ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಇಲ್ಲದ ಸಾಲ ಹಾಗೂ ಇಎಂಐ ಪಾವತಿಸುತ್ತಿದ್ದರೆ ಅವರಿಗೆ ಒಂದು ಸಿಹಿ ಸುದ್ದಿಯನ್ನು ನೀಡಲಿದ್ದೇವೆ ಸಂಪೂರ್ಣವಾಗಿ ತಿಳಿಯಬೇಕಾದರೆ.ಜೀವನದಲ್ಲಿ ಮುಖ್ಯವಾದ ವಿಷಯ ಬಡ್ಡಿ ರಹಿತ ಸಾಲವನ್ನು ಪಡೆಯುವುದು ಹಾಗೂ ಅದನ್ನು ಮರಳಿ ಪಾವತಿಸಲು ನಿಮಗೆ ಸಂಪೂರ್ಣ ಅವಕಾಶವನ್ನು ಕಲ್ಪಿಸಿ ಕೊಡುವುದರ ಬಗ್ಗೆ ತಿಳಿದುಕೊಳ್ಳೋಣ.
ರಾಜ್ಯದಲ್ಲಿ ಸರ್ಕಾರಿ ನೌಕರರು ಉದ್ಯೋಗದ ಸಮಾಧಿಯಲ್ಲಿ ಹಾಗೂ ಇತರೆ ಸೌಲಭ್ಯಗಳ ಜೊತೆಗೆ ಬಹುತೇಕ ಸರ್ಕಾರಿ ನೌಕರರು ಅನೇಕ ಸೌಲಭ್ಯವನ್ನು ಪಡೆಯುತ್ತಾರೆ. ಇದರಲ್ಲಿ ಬಹು ಮುಖ್ಯ ವಿಷಯ ಯಾವುದೇ ಬಡ್ಡಿ ರಹಿತ ಸಾಲವನ್ನು ಮರುಪಾವತಿಸಲು ಸಂಪೂರ್ಣವಾದ ಸ್ವತಂತ್ರ ಲಭ್ಯವಿರುತ್ತದೆ ಅವರಿಗೆ.
ಜಿಪಿಎಫ್ ಖಾತೆಯ ಬಗ್ಗೆ ಮಾಹಿತಿ :
ಈ ಖಾತೆಯಲ್ಲಿ ಪ್ರತಿ ತಿಂಗಳು ಸರ್ಕಾರಿ ಉದ್ಯೋಗಿ ಅವರು ಬೇಸಿಕ್ ಶೇಕಡಾ 6ರಷ್ಟು ಜಿಪಿಎಫ್ ಖಾತೆಯಲ್ಲಿ ಹಣ ಜಮಾ ಆಗುತ್ತೆ ಇದರಲ್ಲಿ ಶೇಕಡ 100ರಷ್ಟು ಹಣವನ್ನು ಭವಿಷ್ಯಕ್ಕಾಗಿ ಠೇವಣಿ ಮಾಡಬೇಕು ಪ್ರತಿ ಜಿಪಿ ವಾರ್ಷಿಕ ಬಡ್ಡಿ, 7.1% ಆಗಿರುತ್ತದೆ ಇದು ಬದಲಾಗುತ್ತದೆ.
ಇದನ್ನು ಓದಿ : 10 ವರ್ಷಗಳ ಹಿಂದಿನ ಡಿಲೀಟ್ ಆಗಿರುವ ವಾಟ್ಸಪ್ ಮೆಸೇಜ್ ಪಡೆಯಿರಿ : ಇಲ್ಲಿದೆ ಸಿಂಪಲ್ ಟಿಪ್ಸ್
ಎಷ್ಟು ಹಣ ಪಡೆಯಬಹುದು :
ಈ ಖಾತೆಯನ್ನು ಪ್ರಾರಂಭ ಮಾಡುವ ಮೂಲಕ ಒಟ್ಟು ಶೇಕಡ 75 ರಷ್ಟು ಸಾಲವನ್ನು ಪಡೆಯಬಹುದು ಮಾಹಿತಿ ಪ್ರಕಾರ 2021 ರಲ್ಲಿ ಸರ್ಕಾರದ ಬಳಕೆಯ ಮಿತಿಯನ್ನು ನೀಡಿರಲಾಗುತ್ತದೆ .ಕೇವಲ 10 ರಷ್ಟು ಪ್ರತಿಶತ 50 ರಷ್ಟು ಮಾತ್ರ ಉಪಸಂಗ್ರಹಣವನ್ನು ಮಾಡಲು ಒಪ್ಪಿಗೆ ನೀಡಲಾಗಿದೆ.
ಎರಡು ರೀತಿಯ ಸಾಲಗಳಿವೆ :
ಜಿಪಿಎಸ್ ಖಾತೆಯಲ್ಲಿ ಎರಡು ರೀತಿಯ ಸಾಲಗಳನ್ನು ನೋಡಬಹುದು. ಅದು ಏನಾಯ್ತು ವರ್ಷಗಳ ಉದ್ಯೋಗದ ನಂತರ ಒಂದು ಉದ್ಯೋಗಿಯು ಇದರಲ್ಲಿ ಶೇಕಡ 75ರಷ್ಟು ಹಣವನ್ನು ವಿಥ್ ಡ್ರಾ ಮಾಡಬಹುದು. 15 ವರ್ಷಗಳಿಂದ ಯಾರು ಕಡಿಮೆ ಸೇವೆಯನ್ನು ಸಲ್ಲಿಸುತ್ತಾರೋ ಅಂತಹ ಉದ್ಯೋಗಿ ಸಾಲವನ್ನು ಪಡೆಯಬಹುದು ಇದರಲ್ಲಿ ಶೇಕಡ 75 ರಷ್ಟು ಠೇವಣಿ ಮಾಡಿದ ಒಟ್ಟು ಶೇಕಡ 90ರಷ್ಟು ಹಣವನ್ನು ಪಡೆಯಬಹುದು.
ಈ ಮೇಲ್ಕಂಡ ಲೇಖನವು ನಿಮಗೆಲ್ಲರಿಗೂ ಅಗತ್ಯ ಮಾಹಿತಿಯನ್ನು ನೀಡಿದ್ದು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ, ಧನ್ಯವಾದಗಳು.
ಇತರೆ ವಿಷಯಗಳು :
- ಯುವನಿಧಿ 3000ಗಳನ್ನು ನಿರುದ್ಯೋಗಿ ಯುವಕರು ಯಾವ ರೀತಿ ಪಡೆಯಬೇಕು
- 2000 ಹಣ ಬಂತಾ ನೋಡಿ : ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಚೆಕ್ ಮಾಡುವ ಲಿಂಕ್ ಇಲ್ಲಿದೆ