Agriculture

ರಾಜ್ಯದಲ್ಲಿ 48 ಗಂಟೆ ಭಾರೀ ಮಳೆಯ ಮುನ್ಸೂಚನೆ: ನಿಮ್ಮ ಕೆಲಸ ಮುಂದೂಡುವುದು ಒಳ್ಳೆಯದು

Heavy rain forecast for 48 hours in the state

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಭಾರತೀಯ ಹವಾಮಾನ ಇಲಾಖೆಯು ಮುಂದಿನ 48 ಗಂಟೆಗಳ ಕಾಲ ವ್ಯಾಪಕ ಮಳೆ ಆಗಲಿದೆ ಎಂಬ ಮುನ್ಸೂಚನೆಯನ್ನು ನೀಡಿದೆ. ಯಾವ ಯಾವ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.

48 ಗಂಟೆ ಭಾರಿ ಮಳೆ :

ಮಂಗಳವಾರ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ ಅದರಂತೆ ಹಿಂಗಾರು ಮಳೆ ಹಲವು ಕಡೆಗಳಲ್ಲಿ ಚುರುಕಾಗಿರುವ ಲಕ್ಷಣಗಳು ಸಹ ಕಾಣುತ್ತಿವೆ. ಇದರ ಮಧ್ಯೆ ಮುಂದಿನ 48 ಗಂಟೆ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುಂದುವರೆಯುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮುಂದಿನ ಎರಡರಿಂದ ಮೂರು ದಿನಗಳ ಕಾಲ ಸಾಮಾನ್ಯ ಪ್ರಮಾಣದಲ್ಲಿ ಮಳೆ ಆಗಲಿದೆ ಆದರೆ ಹಿಂಗಾರು ಮಳೆ ದಕ್ಷಿಣಾ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಅಭಾರಿಸುವ ಸಾಧ್ಯತೆಗಳಿವೆ.

ಇದನ್ನು ಓದಿ ; ಹಾವಿನ ಪೊರೆ ಮನೆಯಲ್ಲಿಟ್ಟುಕೊಂಡರೆ ಪ್ರಯೋಜನವಾಗುತ್ತದೆ .! ಅಚ್ಚರಿ ಆದರೂ ಸತ್ಯ

ಈ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ :

ಆಗಾಗ ಒಳನಾಡು ಜಿಲ್ಲೆಗಳ ಕೆಲವು ಜಿಲ್ಲೆಗಳಲ್ಲಿ ಮಳೆಯ ದರ್ಶನವಾಗುತ್ತಿದ್ದು ಅದರಲ್ಲಿ ಬೆಂಗಳೂರು ಗ್ರಾಮಾಂತರ ಬೆಂಗಳೂರು ನಗರ ಗ್ರಾಮ ನಗರ ಚಿಕ್ಕಬಳ್ಳಾಪುರ ಹಾಸನ ಮಂಡ್ಯ ಚಾಮರಾಜನಗರ ಮೈಸೂರು ಬಳ್ಳಾರಿ ಚಿತ್ರದುರ್ಗ ವಿಜಯನಗರ ತುಮಕೂರು ದಾವಣಗೆರೆ ಕೊಡಗು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಸಂಭವಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ.

ಡಿಸೆಂಬರ್ ಎರಡರ ನಂತರ ಮಳೆ ಮತ್ತೆ ಕ್ಷೀಣಿಸುವ ಸಾಧ್ಯತೆ :

ಮೇಲೆ ತಿಳಿಸಿದ ಜಿಲ್ಲೆಗಳಲ್ಲಿ ಒಂದೆರಡು ಕಡೆ ಗುಡುಗು ಸಹಿತ ಮಳೆಯು ಸುರಿಯಲಿದ್ದು ಆಗಾಗ ಉಳಿದ ಹಳ್ಳಿ ಜೋರು ಮಳೆ ಬಂದು ಹೋಗಲಿದೆ. ಮಳೆ ಮತ್ತೆ ಡಿಸೆಂಬರ್ ಎರಡರ ನಂತರ ಕ್ಷೀಣಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಮಳೆ ಅಕ್ಟೋಬರ್ ನಿಂದಲೇ ಆರಂಭವಾಗಬೇಕಿತ್ತು, ಆದರೆ ಇದರಿಂದ ರೈತರು ಕಂಗಲಾಗಿದ್ದು ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಹವಾಮಾನ ಇಲಾಖೆಯ ನಿರೀಕ್ಷೆಯಂತೆ ಜಿಲ್ಲೆಗಳಲ್ಲಿ ಮಳೆ ಸುರಿದಿಲ್ಲ. ಎರಡು ತಿಂಗಳು ಹೆಂಗಾರು ಅವಧಿ ಶುರುವಾಗಿ ಕಳೆಯುವ ಹೊತ್ತಿನಲ್ಲಿ ಮಳೆ ಕೆಲವು ಜಿಲ್ಲೆಗಳಲ್ಲಿ ಚುರುಕುಗೊಂಡಿದೆ. ಇದರಿಂದಾಗಿ ರೈತರಿಗೆ ಹಿಂಗಾರು ಹಂಗಾಮಿನ ಬಿತ್ತನೆಗೆ ಈ ಬಾರಿ ನಿರಾಸೆಯಾಗಿದೆ.

ಒಟ್ಟಾರೆಯಾಗಿ ಹವಾಮಾನ ಇಲಾಖೆಯು ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ತಿಳಿಸಿದ್ದು, ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಲಿದೆ ಎಂಬ ವರದಿ ನೀಡಿರುವುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ನಿಜವಾಗಿಯೂ ಧನಲಕ್ಷ್ಮಿ ಒಲಿಯಬೇಕಾದರೆ ನೀವು ಹೀಗೆ ಮಾಡಿ , ಬದುಕಿನಲ್ಲಿ ಬದಲಾವಣೆ ಕಂಡಿತಾ

ನಿಮ್ಮ ಜಮೀನಿನ ಪಹಣಿ ಸಮಸ್ಯೆ ಇದ್ದರೆ ಶಾಶ್ವತ ಪರಿಹಾರ ಇಲ್ಲಿದೆ

Treading

Load More...