News

Breaking News : 250 ಜನರ ಸಾವು 500 ಜನರು ಆಸ್ಪತ್ರೆ ಪಾಲು ಕೇವಲ 24 ಗಂಟೆಯಲ್ಲಿ

Hospital

ನಮಸ್ಕಾರ ಸ್ನೇಹಿತರೆ, ಬಡವ ಯುದ್ಧಕ್ಕೆ ಮೊದಲ ಬಲಿ ಎನ್ನುವ ಮಾತು ಮತ್ತೆ ಮತ್ತೆ ಸಾಬೀತಾಗುತ್ತದೆ ಇದಕ್ಕೆ ತಾಜಾ ತಾಜಾ ಉದಾಹರಣೆ ಎಂದರೆ ಅದು ಇಸ್ರೇಲ್ ಮತ್ತು ಪ್ಯಾಲೆಸ್ಥಿನ್ ಯುದ್ಧವಾಗಿದೆ. ಏಕೆಂದರೆ ಇಸ್ರೇಲ್ ಮತ್ತು ಹಮಾಸ್ ನಡುವಿನವಾರ್ 80 ದಿನಗಳ ಹಿಂದೆ ಶುರುವಾಗಿದ್ದು ಇನ್ನೂ ಕೂಡ ಈ ಯುದ್ಧ ನಿಲ್ಲುತ್ತಿಲ್ಲ. ಈಗಾಗಲೇ ಈ ಯುದ್ಧ ಮೂರು ತಿಂಗಳಿಗೆ ಕಾಲಿಟ್ಟು ಸಾಕಷ್ಟು ಭೀಕರವಾಗಿದೆ. ಪ್ಯಾಲೆಸ್ ಚೇಂಜ್ ಜನ ತಿನ್ನುವುದಕ್ಕೆ ಹಿಡಿಯಣ್ಣ ಇಲ್ಲದೆ ಸಾಯುತ್ತಿರುವ ಸಂದರ್ಭದಲ್ಲಿ ಗಂಭೀರ ಆರೋಪ ಇಸ್ರೇಲ್ ವಿರುದ್ಧ ಕೇಳಿ ಬರುತ್ತಿದೆ.

Hospital
Hospital

ಇಸ್ರೇಲ್ ವಿರುದ್ಧ ಗಂಭೀರ ಆರೋಪ :

ಹಿಡಿ ಊಟವಿಲ್ಲದೆ ಪ್ಯಾಲೆಸ್ದೆನ್ ಜನ ಸಾಯುವ ಸಂದರ್ಭದಲ್ಲಿ ಇದೀಗ ಗಂಭೀರ ಆರೋಪ ಇಸೇಲ್ ವಿರುದ್ಧ ಕೇಳಿ ಬರುತ್ತಿದ್ದು ಹಮಾಸ್ ಉಗ್ರರು ಅದು ಯಾವ ಸಂದರ್ಭದಲ್ಲಿ ಇಸ್ರೇಲ್ ವಿರುದ್ಧ ದಾಳಿ ಮಾಡಿದ್ದಾರೆಂದು ತಿಳಿಯದು. ಆ ದಿನದಿಂದ ಸುಮಾರು ಇಲ್ಲಿಯವರೆಗೂ 80 ದಿನದಿಂದ 20,000 ಹೆಚ್ಚು ಪ್ಯಾಲೇಸ್ ಚೇಂಜ್ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈಗಿರುವ ಪರಿಸ್ಥಿತಿಯಲ್ಲಿ ಇಸ್ರೇಲ್ ಅಧ್ಯಕ್ಷರಾದ ಬೆಂಜಮೀನ್ ನೆತನ್ಯಹು ಇಂದು ಇಸ್ರೇಲ್ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.

ಇದನ್ನು ಓದಿ ; ವಾಟ್ಸಪ್ ನಲ್ಲಿ ಡಿಲೀಟ್ ಆಗಿರುವ ಮೆಸೇಜನ್ನು ಸುಲಭವಾಗಿ ನೋಡಿ ಇಲ್ಲಿದೆ ಟಿಪ್ಸ್

ಇಸ್ರೇಲ್ ಅಧ್ಯಕ್ಷ ಭಾಷಣ :

