ನಮಸ್ಕಾರ ಸ್ನೇಹಿತರೆ ,ನಿಮಗೆಲ್ಲರಿಗೂ ನಮ್ಮ ಇಂದಿನ ಹೊಸ ಲೇಖನಕ್ಕೆ ಆಧಾರದ ಸ್ವಾಗತ ನಿಮಗೆ ಎಲ್ಐಸಿ ಇಂದ ಒಂದು ಭರ್ಜರಿ ಗುಡ್ ನ್ಯೂಸ್ ಕಾದಿದೆ. ಅದೇನೆಂದರೆ ಕೇವಲ 87 ರೂಪಾಯಿ ಮಾಡಿದರೆ ನಿಮಗೆ ಸಿಗಲಿದೆ 11 ಲಕ್ಷ ರೂಪಾಯಿ ಈ ಯೋಜನೆಯು ಹೆಚ್ಚು ಲಾಭವನ್ನು ತಂದು ಕೊಡುವ ಯೋಜನೆಯಾಗಿದೆ ಸಂಪೂರ್ಣವಾಗಿ ತಿಳಿಯಬೇಕಾದರೆ ಲೇಖನವನ್ನು ಕೊನೆವರೆಗೂ ತಪ್ಪಿಲ್ಲದೆ ಓದಿ.
ಜನಸಾಮಾನ್ಯರಿಗೆ ಸಾಕಷ್ಟು ಜೀವ ಭದ್ರತಾ ಯೋಜನೆಗಳನ್ನು ಪರಿಚಯಿಸುವ ಎಲ್ಐಸಿ ಜನರು ತಮ್ಮ ಭವಿಷ್ಯದ ಆರ್ಥಿಕ ರಕ್ಷಣೆಗಾಗಿ ವಿವಿಧ ಉಳಿತಾಯ ಯೋಜನೆಗಳನ್ನು ಆರಂಭಿಸುತ್ತದೆ. ಹೂಡಿಕೆ ಮಾಡುವ ಜನರಿಗೆ ಸದ್ಯ ಎಲ್ಐಸಿಯು ವಿಶೇಷವಾಗಿ ಮಹಿಳೆಯರಿಗೆ ವಿಮಾ ಯೋಜನೆಯನ್ನು ಪರಿಚಯಿಸಿದೆ.
ಇಂದು ಎಲ್ಐಸಿ ಯಾ ನಾನ್ ಲೀಡ್ ವಯಕ್ತಿಕ ಜೀವನ ವಿಮೆ ಯೋಜನೆ ಇದಾಗಿದ್ದು ಮಾರುಕಟ್ಟೆಯ ಅಪಾಯಗಳಿಂದ ಈ ಯೋಜನೆ ಮುಕ್ತವಾಗಿರುತ್ತದೆ ಎಲ್ಐಸಿ ಮಹಿಳೆಯರಿಗಾಗಿ ಪರಿಚಯಿಸಿರುವ. ಈ ಯೋಜನೆ ಯಾವುದು ಹಾಗೆ ಈ ಯೋಜನೆಯಲ್ಲಿ ಎಷ್ಟು ಉಳಿತಾಯ ಮಾಡಬಹುದು ಎನ್ನುವ ಮಾಹಿತಿಯನ್ನು ಈ ಕೆಳಕಂಡಂತೆ ತಿಳಿಯೋಣ.
ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್:
ದೀರ್ಘಾವಧಿಯ ಹಣವನ್ನು ಉಳಿಸಲು ಈ ಎಲ್ಐಸಿ ಯೋಜನೆಯ ಸಹಾಯಕವಾಗಲಿದೆ ಈ ಯೋಜನೆಗೆ 8 ರಿಂದ 55 ವರ್ಷದ ಮಹಿಳೆಯರು ಯೋಜನೆಯ ಲಾಭವನ್ನು ಪಡೆಯಬಹುದು .ಈ ಯೋಜನೆ 10 ರಿಂದ 20 ವರ್ಷದ ಅವಧಿವರೆಗೂ ಹೊಂದಿರುವ ಯೋಜನೆಯಾಗಿದೆ ವರ್ಷವೂ 70 ವರ್ಷಗಳಾಗಿರುತ್ತದೆ ಹಾಗೂ ಮಹಿಳೆಯರು 15ನೇ ವಯಸ್ಸಿನಲ್ಲಿ 87 ಹೂಡಿಕೆ ಮಾಡುತ್ತಾ ಆರಂಭಿಸಿದರೆ ವಾರ್ಷಿಕವಾಗಿ 31755 ರೂಪಾಯಿಗಳನ್ನು ಉಳಿತಾಯ ಮಾಡಬಹುದಾಗಿದೆ ಈ ಯೋಜನೆ ಮೂಲಕ.
