News

ನಾಳೆಯಿಂದ ಆಸ್ಪತ್ರೆ ಬಿಲ್ ಕಟ್ಟುವಂತಿಲ್ಲ ಈ ಕಾರ್ಡ್ ಹೊಂದಿದವರಿಗೆ ಮಾತ್ರ ಈ ಸೌಲಭ್ಯ

Hospital Bill Free This card is a must have

ನಮಸ್ಕಾರ ಸ್ನೇಹಿತರೆ ಯಾರಿಗೆ ಯಾವಾಗ ಅರೋಗ್ಯ ಸಮಸ್ಯೆ ಈಗಿನ ಕಾಲದಲ್ಲಿ ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ ಕೆಲವೊಂದು ಅನಿರೀಕ್ಷಿತ ಸಮಯದಲ್ಲಿಯೂ ಸಹ ತೊಂದರೆಗಳಿಂದ ನಮ್ಮನ್ನು ಕಾಪಾಡಿಕೊಳ್ಳುವುದಕ್ಕೆ ಸದಾ ನಮ್ಮ ಬಳಿ ಯಾವುದೇ ರೀತಿಯ ಹಣ ಇರುವುದಿಲ್ಲ ಅದಕ್ಕಾಗಿ ನಾವು ಇನ್ಸೂರೆನ್ಸ್ ಗಳನ್ನು ನಂಬಿರುತ್ತೇವೆ.

Hospital Bill Free This card is a must have
Hospital Bill Free This card is a must have

ಹೆಲ್ತ್ ಇನ್ಸೂರೆನ್ಸ್ :

ಹೆಲ್ತ್ ಇನ್ಸೂರೆನ್ಸ್ ಆರೋಗ್ಯ ಸಮಸ್ಯೆಗಳಿಗೂ ಕೂಡ ಬಹಳ ಮುಖ್ಯವಾಗಿದ್ದು ಈ ರೀತಿ ಆರೋಗ್ಯವೇ ಮಾಡಿಸಿಕೊಳ್ಳುವುದರಿಂದ ಉಚಿತವಾಗಿ ಆರೋಗ್ಯ ಸಮಸ್ಯೆಗಳಿಗೆ ನಾವು ಚಿಕಿತ್ಸೆ ಪಡೆಯಬಹುದಾಗಿದೆ. ಅದರಲ್ಲೂ ಇವತ್ತಿನ ದಿನಗಳಲ್ಲಿ ಮೆಡಿಸನ್ ತಪಾಸಣೆ ಪರೀಕ್ಷೆಗಳು ಚಿಕಿತ್ಸೆ ಎಲ್ಲವೂ ಹೆಚ್ಚು ದುಬಾರಿಯಾಗಿರುವುದರಿಂದ ಆರೋಗ್ಯವೇ ಪ್ರತಿಯೊಬ್ಬರ ಬಳಿ ಇದ್ದರೆ ಒಳ್ಳೆಯದು. ಹೇಳ್ತೀನಿ ಇನ್ಸೂರೆನ್ಸ್ ಮಾಡಿಸಿಕೊಂಡಂತಹ ಕಂಪನಿಯು ಇಂತಹ ಸಮಯದಲ್ಲಿ ನಿಮ್ಮ ವೆಚ್ಚವನ್ನು ಬರಿಸುತ್ತದೆ ಇಲ್ಲದಿದ್ದರೆ ನೀವು ಅಸಹಾಯಕರಾಗಿ ಸಾಲದ ಮೊರೆ ಹೋಗುತ್ತೀರಾ ಅಥವಾ ಉಳಿತಾಯ ಮಾಡಿರುವಂತಹ ಹಣವನ್ನು ನೀಡಿ ಇನ್ನಷ್ಟು ಮಾನಸಿಕ ಸಮಸ್ಯೆಗೆ ಒಳಗಾಗುತ್ತೀರಾ. ಹಾಗಾಗಿ ಹೇಳ್ತೀನಿ ನಿಮಗೆ ಬೇಕು ಹಾಗೂ ಹೇಗೆ ಈ ಎಂಟರಿಂದ ಖರೀದಿಸಬೇಕು ಎಂಬುದನ್ನು ನೋಡುವುದಾದರೆ,

ಇದನ್ನು ಓದಿ :ಸರ್ಕಾರದಿಂದ 8 ತಿಂಗಳಲ್ಲಿ ಉಚಿತ ಜಾಮೀನು ರೈತರಿಗೆ : ಯಾರೆಲ್ಲ ಈ ಜಮೀನು ಪಡೆಯಬಹುದು

ಹೆಲ್ತ್ ಇನ್ಸೂರೆನ್ಸ್ ಮಾಡಿಸಿಕೊಳ್ಳುವ ವಿಧಾನ :

