News

ಮನೆ ಕಟ್ಟುವವರೇ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 5 ಲಕ್ಷ ಸಿಗುತ್ತೆ

House builders will get 5 lakhs in this scheme

ನಮಸ್ಕಾರ ಸೇಹಿತರೇ .ಅನೇಕ ಜನರಿಗೆ ತಮ್ಮ ಸ್ವಂತ ಮನೆ ಮಾಡಿಕೊಳ್ಳಬೇಕೆಂಬ ಕನಸು ಇರುತ್ತದೆ ಹಾಗೂ ಅವರ ಆರ್ಥಿಕ ಸಮಸ್ಯೆಯಿಂದ ಇದು ಸಾಧ್ಯವಾಗುವ ಇರುವುದಿಲ್ಲ. ಹಾಗಾಗಿ ಸ್ವಂತ ಮನೆ ಯಾರು ನಿರ್ಮಾಣ ಮಾಡಿಕೊಳ್ಳಬೇಕು. ಎಂದುಕೊಂಡಿದ್ದೀರಾ ಅವರಿಗೆ ಕೇಂದ್ರ ಸರ್ಕಾರದ ಈ ಯೋಜನೆಯ ಮೂಲಕ ಮನೆ ಕಟ್ಟಿಕೊಳ್ಳುವ ಅವಕಾಶ ಸಿಗಲಿದೆ ಇದರಿಂದ ಇದರಿಂದ ಎರಡುವರೆ ಲಕ್ಷದಿಂದ 5 ಲಕ್ಷದವರೆಗೂ ಹಣವು ಸಿಗಬಹುದು ಎಂದು ಹೇಳಲಾಗಿದೆ.

House builders will get 5 lakhs in this scheme
House builders will get 5 lakhs in this scheme

ಇಂದಿರಾ ಗಾಂಧಿ ಆವಾಸ್ ಯೋಜನೆ :

ಮೊದಲಿಗೆ ಈ ಯೋಜನೆಯನ್ನು ಇಂದಿರಾಗಾಂಧಿ ಆವಾಸ್ ಯೋಜನೆ ಎಂದು ಕರೆಯಲಾಗುತ್ತಿತ್ತು. ನಂತರದಲ್ಲಿ ಇದರ ಹೆಸರು ಬದಲಾವಣೆ ಮಾಡಲಾಗಿದೆ

ಪ್ರಧಾನಮಂತ್ರಿ ಆವಾಸ್ ಯೋಜನೆ:

ಯೋಜನೆಯ ಮೂಲಕ ನಮ್ಮ ದೇಶದ ಜನರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಬೇಕಾಗುವಂತಹ ಸಹಾಯಧನವನ್ನು ನೀಡಲಾಗುತ್ತದೆ .ನಮ್ಮ ದೇಶದ ಯಾವುದೇ ರಾಜ್ಯದ ನಾಗರಿಕರಾದರು ಸಹ ನಿರಾಶ್ರಿತರಾಗಿದ್ದರೆ ಅಂತಹ ಜನರಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ .ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಜನರು ಅವಕಾಶವನ್ನು ಪಡೆದುಕೊಂಡಿದ್ದಾರೆ ಈ ಮೂಲಕ ಮೂರು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಪಡೆಯುವುದು ಹೇಗೆ ಎಂಬುದನ್ನು ನಾವು ನೋಡೋಣ.

ಇದನ್ನು ಓದಿ : ಕೃಷಿಗೆ ಟಾಪ್ ಸಬ್ಸಿಡಿ ಹಾಗೂ ಬೆಲೆಗಳು; ಇಲ್ಲಿದೆ ಸಂಪೂರ್ಣ ವಿವರ

ಒಂದು ಬಾರಿ ಅರ್ಜಿ ಸಲ್ಲಿಸಲು ಅವಕಾಶ:

