ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಎಲಿಮಿನೇಟ್ ಆಗಿದ್ದರೂ ಸಹ ಬಿಗ್ ಬಾಸ್ ಸಂಪಾದನೆಯಲ್ಲಿ ದಾಖಲೆ ಸೃಷ್ಟಿಸಿದ ಬಿಗ್ ಬಾಸ್ ಸ್ಪರ್ಧಿಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.
ತೆಲುಗು ಬಿಗ್ ಬಾಸ್ 7 :
ಈಗಾಗಲೇ ಆರು ಸೀಜನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ ತೆಲುಗಿನ ಬಿಗ್ ಬಾಸ್ ಈಗ 7ನೇ ಸೀಸನ್ ಅನ್ನು ನಡೆಸುತ್ತಿದೆ .ಸದ್ಯ 14ನೇ ವಾರದಿಂದ ಎಲಿಮಿನೇಟ್ ಆಗಿರುವ ಕನ್ನಡದ ಕಿರುತೆರೆಯ ನಟಿಯಾಗಿರುವ ಶೋಭಾ ಶೆಟ್ಟಿ ಅವರು ಹೊರಬಂದಿದ್ದಾರೆ .ಆದರೆ ಈ ಸ್ಪರ್ಧಿ ಮನೆಯಿಂದ ಹೊರ ಬಂದ ಮೇಲೂ ಸಹ ತಮ್ಮದೇ ಆದ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ.
ಹೌದು ಎಲ್ಲರ ಮೆಚ್ಚುಗೆಯ ದೊಡ್ಡ ರಿಲೇಟಿವ್ ಶೋ ತೆಲುಗು ಬಿಗ್ ಬಾಸ್ ಪ್ರಸಾರವಾಗುತ್ತಿದ್ದು ಸೆಪ್ಟೆಂಬರ್ ಮೂರರಂದು ಈ ಬಿಗ್ ಬಾಸ್ ಆರಂಭವಾಗಿರುತ್ತದೆ 14ನೇ ವಾರದಂದು ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ನಿಂದ ಎಲಿಮಿನೆಟ್ ಆಗಿರುತ್ತಾರೆ. ಬಿಗ್ ಬಾಸ್ ಸೀಸನ್ 6 ರಲ್ಲಿ ಶ್ರೀ ಸತ್ಯ ಅವರು ತಮ್ಮ ವರ್ತನೆಯಿಂದ ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಯನ್ನು ಎದುರಿಸುತ್ತಿದ್ದರು. ರತಿಕ ರೋಜ್ ಮತ್ತು ಶೋಭಾ ಶೆಟ್ಟಿ ಅವರು ಬಹುಪಾಲು ಪ್ರೇಕ್ಷಕರು ತೀರಕರಿಸಿದ್ದರು.
ಇನ್ನು ಮೊದಲ ವಾರದ ಎಲಿಮಿನೇಷನ್ ಅಂಗವಾಗಿ ನಾಯಕಿ ಕಿರಣ್ ರಾಥೋಡ್ ಮನೆಯಿಂದ ಹೊರ ಹೋಗಿದ್ದರು ಹಾಗೂ ಎರಡನೇ ವಾರದಲ್ಲಿ ಹಾಗೂ ಮೂರನೇ ವಾರದಲ್ಲಿ ಅನೇಕ ವ್ಯಕ್ತಿಗಳು ಮನೆಯಿಂದ ಎಲಿಮಿನೇಟ್ ಆಗಿದ್ದರು.
ಇದನ್ನು ಓದಿ : ಈ ನಿಯಮ ಉಲ್ಲಂಘನೆ ಮಾಡಿದರೆ 11,000 ದಂಡ ಖಚಿತ : ನಿಮಯ ತಿಳಿದುಕೊಳ್ಳಿ
ಎಂಟನೇ ವಾರ ಸಂದೀಪ್ ಮತ್ತು 9ನೇ ವಾರ ತೇಜ ಮನೆಯಿಂದ ಹೊರ ಹೋಗಿದ್ದರು. ಮನೆಯಿಂದ ಹೊರ ಹೋಗಿದ್ದರು. ಇದಲ್ಲದೆ ಬಿಗ್ ಬಾಸ್ ಟ್ವಿಸ್ಟ್ ಅನ್ನು ನೀಡಿದ್ದರು ಅದೇನೆಂದರೆ 11ನೇ ವಾರ ಯಾರು ಸಹ ಎಲಿಮಿನೇಟ್ ಆಗಿರಲಿಲ್ಲ ಆದರೆ 14ನೇ ವಾರದಲ್ಲಿ ಶೋಭಾ ಶೆಟ್ಟಿ ಮನೆಯಿಂದ ಹೊರ ಹೋಗಿದ್ದಾರೆ ಎನ್ನಲಾಗುತ್ತಿದೆ.
ಈಗ ಅದೇನೇ ಇರಲಿ ತೆಲುಗು ಬಿಗ್ ಬಾಸ್ ನಲ್ಲಿ ಕನ್ನಡದ ಕಿರುತೆರೆಯ ನಟಿ ಶೋಭಾ ಶೆಟ್ಟಿ ಎಲಿಮಿನೇಟ್ ಆಗಿರುವುದರಿಂದ ಅವರ ಅಭಿಮಾನಿಗಳು ಕೂಡ ತುಂಬಾ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಹಾಗಾದರೆ ಶೋಭಾ ಶೆಟ್ಟಿಯವರು ಈ 14ನೇ ವಾರಕ್ಕೆ ತೆಗೆದುಕೊಂಡು ಸಂಭವನೀಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ ಆದರೆ ಮಾಹಿತಿ ಪ್ರಕಾರ ವಾರಕ್ಕೆ ೨ ಲಕ್ಷದಂತೆ 14 ವಾರಕ್ಕೆ ಒಟ್ಟು 28 ಲಕ್ಷವನ್ನು ಪಡೆದಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬರಬೇಕಾಗಿದೆ .ಇಷ್ಟೊಂದು ದುಬಾರಿಯಾದ ಸಂಭವನೆಯನ್ನು ಪಡೆದಿರುವವರು ಇವರೇ ಮೊದಲು ಎನ್ನಲಾಗುತ್ತಿದೆ .ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯಬೇಕಾಗಿರುತ್ತದೆ ಏನೇ ಆಗಲಿ ತೆಲುಗು ಬಿಗ್ ಬಾಸ್ ನಲ್ಲಿ ಕನ್ನಡದ ನಟಿ ಈ ರೀತಿಯ ಸಂಭಾವನೆ ಪಡೆಯುತ್ತಿರುವುದು ತುಂಬಾ ಖುಷಿಯ ವಿಷಯ ಎನ್ನಬಹುದು.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು. ಇದೇ ರೀತಿಯ ಹೊಸ ಹೊಸ ವಿಷಯಗಳ ಬಗ್ಗೆ ತಿಳಿಯಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
- 4Gಮೊಬೈಲ್ ಮೂಲಕ 5G ಉಚಿತ ಇಂಟರ್ನೆಟ್ ಬಳಸುವ ಸಂಪೂರ್ಣ ಮಾಹಿತಿ ಇಲ್ಲಿದೆ
- ನಿಮ್ಮ ಮಕ್ಕಳನ್ನು ಮುರಾರ್ಜಿ ಶಾಲೆಗೆ ಸೇರಿಸುವ ಸುವರ್ಣ ಅವಕಾಶ ಇಲ್ಲಿದೆ