ನಮಸ್ಕಾರ ಸ್ನೇಹಿತರೆ ತಮ್ಮ ಪ್ರಸ್ತುತ ಗ್ರಾಹಕರನ್ನು ಟೆಲಿಕಾಂ ಕಂಪನಿಗಳು ಹಿಡಿದಿಟ್ಟುಕೊಳ್ಳಲು ಹಾಗೂ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಲು ಆಕರ್ಷಕವಾದ ಪ್ರಿಪೇಡ್ ಯೋಜನೆಗಳನ್ನು ಅನೇಕ ರೀತಿಯಲ್ಲಿ ಪರಿಚಯಿಸುತ್ತಿವೆ. ಅದರಲ್ಲಿಯೂ ಇದೀಗ ಟೆಲಿಕಾಂ ಕಂಪನಿಗಳು ಹೊಸ ವರ್ಷಕ್ಕಾಗಿ ಪೈಪೋಟಿಯಂತೆ ಪ್ರಿಪೇಯ್ಡ್ ಯೋಜನೆಗಳನ್ನು ಆಕರ್ಷಕವಾಗಿ ಜಾರಿಗೆ ತರುತ್ತದೆ. ಅದರಂತೆ ಇದೀಗ ಜಿಯೋ ತನ್ನ ಗ್ರಾಹಕರಿಗೆ ಹ್ಯಾಪಿ ನ್ಯೂ ಇಯರ್ ಆಫರ್ ಘೋಷಣೆ ಮಾಡಿದೆ.
ಜಿಯೋ ಗ್ರಾಹಕರಿಗೆ ಹ್ಯಾಪಿ ನ್ಯೂ ಇಯರ್ ಆಫರ್ :
ಬೆರಳೆಣಿಕೆಯಷ್ಟು ದಿನಗಳು ಮಾತ್ರ ಹೊಸ ವರ್ಷಕ್ಕೆ ಬಾಕಿ ಇದ್ದು ಜಿಯೋ ಕಂಪನಿಯು ಇದೀಗ ತನ್ನ ಗ್ರಾಹಕರಿಗೆ ಹೊಸ ವರ್ಷಕ್ಕೆ ಹೊಸ ಆಫರ್ ನೀಡಲು ನಿರ್ಧರಿಸಿದೆ. ರಿಲಯನ್ಸ್ ಜಿಯೋ ಬಿಡುಗಡೆ ಮಾಡಿದ ಹ್ಯಾಪಿ ನ್ಯೂ ಇಯರ್ ಆಫರ್ ಬಗ್ಗೆ ನೋಡುವುದಾದರೆ,
2999 ರೂಪಾಯಿಗೆ 365 ದಿನಗಳ ರಿಚಾರ್ಜ್ ಪ್ಲಾನ್ :
ಜಿಯೋ ತನ್ನ ಗ್ರಾಹಕರಿಗೆ 2999 ರೂಪಾಯಿಗಳ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನನ್ನು ನೀಡುತ್ತಿದೆ. ಇದೀಗ ಈ ಪ್ಲಾನ್ ನಲ್ಲಿ 24 ದಿನಗಳವರೆಗೆ ಹೆಚ್ಚುವರಿ ಯಾಗಿ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದು ದಿನಕ್ಕೆ 2.5 ಜಿಬಿ ಡೇಟಾವನ್ನು ಅನಿಯಮಿತ ಕರೆ, ಪ್ರತಿದಿನ 100 ಎಸ್ಎಂಎಸ್ ಜಿಯೋ ಸಿನಿಮಾ ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ ಅನ್ನು ಪ್ರವೇಶಿಸಬಹುದಾಗಿದೆ ಇದರಲ್ಲಿ. ಇದಲ್ಲದೆ ಈ ಯೋಜನೆಯ ಭಾಗವಾಗಿ ಚಂದದಾರರು ಆ ನಿಯಮಿತವನ್ನು ಸಹ ಪಡೆದುಕೊಳ್ಳಬಹುದಾಗಿದೆ. ಡಿಸೆಂಬರ್ 20ರ ನಂತರ ಈ ಕೊಡುಗೆ ರಿಚಾರ್ಜ್ ಮಾಡಿರುವ ಎಲ್ಲಾ ಗ್ರಾಹಕರಿಗೆ ಆಫರ್ ನೀಡುತ್ತದೆ.
ಇದನ್ನು ಓದಿ : ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ : AI ನಿಂದ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಲಾಭ
ಟಿವಿ ಪ್ರೀಮಿಯಂ ಯೋಜನೆ :
ಜಿಯೋ ತನ್ನು ಗ್ರಾಹಕರಿಗೆ ಜಿಯೋ ಟಿವಿ ಪ್ರೀಮಿಯಂ ಯೋಜನೆಗಳನ್ನು ಪರಿಚಯಿಸಿದ್ದು 398 ರೂಪಾಯಿಗಳ ರಿಚಾರ್ಜ್ ಮಾಡಿದರೆ 28 ದಿನಗಳ ಮಾನ್ಯತೆಯೊಂದಿಗೆ ಜಿಬಿ ದೈನಂದಿನ ಡೇಟಾ ದಿನಕ್ಕೆ 100 ಎಸ್ ಎಂ ಎಸ್ 12 ಒ ಟಿ ಟಿ ಅಪ್ಲಿಕೇಶನ್ ಗಳು ಹಾಗೂ ನಿಯಮಿತ ಕರೆಯನ್ನು ಪಡೆಯಬಹುದಾಗಿದೆ.
ಹೀಗೆ ಜಿಯೋ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದ್ದು ಈ ಆಫರ್ ಅನ್ನು ಹೊಸ ವರ್ಷಕ್ಕೆ ಗ್ರಾಹಕರು ಕಳೆದುಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಜಿಯೋ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಹೊಸ ವರ್ಷದಂದು ಯುವಜನತೆಗೆ 3000 ಹಣ ಸಿಗುತ್ತೆ : ತಪ್ಪದೆ ಅರ್ಜಿ ಸಲ್ಲಿಸಿ
- ಅಂಚೆ ಇಲಾಖೆಯಲ್ಲಿ SSLC ಆದವರಿಗೆ ಉದ್ಯೋಗ : ಸಂಬಳ 63,000 ಸಿಗುತ್ತೆ, ನಿಮ್ಮ ಊರಿನಲ್ಲಿ ಕೆಲಸ