕ್ ಮೂಲಕ ಸುಲಭವಾಗಿ ನೋಡಿಕೊಳ್ಳಬಹುದು. https://mahitikanaja.karnataka.gov.in/FCS/MyRationCardServiceId=1036&Type=TABLE&DepartmentId=1010 ರೇಷನ್ ಕಾರ್ಡ್ ಸ್ಥಿತಿಯನ್ನು ತಿಳಿದುಕೊಳ್ಳಬಹುದು.
ಹೀಗೆ ರಾಜ್ಯ ಸರ್ಕಾರವು ಸುಮಾರು 4.59 ಲಕ್ಷಗಳ ಜನರ ರೇಷನ್ ಕಾರ್ಡ್ ಅನ್ನು ರದ್ದು ಮಾಡಿದ್ದು ಈ ರದ್ದಾಗಿರುವ ರೇಷನ್ ಕಾರ್ಡ್ ಗಳಿಗೆ ಯಾವುದೇ ರೀತಿಯ ಯೋಜನೆಯ ಪ್ರಯೋಜನವು ಲಭ್ಯವಿರುವುದಿಲ್ಲ ಅಂದರೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಈ ರೇಷನ್ ಕಾರ್ಡ್ ದಾರರಿಗೆ ಬರುವುದಿಲ್ಲ ಹಾಗಾಗಿ ಈ ಮಾಹಿತಿಯನ್ನು ಶೇರ್ ಮಾಡಿ ಎಲ್ಲರಿಗೂ ಧನ್ಯವಾದಗಳು.
ಇತರೆ ವಿಷಯಗಳು :
- ಇಂದಿನಿಂದ ಜನವರಿ14 ತನಕ ಶಾಲಾ ಮಕ್ಕಳಿಗೆ ರಜೆ ಸಂಪೂರ್ಣ ವಿವರವಾದ ಮಾಹಿತಿ ಇಲ್ಲಿದೆ
- ಕಾರ್ಮಿಕರ ಲೇಬರ್ ಕಾರ್ಡ್ ಗ್ಯಾರಂಟಿ ಬ್ಯಾನ್ ಆಗಲಿದೆ : ಈ ತಪ್ಪು ಎಂದಿಗೂ ಮಾಡಬೇಡಿ