Blog

ಸುಲಭವಾಗಿ ಬ್ಯುಸಿನೆಸ್‌ ಮಾಡಿ : ಈ ಲೇಖನದಲ್ಲಿ ಕೆಲವು ಬೆಸ್ಟ್ ಐಡಿಯಾಗಳಿವೆ

Here are some best ideas to do business easily

ನಮಸ್ಕಾರ ಸ್ನೇಹಿತರೇ ಫೈನಾನ್ಸ್ ಕೋರ್ಸ್ ಓದುವವರಿಗೆ ಇವತ್ತಿನ ಲೇಖನದಲ್ಲಿ ಬೆಸ್ಟ್ ಬಿಸಿನೆಸ್ ಐಡಿಯಾಗಳ ಕುರಿತು ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ತಮ್ಮ ಸ್ವಂತ ಬಿಸಿನೆಸ್ ಅನ್ನು ಆರಂಭಿಸಲು ಪದವಿ ಸ್ನಾತಕೋತ್ತರ ಪದವಿಯಲ್ಲಿ ಹಣಕಾಸು ಮೇಜರ್ ಸಬ್ಜೆಕ್ಟ್ ಓದಿದವರು ಈ ಐಡಿಯಾಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಈಡಿಯಾಗಳನ್ನು ನೀವು ಅಗ್ರಗಣ್ಯ ಸ್ಥಾನದಲ್ಲಿಯೇ ಪರಿಗಣಿಸುವುದರ ಮೂಲಕ ಬ್ಯುಸಿನೆಸ್ ಮಾಡಬಹುದು.

Here are some best ideas to do business easily

ಬೆಸ್ಟ್ ಬಿಸಿನೆಸ್ ಐಡಿಯಾಗಳು :

ಹಣಕಾಸು ನಿರ್ವಹಣೆ ವಿಶ್ಲೇಷಣೆ ತೀರ್ಮಾನ ಮಾಡುವಿಕೆ ಅಲ್ಲದೆ ವಿವಿಧ ಬಗೆಯ ಬಿಸಿನೆಸ್ ಗಳನ್ನು ಹಣಕಾಸು ವಿಷಯದಲ್ಲಿ ಪದವಿ ಸ್ನಾತಕೋತ್ತರ ಪದವಿ ಓದುವುದರಿಂದ ಆರಂಭಿಸಿ ಮುನ್ನಡೆಸುವ ಉತ್ತಮ ಜ್ಞಾನವನ್ನು ತಿಳಿಯಬಹುದು ಆದರೆ ಯಾವ ರೀತಿಯ ಬಿಸಿನೆಸ್ ಗಳನ್ನು ಮಾಡಬೇಕೆಂಬುವ ಆಯ್ಕೆ ಅವರ ಆಸಕ್ತಿ ಕೌಶಲ್ಯ ಹಾಗೂ ನಿರ್ದಿಷ್ಟ ಉದ್ದೇಶಕ್ಕೆ ಅನುಗುಣವಾಗಿರುತ್ತದೆ. ವಿಷಯಗಳ ಡಿಗ್ರಿ ಸರ್ಟಿಫಿಕೇಟ್ ಕೋರ್ಸ್ಗಳು ಪಿಯುಸಿ ನಂತರ ಲಭ್ಯವಿದೆ. ನನ್ನ ಕೆರಿಯರ್ ಬಿಸಿನೆಸ್ ಆಗಿರಬೇಕೆಂದು ಮುಂದೆ ನೀವು ಗುರಿಯನ್ನು ಇಟ್ಟುಕೊಂಡಿದ್ದರೆ ಇಂತಹ ಕೋರ್ಸ್ ಗಳನ್ನು ಪಡೆಯುವುದು ಸೂಕ್ತವೇ ಆಗಿರುತ್ತದೆ ಎಂದು ಹಣಕಾಸು ವಿಷಯವನ್ನು ಓದಿದವರು ಈ ಸಲಹೆಗಳನ್ನು ತಿಳಿದುಕೊಳ್ಳಬಹುದಾಗಿದೆ.

ಹಣಕಾಸು ಸಲಹಾ ಸಂಸ್ಥೆ ;

ಕುಟುಂಬಗಳಿಗೆ ಹಾಗೂ ಅಗತ್ಯವಿರುವ ಜನರಿಗೆ ಹಣಕಾಸು ಯೋಜನೆಗಳನ್ನು ತಿಳಿಸುವ ಮತ್ತು ಬಂಡವಾಳ ಹೂಡಿಕೆ ಸಲಹೆಗಳನ್ನು ತಿಳಿಸುವ ಒಂದು ಸಂಸ್ಥೆಯನ್ನು ಆರಂಭಿಸಬಹುದು. ಪ್ರಮಾಣಿಕೃತ ಫೈನಾನ್ಸಿಯಲ್ ಅಡ್ವೈಸರ್ ಹಣಕಾಸು ವಿಷಯ ಓದಿದವರು ಆಗಬಹುದಾಗಿದೆ. ನಿಮ್ಮ ಗ್ರಾಹಕರಿಗೆ ಇದರ ಮೂಲಕ ಅವರ ಹಣಕಾಸು ಗುರಿಗಳನ್ನು ತಲುಪಲು ನಿವೃತ್ತಿ ಯೋಜನೆಗಳ ಸಲಹೆಗಳನ್ನು ಸಹಾಯ ಮಾಡಬಹುದಾಗಿದೆ ಎಂದು ಹೇಳಬಹುದಾಗಿತ್ತು ಇದೊಂದು ಉತ್ತಮ ಸಂಪಾದನೆಯನ್ನು ಮಾಡಲು ಅವಕಾಶ ಕಲ್ಪಿಸುತ್ತದೆ.

ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ ಸೇವೆಗಳು :

ಅಕೌಂಟಿಂಗ್ ಸೇವೆ ಹಾಗೂ ಇದರ ಸಂಬಂಧಿತ ದಾಖಲೆಗಳನ್ನು ಸುರಕ್ಷಿತವಾಗಿ ಹಾಗೂ ನಿಯಮಗಳ ಪ್ರಕಾರ ಹಿಡಿದಿಟ್ಟುಕೊಳ್ಳುವ ಸೇವೆಯನ್ನು ಸಣ್ಣ ವ್ಯವಹಾರಗಳ ಕಂಪನಿಗಳು ಸ್ಟಾರ್ಟ್ ಅಪ್ಗಳಿಗಾಗಿ ಈ ಬ್ಯುಸಿನೆಸ್ ಸನ್ನು ಮಾಡಬಹುದಾಗಿದೆ. ಈ ರೀತಿಯ ಸಹಾಯವನ್ನು ಹಲವು ಉದ್ಯಮಿಗಳು ಹಾಗೂ ಸಾಲ ಬಿಸಿನೆಸ್ ಮಾಲೀಕರು ಹಣಕಾಸು ದಾಖಲೆ ಮತ್ತು ತೆರಿಗೆ ತಯಾರಿ ಕುರಿತು ಸಹಾಯ ಕೇಳುತ್ತಾರೆ ಎಂದು ಹೇಳಬಹುದು ಹಾಗಾಗಿ ಇದೊಂದು ಬಿಸಿನೆಸ್ ಮಾಡಲು ತಮ್ಮ ಆಯ್ಕೆಯಾಗಿದೆ.

ಇದನ್ನು ಓದಿ : ಸ್ವಯಂ ಉದ್ಯೋಗಕ್ಕೆ ಕರ್ನಾಟಕ ಸರ್ಕಾರದಿಂದ ಧನ ಸಹಾಯ 3 ಲಕ್ಷ ಸಿಗುತ್ತೆ


ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಬಹುದು :

ಪದವಿ ಸ್ನಾರ್ಥಕೋತರ ಪದವಿ ಓದಿದವರು ಹಣಕಾಸು ವಿಷಯದಲ್ಲಿ ತಮ್ಮ ಬುದ್ಧಿವಂತಿಕೆ ಜೊತೆಗೆ ಸ್ವಲ್ಪ ಹಣಕಾಸನಿಟ್ಟುಕೊಂಡಿದ್ದರೆ ವಸತಿಗೃಹಗಳು ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್ ಪ್ರಾಪರ್ಟಿಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ಉತ್ತಮ ಲಾಭ ಅಂಶವನ್ನು ಗಳಿಸಬಹುದಾಗಿದೆ.

ಹೀಗೆ ಬಿಸಿನೆಸ್ ಮಾಡಲು ಉತ್ತಮ ಐಡಿಯಾಗಳನ್ನು ನೋಡಬಹುದಾಗಿದ್ದು ಹಣಕಾಸು ವಿಷಯದಲ್ಲಿ ನೀವೇನಾದರೂ ಪದವಿ ಅಥವಾ ಸ್ನಾತಕೋತ್ತರವನ್ನು ಓದಿದ್ದರೆ ಈ ಎಲ್ಲಾ ಐಡಿಯಾಗಳು ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಬಹುದಾಗಿದೆ. ಹಣಕಾಸು ವಿಷಯದಲ್ಲಿ ಯಾರಾದರೂ ಪದವೀ ಅಥವಾ ಸ್ನಾತಕೋತ್ತರ ಪದವಿ ಮಾಡಿದ್ದರೆ ಅವರಿಗೆ ಈ ಐಡಿಯಾಗಳನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಹಣ ಪಡೆದ ಫಲಾನುಭವಿಗಳಿಗೆ ಹೊಸ ಸೂಚನೆ. ಈ ರೀತಿ ಮಾಡಿದರೆ ಹಣ ಇಲ್ಲ

ಶಾಲಾ ವಿದ್ಯಾರ್ಥಿಗಳಿಗೆ ಶಾಲೆಗಳು ಕ್ಲೋಸ್ : ಇಲ್ಲಿದೆ ಡಿಸೆಂಬರ್ ನ ರಜಾದಿನಗಳ ವಿವರಗಳು

Treading

Load More...