ನಮಸ್ಕಾರ ಸ್ನೇಹಿತರೇ ಪ್ರತಿಯೊಂದು ಜಿಲ್ಲೆ ತಾಲೂಕಿನಲ್ಲಿ ಎಲ್ಲ ರೈತರಿಗೂ ತಮ್ಮ ಪಹಣಿ ಸಮಸ್ಯೆಗಳು ಇದ್ದೇ ಇರುತ್ತವೆ ಹಾಗೂ ಅಂತಹ ರೈತರಿಗೆ ಶಾಶ್ವತ ಪರಿಹಾರ ನೀಡಲು ಅಧಿಕಾರಿಗಳಿಗೆ ಸಚಿವರು ತಿಳಿಸಿದ್ದಾರೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಲೇಖನವನ್ನು ಕೊನೆವರೆಗೂ ಓದಿ.
ಸಚಿವ ಕೃಷ್ಣಭೈರೇಗೌಡ ಮಾಹಿತಿ:
ಸರ್ವೆ ಇಲಾಖೆಯಲ್ಲಿನ ಗೊಂದಲದಿಂದ ಅನೇಕ ರೈತರು ಅನೇಕ ದಿನಗಳಿಂದ ಸಂಕಷ್ಟವನ್ನು ಎದುರಿಸುತ್ತಾರೆ ಪಹಣಿ ಮೂರು ಮತ್ತು ಒಂಬತ್ತು ಅಕಾರ ಬಂದು ಆರ್ ಟಿ ಸಿ ವ್ಯತ್ಯಾಸದಿಂದ ಪ್ರಕರಣಗಳಿಂದಾಗಿ ರೈತರು ಪ್ರತಿದಿನ ಸರ್ಕಾರದ ಕಚೇರಿಗಳನ್ನು ಭೇಟಿ ಮಾಡಿ ಯಾವ ಕೆಲಸವು ಆಗದಂತೆ ವಾಪಸ್ ಮನೆಗೆ ಹೋಗುತ್ತಾರೆ. ಇದಕ್ಕಾಗಿ ಕಂದಾಯ ಸಚಿವರಾದ ಸಚಿವ ಕೃಷ್ಣಭೈರೇಗೌಡ ತಮ್ಮ ಅಧಿಕಾರ ವರ್ಗದವರಿಗೆ ಆದೇಶವನ್ನು ನೀಡಿದ್ದಾರೆ ಅದರ ಬಗ್ಗೆ ತಿಳಿಯೋಣ.
ಇಲಾಖೆಯಲ್ಲಿ ಅನೇಕ ಸಮಸ್ಯೆಗಳು ಇರುತ್ತವೆ ಪಹಣಿ ಮೂರು ಮತ್ತು ಒಂಬತ್ತು ರ ವ್ಯತ್ಯಾಸಗಳನ್ನು ಕುರಿತು ವಿಧಾನಸೌಧದಲ್ಲಿ ತಮ್ಮ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.
ಇದನ್ನು ಓದಿ : ಎಷ್ಟು ಬಾರಿ ಆಧಾರ್ ಕಾರ್ಡ್ ನಲ್ಲಿರುವ ಹೆಸರು,ಜನ್ಮ ದಿನಾಂಕ,ಬದಲಿಸಬಹುದು ನಿಮಗೆ ಗೊತ್ತ.?
ಭೂಮಾಪನ ಇಲಾಖೆ ಮಾಹಿತಿ :
ಭೂಮಾಪನ ಇಲಾಖೆಯಲ್ಲಿನ ಸಮಸ್ಯೆಗಳ ಹಾಗೂ ವ್ಯತ್ಯಾಸಗಳನ್ನು ಕುರಿತು ಏರ್ಪಡಿಸಿದ್ದ ಸಂದರ್ಭದಲ್ಲಿ ತಿಳಿಸಿದ್ದಾರೆ ಒಟ್ಟು ನಮ್ಮ ರಾಜ್ಯದಲ್ಲಿ 54,175 ಪ್ರಕರಣಗಳನ್ನು ಕಾಣಬಹುದು ಇದರಲ್ಲಿ ಆಕಾರ ಬಂದು ಆರ್ ಟಿ ಸಿ ವಿದ್ಯಾಸಕ್ಕೆ ಸಂಬಂಧಪಟ್ಟ ಒಟ್ಟು ಪ್ರಕರಣಗಳ ದಾಖಲೆಗಳ ಸಂಖ್ಯೆ 1,12,865 ಆಗಿರುತ್ತವೆ ಪ್ರಕರಣಗಳು ಈ ಪ್ರಕರಣಗಳನ್ನು ಬಗೆಹರಿಸಲು ರೈತರು ಮಾತ್ರ ಸಾಕಷ್ಟು ಕಚೇರಿಗೆ ಭೇಟಿ ನೀಡುತ್ತಾರೆ .ಈ ಸಮಸ್ಯೆಗಳಿಗೆ ಪರಿಹಾರ ಸಿಗದೆ ಹಿಂದಿರುಗುತ್ತಾರೆ. ಜನಪ್ರತಿನಿಧಿಗಳು ಸಹ ಯಾವುದೇ ರೀತಿ ಉತ್ತರವನ್ನು ತಿಳಿಸುವುದಿಲ್ಲ
ಈ ಎಲ್ಲಾ ತಿದ್ದುಪಡಿ ಪ್ರಕರಣಗಳಿಗೆ ಮಾಪನ ಎಂಬುದು ಅಗತ್ಯವಿದೆ ಅಧಿಕಾರಿಗಳು ಭರವಸೆ ನೀಡಬೇಕು ಹಾಗೂ ಮಾಶಾಸನ ಇಲಾಖೆಯ ದರ್ಜೆಯ ಅಧಿಕಾರಿಗಳು ತಿಂಗಳು ಅಥವಾ ವಾರದಲ್ಲಿ ಇಷ್ಟು ಪ್ರಕರಣಗಳನ್ನು ದಾಖಲಿಸಿ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ನೀಡಬೇಕು ಎಂದು ಸಚಿವರು ತಿಳಿಸಿದ್ದಾರೆ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಯಾರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅವರ ಖಾತೆಗೆ ಈಗ ಹಣ ಜಮಾ ಆಗಿದೆ
ಯಾರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅವರ ಖಾತೆಗೆ ಈಗ ಹಣ ಜಮಾ ಆಗಿದೆ