ಪಿಎಂ ಆವಾಸ್ ಯೋಜನೆಗೆ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಮೊದಲ ಬಾರಿಗೆ ಯಾವುದೇ ತಪ್ಪು ಮಾಡದ ಹಾಗೆ ಅರ್ಜಿಯನ್ನು ಮಾಹಿತಿಗಳೊಂದಿಗೆ ಸೂಕ್ತವಾಗಿ ಬರ್ತೀನಿ ಮಾಡಿ ನಂತರ ಆಯ್ಕೆಯಾದವರಿಗೆ ವಾರ್ಷಿಕವಾಗಿ 6.50 ಬಡ್ಡಿ ದರದಲ್ಲಿ 20 ವರ್ಷಕ್ಕೆ ವಸತಿ ಸಾಲವನ್ನು ನೀಡಲಾಗುವುದು. ಈ ಮನೆಯ ನೆಲವಾಡಿಗೆ ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಮಾತ್ರ ಮೀಸಲು ಇಡಲಾಗಿದೆ .ಪರಿಸರಸ್ನೇಹಿ ಮಾರ್ಗವನ್ನು ಅನುಸರಿಸಬೇಕಾಗುತ್ತದೆ.


ಪಿಎಂ ಅವಸ್ ನಗರ ಪಿಎಂ ಆವಸ್ ಗ್ರಾಮೀಣ ಎಂದು ಎರಡು ರೀತಿಯಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ.
ನಮ್ಮ ದೇಶದಲ್ಲಿ ಎಲ್ಲಾ ಅಲ್ಲಿಯವರೆಗೂ ಮತ್ತು ನಗರ ಪ್ರದೇಶದ ಜನರಿಗೂ ಈ ಯೋಜನೆ ಸೌಲಭ್ಯವನ್ನು ಪಡೆಯಬಹುದಾಗಿದೆ .ಈ ಸಾಲ ಪಡೆಯಬೇಕೆನ್ನುವರು 2024 ಡಿಸೆಂಬರ್ 31ರ ಒಳಗೆ ಗಡುವನ್ನು ಸಹ ವಿಸ್ತರಿಸಲಾಗಿದೆ.

ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ ಲಿಂಕ್:https://pmaymis.gov.in/

ಟೋಲ್ ಫ್ರೀ ನಂಬರ್: 1800-11-61631800 11 3377

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರು ಇದರೊಂದಿಗೆ ಬಿಪಿಎಲ್ ಕಾರ್ಡ್ ಇರುವವರು ಅಥವಾ ಮಾಜಿ ಸೈನಿಕರು ಇಲ್ಲವೇ ವಿಧವೆಯರು ಇವರೆಲ್ಲರೂ ಅರ್ಜಿ ಸಲ್ಲಿಸಬಹುದು ನಿವೃತ್ತಿ ಹೊಂದಿದವರು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ವೆಬ್ ಸೈಟಿಗೆ ಭೇಟಿ ನೀಡಿ ಆಧಾರ ಕಾರ್ಡ್ ಮತ್ತು ಫೋನ್ ನಂಬರನ್ನು ಪರಿಶೀಲಿಸಿದ ನಂತರ ಹೊಸ ಪೇಜ್ ನಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಹಾಕಿ ಅದಕ್ಕೆ ಬೇಕಾದ ಅರ್ಜಿ ಲಿಂಕ್ ಇಲ್ಲಿದೆ:https://pmaymis.gov.in/open/Check_Aadhar_Existence.aspx?comp=b ಲೇಖನವನ್ನು ಕೊನೇವರಿಗೂ ಓದಿದಾಕೆ ಧನ್ಯವಾದಗಳು

ಇತರೆ ವಿಷಯಗಳು :

ಕರ್ನಾಟಕದ ಈ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಭಾರೀ ಮಳೆ

ರಾಜ್ಯ ಸರ್ಕಾರದಿಂದ ರೈತರಿಗೆ ಬೆಳೆ ಪರಿಹಾರ ಬಿಡುಗಡೆ; ಇಲ್ಲಿದೆ ರೈತರ ಪಟ್ಟಿ

Treading

Load More...