ಇಸ್ರೇಲ್ ಜನರನ್ನು ಉದ್ದೇಶಿಸಿ ಇಸ್ರೇಲ್ ಅಧ್ಯಕ್ಷ ಭಾಷಣ ಮಾಡಿದ್ದು ಯುದ್ಧದ ಬಗ್ಗೆ ಹಮಾಸುಗ್ರಹ ವಿರುದ್ಧ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಇಸ್ರೇಲ್ ಮೇಲೆ ಅಕ್ಟೋಬರ್ ಏಳರಂದು ಹಣ ಸುಬ್ರರು ಸುಮಾರು 5000ಕ್ಕೂ ರಾಕೆಟ್ಗಳ ಮೂಲಕ ಮೊದಲ ಬಾರಿಗೆ ದಾಳಿ ನಡೆಸಿದರು. ಇಸ್ರೇಲ್ ಕೂಡ ಇದಕ್ಕೆ ಪ್ರತಿಯಾಗಿ ಪ್ರತಿ ದಾಳಿಯನ್ನು ಆರಂಭ ಮಾಡಿತು. ಹೀಗೆ ಸುಮಾರು ಕಳೆದ 80 ದಿನದಿಂದ ಹಣ ಶುಕ್ರರು ಮತ್ತು ಇಸ್ರೇಲ್ ಸೇನೆ ನಡುವೆ ತಿಕ್ಕಟ ನಡೆಯುತ್ತಿದ್ದ ಸಂದರ್ಭದಲ್ಲಿ ವಿಶ್ವಸಂಸ್ಥೆ ಸೇರಿದಂತೆ ಇಡೀ ಜಗತ್ತೇ,

ಇಬ್ಬರ ನಡುವೆ ಯುದ್ಧ ನಿಲ್ಲಿಸುವುದಕ್ಕಾಗಿ ಪ್ರಯತ್ನ ನಡೆಸುತ್ತಿದೆ. ಆದರೆ ಇದ್ಯಾವುದೂ ಸಹ ಸರಿಯಾಗುತ್ತಿಲ್ಲ. ಹೀಗಿರುವ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದು ಯುದ್ಧ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಮತ್ತೊಂದು ಕಡೆ 250 ಪ್ಯಾಲೇಸ್ಥಿನ ಪ್ರಜೆಗಳನ್ನ 24 ಗಂಟೆ ಸಮಯದಲ್ಲಿ ಹತ್ಯೆ ಮಾಡಿರುವುದರ ಬಗ್ಗೆ ಆರೋಪ ಮಾಡಿದ್ದಾರೆ. ಹೀಗೆ ಇಸ್ರೇಲ್ ವಿರುದ್ಧ ಈ ಆರೋಪ ಕೇಳಿ ಬಂದಿದೆ.


ವಿಟೋ ಪವರ್ ಬಳಕೆ :

ಇಸ್ರೇಲ್ ಹಾಗೂ ಅಮಾಸ್ ಉಗ್ರರ ನಡುವೆ ಪ್ರಾರಂಭವಾಗಿರುವ ಈ ಯುದ್ಧ ಯಾವುದೇ ಕಾರಣಕ್ಕೂ ನಿಲ್ಲುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಈಗಾಗಲೇ ಈ ಯುದ್ಧ ನಿಲ್ಲಿಸಲು ಸಾಕಷ್ಟು ಪ್ರಯತ್ನವನ್ನು ವಿಶ್ವಸಂಸ್ಥೆ ಮಾಡುತ್ತಿದ್ದರು ಸಹ ಈ ಯುದ್ಧ ನಿಲ್ಲುತ್ತಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇವರಿಬ್ಬರ ನಡುವೆ ನಡೆಯುತ್ತಿರುವ ಈ ಯುದ್ಧವನ್ನು ನಿಲ್ಲಿಸಲು ಮುಂದಾದ ಸಮಯದಲ್ಲಿ ತನ್ನ ವಿಟೋಪವರನ್ನು ಬಳಸಿ ಅಮೆರಿಕ ಅಡ್ಡಿ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಇದಷ್ಟೇ ಅಲ್ಲದೆ ಇಸ್ರೇಲ್ ತನ್ನ ದಾಳಿ ಮತ್ತಷ್ಟು ಬೀಗರಗೊಳಿಸಿದ್ದು ಇದೀಗ ಪ್ಯಾಲೇಸ್ಥಿನ್ ಜನರಲ್ಲಿ ಈ ದಾಳಿ ಭಯ ಹುಟ್ಟಿಸಿದೆ.

ಹೀಗೆ ಇಸ್ರೇಲ್ ಮತ್ತು ಹಮಾಸ್ ಯುದ್ಧ ವಿಶ್ವದಾದ್ಯಂತ ಭಯ ಹುಟ್ಟಿಸಿದ್ದು ಇದೇ ರೀತಿ ಯುದ್ಧ ಮುಂದುವರೆದರೆ ಮೂರನೇ ಮಹಾಯುದ್ಧಕ್ಕೆ ಈ ಯುದ್ಧ ಕಾರಣವಾಗಿ ದೊಡ್ಡ ಅನಾಹುತವನ್ನು ಸೃಷ್ಟಿಸಬಹುದು ಎಂಬ ಭಯ ಎಲ್ಲರಲ್ಲಿಯೂ ಆವರಿಸಿದೆ. ಮುಂದಿನ ದಿನಗಳಲ್ಲಿ ಈ ಯುದ್ಧ ಯಾವಾಗ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕು. ಎಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಈ ಮಾಹಿತಿಯನ್ನು ಕಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...