ಇದನ್ನು ಓದಿ : ನಾಯಿ ಸಾಕಿರುವವರು ಇನ್ಮುಂದೆ ಹುಷಾರ್ ಹೈಕೋರ್ಟ್ ಕಾನೂನು ಜಾರಿ ತಂದಿದೆ
87 ಹೂಡಿಕೆ ಮಾಡಿದರೆ ನಿಮಗೆ ಸಿಗುತ್ತೆ ಹನ್ನೊಂದು ಲಕ್ಷ ರೂಪಾಯಿ :
ಹೌದು ಈ ಯೋಜನೆಯಲ್ಲಿ ಹತ್ತು ವರ್ಷಗಳ ಕಾಲ 3,17,550 ಹೂಡಿಕೆ ಮಾಡಿದರೆ ಸುಮಾರು ೧೧ ಲಕ್ಷದ ತನಕ ಲಾಭವನ್ನು ಪಡೆಯಬಹುದು ಈ ಯೋಜನೆ ಮುಕ್ತಾಯದ ಹಂತದಲ್ಲಿ 11 ಲಕ್ಷವನ್ನು ನೀವು ಪಡೆಯುತ್ತೀರಾ. ಇನ್ನೂ ಕಂತುಗಳು ವಾರ್ಷಿಕ ತ್ರೈಮಾಸಿಕ ಅಥವಾ ಆರು ತಿಂಗಳಿಗೊಮ್ಮೆ ಕಟ್ಟುವ ಆಯ್ಕೆ ನಿಮ್ಮದಾಗಿರುತ್ತದೆ.
ಈ ಯೋಜನೆಯ ಕನಿಷ್ಠ ಊರಿಗೆ ಮೊತ್ತ 75,000 ಆಗಿದೆ ಹಾಗೂ ಗರಿಷ್ಠ ಮೂರು ಲಕ್ಷವನ್ನು ಹೂಡಿಕೆ ಮಾಡಬಹುದಾಗಿದೆ ಮಹಿಳೆಯರು ಈ ಎಲ್ಐಸಿ ಯೋಜನೆಯ ಉತ್ತಮ ಆದಾಯವನ್ನು ನೀಡುವಂತಹ ಯೋಜನೆ ಇದಾಗಿದ್ದು .ನೀವು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದರೆ ಈ ಕೂಡಲೇ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಲಿ ಕೇವಲ 87 ಪ್ರತಿ ನಿತ್ಯ ಹೂಡಿಕೆ ಮಾಡಿದ್ದಲ್ಲಿ 11 ಲಕ್ಷ ಲಾಭವನ್ನು ಪಡೆಯುವ ಅವಕಾಶ ನಿಮ್ಮದಾಗುತ್ತದೆ . ಇದು ಭವಿಷ್ಯಕ್ಕೆ ಹೆಚ್ಚು ಆರ್ಥಿಕ ಭದ್ರತೆಯನ್ನು ಒದಗಿಸಿಕೊಡುವ ಒಂದು ಅತ್ಯುತ್ತಮ ಯೋಜನೆಯಾಗಿದೆ.
ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವು ಎಲ್ಐಸಿ ಆಫೀಸ್ ನಲ್ಲಿ ಪಡೆದುಕೊಂಡು ಹೂಡಿಕೆ ಮಾಡುವುದರಿಂದ ನಿಮಗೆ ಭವಿಷ್ಯದಲ್ಲಿ ಈ ಯೋಜನೆ ಲಾಭ ಹೆಚ್ಚು ಉಪಯೋಗಕರವಾಗಲಿದೆ.ಪ್ರತಿನಿತ್ಯ 87 ಹೂಡಿಕೆ ಮಾಡುತ್ತಾ ಬಂದರೆ 11 ಲಕ್ಷವನ್ನು ಪಡೆಯಲು ನೀವು ಅರ್ಹತೆಯನ್ನು ಹೊಂದಿರುತ್ತೀರಾ.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು ಈ ಯೋಜನೆಯ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಂಡು ಹೂಡಿಕೆ ಮಾಡುವುದು ಉತ್ತಮ ಹಾಗಾಗಿ ಈ ಲೇಖನವನ್ನು ನಿಮ್ಮ ಸಂಬಂಧಿಕರಿಗೂ ಹಾಗೂ ಇತರ ಸ್ನೇಹಿತ ವರ್ಗದವರಿಗೂ ಕಳಿಸುವ ಮುಖಾಂತರ ಮಾಹಿತಿಯನ್ನು ಒದಗಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.\
ಇತರೆ ವಿಷಯಗಳು :
ಸರ್ಕಾರಿ ನೌಕರರಿಗೆ DA ನಂತರ HR ಹೆಚ್ಚಳ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಇನ್ನು ಮುಂದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸದ ದಿನಗಳು ಹೆಚ್ಚಳ