ನಮಸ್ಕಾರ ಸ್ನೇಹಿತರೆ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸಲಿದ್ದು ಈ ಕಂಪನಿಯ ಮೊಬೈಲ್ ಗಳು ಡಿಸೆಂಬರ್ 20ರಂದು ಸ್ವಿಚ್ ಆಫ್ ಆಗವೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ದಿನಮಾನಗಳಲ್ಲಿ ದೊಡ್ಡ ವ್ಯಕ್ತಿಯಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಸಹ ಮೊಬೈಲ್ ಅನ್ನು ಬಳಸುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಮನೋರಂಜನೆ ವಿಷಯ ಇರಬಹುದು ಅಥವಾ ಇನ್ನಿತರೆ ಕಾರಣಗಳು ಆದರೆ ಮಕ್ಕಳ ಪೋಷಕರು ಮಕ್ಕಳು ಹಠ ಮಾಡುತ್ತಾರೆ ಎಂದು ಅಥವಾ ಊಟ ಮಾಡುವುದಿಲ್ಲ ಎಂದು ಫೋನನ್ನು ಕೊಡುತ್ತಿದ್ದಾರೆ.
ಇದರಿಂದ ಮಕ್ಕಳ ಮೇಲೆ ತುಂಬಾನೇ ಪರಿಣಾಮ ಬೀರುತ್ತಿದ್ದು ಈ ಕಾರಣಕ್ಕಾಗಿ ವಿವೋ ಕಂಪನಿಯ ಮೊಬೈಲ್ ಸ್ವಿಚ್ ಆಫ್ ಅಭಿಯಾನವನ್ನು ಪ್ರಾರಂಭ ಮಾಡಿದೆ. ಈ ಕಾರಣದಿಂದ ಡಿಸೆಂಬರ್ 20ರಂದು ಎಲ್ಲಾ ಗ್ರಾಹಕರ ಸ್ಮಾರ್ಟ್ಫೋನ್ ಗಳು ಸ್ವಿಚ್ ಆಫ್ ಆಗುವಂತೆ ಮಾಡಲಿದೆ ಪ್ರಮುಖ ಕಾರಣಗಳನ್ನು ತಿಳಿದುಕೊಳ್ಳಿ.
ಇದನ್ನು ಓದಿ : ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ : ಜನರು ಮುಗಿಬಿದ್ದಿದ್ದಾರೆ ಖರೀದಿಸಲು
ಮೊಬೈಲ್ ಸ್ವಿಚ್ ಆಫ್ ಮಾಡಲು ಕಾರಣ :
ಮಕ್ಕಳ ಕೈಯಲ್ಲಿ ಮೊಬೈಲ್ ನೆಡುವುದರಿಂದ ಅನೇಕ ರೀತಿಯ ಮೋಜು ಮಸ್ತಿನ ವಿಷಯಗಳನ್ನು ಪ್ರಾರಂಭ ಮಾಡುತ್ತಾರೆ. ಕ್ರಮೇಣ ಇದು ಅವರ ಅನೇಕ ಸಮಸ್ಯೆಗಳಿಗೆ ತೊಂದರೆ ಆಗಿದೆ ಹಾಗಾಗಿ ಡಿಸೆಂಬರ್ 20 ರಿಂದ ರಾತ್ರಿ ಎಂಟರಿಂದ ಒಂಬತ್ತು ರವರೆಗೆ ತಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಮಕ್ಕಳು ತಮ್ಮ ಪೋಷಕರಿಂದ ಜೀವನ ನಡೆಸಲು ಒಂದು ಗಂಟೆ ಸ್ವಿಚ್ ಆಫ್ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಈ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾಗಿದ್ದರೆ ಇದನ್ನು ತಪ್ಪದೆ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮ್ಮೆಲ್ಲರಿಗೂ ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರದಿಂದ ಉಚಿತ ಬೈಕ್ ನೀಡಲಾಗುತ್ತಿದೆ : ಯಾರು ಅರ್ಹರು ತಿಳಿದುಕೊಳ್ಳಿ
- ಬಡ್ಡಿ ಮತ್ತು EMI ಪಾವತಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ.!!