ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ರೈತರಿಗೆ ಇರುವಂತಹ ಎಲ್ಲಾ ಯೋಜನೆಗಳ ಪಟ್ಟಿಯನ್ನು ಸಂಪೂರ್ಣವಾಗಿ ಇಲ್ಲಿ ನೀಡಲಾಗಿರುತ್ತದೆ .ಹಾಗಾಗಿ ಸಂಪೂರ್ಣವಾಗಿ ಲೇಖನವನ್ನು ಓದಿದರೆ ನಿಮಗೆ ಎಲ್ಲಾ ಮಾಹಿತಿ ದೊರೆಯಲಿದೆ.

ಕರ್ನಾಟಕ ರಾಜ್ಯದಲ್ಲಿ ರೈತರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲಿ ಬಹು ಮುಖ್ಯವಾಗಿ ಶೂನ್ಯ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿ ಸರ್ಕಾರ ನೀಡಲು ನಿರ್ಧರಿಸಿದೆ ಹಾಗೂ ಮೂರು ಪರ್ಸೆಂಟ್ ಬಡ್ಡಿ ದರದಲ್ಲಿ 10 ಲಕ್ಷ ಸಾಲವನ್ನು ನೀಡುವುದನ್ನು ಸರ್ಕಾರ 5 ಲಕ್ಷದ ವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲು ಮುಂದಾಗಿದೆ.
ಈ ವರ್ಷ ಎಷ್ಟು ಕೋಟಿ ಸಾಲ ಮನ್ನಾ ;
ಕರ್ನಾಟಕ ರಾಜ್ಯದಲ್ಲಿ ಈ ವರ್ಷ 33 ಲಕ್ಷ ರೈತರಿಗೆ ಸಾಲವನ್ನು ನೀಡಲಾಗಿದೆ. ಇದರ ಜೊತೆಗೆ ಈ ವರ್ಷ ಒಟ್ಟು 7,900 ಕೋಟಿ ಸಾಲ ಮನ್ನ ಮಾಡಲು ಯೋಜನೆಯನ್ನು ತಯಾರಿಸಲಾಗಿದೆ.
ಇದನ್ನು ಓದಿ : ಆಯುಷ್ಮಾನ್ ಕಾರ್ಡ್ ಬಳಸಿ ಈ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಿರಿ
ಕೃಷಿ ಸಹಕಾರ ಸಂಘ :
ಸರ್ಕಾರವು ಕೃಷಿ ಪತಿನ ಸಹಕಾರ ಸಂಘಗಳಿಗೆ ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಿ ರೈತರಿಗೆ ಸಹಾಯಧನವನ್ನು ನೀಡಲು ನಿರ್ಧರಿಸಿರುತ್ತದೆ .ಅಗ್ರಿ ಇನ್ ಫಂಡ್ ಯೋಜನೆಯನ್ನು ಜಾರಿಗೊಳಿಸಿರುತ್ತದೆ ಏಕರೂಪದ ತಾಂತ್ರಿಕ ಅಂಶದ ಗಣಕೀಕರಣಕ್ಕಾಗಿ ಕರ್ನಾಟಕ ರಾಜ್ಯದಲ್ಲಿ 6,000 ಮೂಲ ಕೃಷಿ ಸಹಕಾರ ಸಂಘಗಳಿಗೆ ಹಣವನ್ನು ಬಿಡುಗಡೆ ಮಾಡಿರುತ್ತದೆ ಒಟ್ಟು 200 ಕೋಟಿ ವೆಚ್ಚವಾಗಿರುತ್ತದೆ.
ಭೂಸಿರಿ ಯೋಜನೆ :
ಈ ಯೋಜನೆಯಲ್ಲಿ 10 ಲಕ್ಷ ರೈತರಿಗೆ ಹತ್ತು ಸಾವಿರದಂತೆ ಸಣ್ಣ ಯಂತ್ರಗಳನ್ನು ಖರೀದಿಸಲು 1250ರ ಠೇವಣಿಗೆ ಇಡಲು ಸರ್ಕಾರ ಈಗಾಗಲೇ ನಿರ್ಧರಿಸಿದೆ
ಯೋಜನೆ ಲಾಭ ಹೇಗೆ ಪಡೆಯುವುದು.?
ಈ ಎಲ್ಲ ಯೋಜನೆಗಳ ಲಾಭ ಪಡೆಯಲು ರೈತರು ಕ್ಷೇತ್ರ ಸಮೀಕ್ಷೆಗೆ ಒಳಗಾಗಬೇಕು ಮತ್ತು ಈ ಹಿಂದೆ ಯಾವುದೇ ಯೋಜನೆಯಿಂದ ಅವರು ಪ್ರಯೋಜನವನ್ನು ಪಡೆದಿರಬಾರದು. ಇದಲ್ಲದೆ ರೈತರು ತಮ್ಮ ಮೊಬೈಲ್ ಸಂಖ್ಯೆ ಆಧಾರ ಕಾರ್ಡನ್ನು ಲಿಂಕ್ ಮಾಡಿರಬೇಕು ಇದರೊಂದಿಗೆ ರೈತರು ಗುರುತಿನ ಚೀಟಿ ಹೊಂದಿರುವುದು ಕಡ್ಡಾಯ ಬಹಳ ಮುಖ್ಯವಾಗಿ ನಿಮ್ಮ ಹತ್ತಿರದ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಯೋಜನೆಯ ವಿವರವನ್ನು ಪರಿಶೀಲಿಸುವುದು ತುಂಬಾ ಅತ್ಯಗತ್ಯವಾಗಿರುತ್ತದೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಇದೇ ರೀತಿ ಹೊಸ ಹೊಸ ವಿಷಯಗಳನ್ನು ನಿಮಗೆ ತಲುಪಿಸಲಾಗುವುದು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ಹಣ ಯಾರು ಪಡೆಯುತ್ತಿದ್ದೀರಾ ಅವರೆಲ್ಲರೂ ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು
- ಹೊಸ ವರ್ಷದಿಂದ ಈ ಮೂರು ರಾಶಿಯವರ ಹಣ ಕಾಸು ಜೀವನ ವೃದ್ಧಿಯಾಗಲಿದೆ