ಹಲವಾರು ಮಾಹಿತಿಗಳನ್ನು ಹೆಲ್ತ್ ಇನ್ಸೂರೆನ್ಸ್ ಮಾಡಿಸಿಕೊಳ್ಳುವಾಗ ಗಮನಿಸಲೇಬೇಕು ಇಲ್ಲದಿದ್ದರೆ ಕ್ಲೈಮ್ ಆಗುವ ಸಮಸ್ಯೆಗಳು ಕೂಡ ಎದುರಾಗುತ್ತದೆ. ಹೆಲ್ತ್ ಇನ್ಸೂರೆನ್ಸ್ ಮಾಡಿಸಿಕೊಳ್ಳುವಾಗ ಗಮನಿಸಬೇಕಾದ ಕೆಲವೊಂದು ಅಂಶಗಳೆಂದರೆ ತಮ್ಮ ವಿಮೆಗಳು ಯಾವ ಆಸ್ಪತ್ರೆಗಳಲ್ಲಿ ಕೆಲವೊಂದು ಕಂಪನಿಗಳು ಬಯಸುತ್ತವೆ ಎಂಬುದನ್ನು ಮೊದಲು ನೀವು ನಿರ್ಧರಿಸಬೇಕು. ಹಾಗಾಗಿ ನೀವು ಹೆಲ್ತ್ ಇನ್ಸೂರೆನ್ಸ್ ಅನ್ನು ಸೆಲೆಕ್ಟ್ ಮಾಡುವ ಸಂದರ್ಭದಲ್ಲಿ ನಿಮ್ಮ ಮನೆಯ ಹತ್ತಿರದ ಆಸ್ಪತ್ರೆಗಳು ಸೇರುತ್ತದೆ ಎಂಬುದನ್ನು ಹಾರಿಸುವುದು ಮುಖ್ಯವಾಗುತ್ತದೆ ಕೆಲವೊಮ್ಮೆ ಕೆಲವೊಂದು ಶರತ್ತುಗಳು ಸಹ ಇನ್ಸೂರೆನ್ಸ್ ಗೆ ಅಗತ್ಯವಿರುತ್ತದೆ.

ಕೆಲವೊಂದು ಕೋಪ ಎನ್ನುವ ಆಪ್ಷನ್ಗಳನ್ನು ಕಂಪನಿಗಳು ನೀಡುತ್ತವೆ ಆಗಿದ್ದರೆ ನೀವೇನಾದರೂ ಆರೋಗ್ಯ ಸಮಸ್ಯೆಗೆ ಒಳಗಾದರೆ ಚಿಕಿತ್ಸೆಗೆ ದಾಖಲಾದಾಗ ನಿಮಗೆ ಆ ಕಂಪನಿಗಳು ಸ್ವಲ್ಪ ಪ್ರಮಾಣದ ಹಣವನ್ನು ಅಂದರೆ 10% ರಿಂದ 25% ವರೆಗೆ ಎನ್ನುವ ಆಪ್ಷನ್ ಇರುತ್ತದೆ ಇದನ್ನು ಕೆಲವರು ಒಪ್ಪುತ್ತಾರೆ. ಆದರೆ ವೆಚ್ಚವೇ ಚಿಕಿತ್ಸೆ ಗಿಂತ ಹೆಚ್ಚಾಗಿದ್ದಾಗ ದೊಡ್ಡವರಿಗೆ ಆಗುತ್ತದೆ ಹಾಗಾಗಿ ನೀವು ಇದನ್ನು ಒಪ್ಪದಿರುವುದೇ ಉತ್ತಮವಾಗಿದೆ.


ಹೀಗೆ ಕೆಲವೊಂದು ಕಂಪನಿಗಳು ಹೆಲ್ತ್ ಇನ್ಸೂರೆನ್ಸ್ ಅನ್ನು ನೀಡುತ್ತಿದ್ದು ಈ ಬಗ್ಗೆ ನೀವು ಹೆಚ್ಚು ಗಮನಹರಿಸಿ, ಹೆಲ್ತ್ ಇನ್ಸೂರೆನ್ಸ್ ಮಾಡಿಸಿಕೊಳ್ಳುವುದು ಉತ್ತಮವಾಗಿದೆ ಇದರಿಂದ ನೀವು ಚಿಕಿತ್ಸೆಗೆ ಬರಿಸಬೇಕಾದಂತಹ ಹೆಚ್ಚಿನ ಹಣವನ್ನು ಆ ಕಂಪನಿಗಳೇ ಬರಿಸುತ್ತವೆ. ಹಾಗಾಗಿ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಹೆಲ್ತ್ ಇನ್ಸೂರೆನ್ಸ್ ಮಾಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಇದರಿಂದ ಅವರು ಆರೋಗ್ಯ ಸಮಸ್ಯೆ ಉಂಟಾದಾಗ ಹೆಲ್ತ್ ಇನ್ಸೂರೆನ್ಸ್ ಉಪಯೋಗವಾಗುತ್ತದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...