ನಮಸ್ಕಾರ ಸ್ನೇಹಿತರೆ, ಇನ್ನೇನು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಾಕಷ್ಟು ಜನರು ಕಾತುರದಿಂದ ಕಾಯುತ್ತಿದ್ದಾರೆ. ಇದರ ಜೊತೆಗೆ 2024ರ ಜನವರಿ ತಿಂಗಳಿನಲ್ಲಿ ರಜಾ ದಿನಗಳು ಕೂಡ ಮುಂದುವರೆಯಲಿದ್ದು, ಅದರಲ್ಲಿ ಮುಖ್ಯವಾಗಿ ಬ್ಯಾಂಕ್ ರಜೆಯ ದಿನಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಏಕೆಂದರೆ ಭಾರತದಲ್ಲಿ ಹಣಕಾಸಿನ ವಹಿವಾಟುಗಳು ಮತ್ತು ಸೇವೆಗಳ ಮೇಲೆ ಬ್ಯಾಂಕ್ ಮಹತ್ತರವಾದ ಪಾತ್ರವನ್ನು ವಹಿಸುತ್ತಿದ್ದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಯ ಮತ್ತು ಸರ್ಕಾರಿ ರಜಾ ದಿನಗಳ ವೇಳಾಪಟ್ಟಿಯನ್ನು ಪ್ರತಿ ವರ್ಷ ಬಿಡುಗಡೆ ಮಾಡುತ್ತದೆ. ಅದೇ ರೀತಿ ಈ ವರ್ಷವೂ ಕೂಡ ಬ್ಯಾಂಕುಗಳ ರಜದಿನಗಳನ್ನು ಪಟ್ಟಿಮಾಡಿದೆ.

ಬ್ಯಾಂಕ್ ನ ಜನವರಿಯ ರಜಾ ದಿನಗಳು :
ಬ್ಯಾಂಕುಗಳಿಗೆ ಜನವರಿಯಲ್ಲಿ ಒಟ್ಟು 16 ದಿನ ರಜೆ ಇರಲಿದ್ದು ಜನವರಿ 11 ರಿಂದ ಜನವರಿ 17ರವರೆಗೆ ಸತತವಾಗಿ ಏಳು ದಿನಗಳವರೆಗೆ ಬ್ಯಾಂಕುಗಳಿಗೆ ರಜೆ ಇರಲಿದೆ. ಕರ್ನಾಟಕದಲ್ಲಿ ಜನವರಿ 13 ರಿಂದ 15 ರವರೆಗೆ ಈ ಅವಧಿಯಲ್ಲಿ ಸತತ ಮೂರು ದಿನಗಳವರೆಗೆ ರಜಾ ಇರಲಿಲ್ಲ 26 ಜನವರಿ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಅದೇ ರೀತಿ ಜನವರಿಯಲ್ಲಿ ಸಂಕ್ರಾಂತಿ ಪೊಂಗಲ್ ಸುಭಾಷ್ ಚಂದ್ರ ಬೋಸ್ ಜಯಂತಿ, ಗುರು ಗೋವಿಂದ ಜಯಂತಿ ಹೀಗೆ ಕೆಲವೊಂದು ಹಬ್ಬ ಹರಿದಿನಗಳು ಇರುವ ಕಾರಣದಿಂದಾಗಿ ಕೆಲವೊಂದು ಪ್ರದೇಶಗಳಲ್ಲಿ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇದನ್ನು ಓದಿ ; ಮೋದಿ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ : ಕೂಡಲೇ ಪಡೆದುಕೊಳ್ಳಿ ಪ್ರಯೋಜನ
ಭಾರತದಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ ಬಿಡುಗಡೆ :
ಜನವರಿ ತಿಂಗಳಿನಲ್ಲಿ ಬ್ಯಾಂಕುಗಳ ರಜ ದಿನಗಳನ್ನು ನೋಡುವುದಾದರೆ ಹೊಸ ವರ್ಷದ ದಿನ ರಾಜಸ್ಥಾನ ಅರುಣಾಚಲ ಪ್ರದೇಶ ಮಣಿಪುರ ಸಿಕ್ಕಿಂ ತಮಿಳುನಾಡು ನಾಗಾಲ್ಯಾಂಡ್ ಮಿಜೋರಾಂನಲ್ಲಿ ಜನವರಿ ಒಂದರಂದು ರಜೆ ಇರಲಿದೆ. ಭಾನುವಾರದ ರಜೆ ಜನವರಿ 7ರಂದು ಇರಲಿದೆ. ಮಿಜೋರಾಂ ರಾಜ್ಯದಲ್ಲಿ ಜನವರಿ 11ರಂದು ಮಿಶನರಿ ದಿನ ರಜೆ ಇರಲಿದೆ.
ಸ್ವಾಮಿ ವಿವೇಕಾನಂದ ಜಯಂತಿ ಜನವರಿ 12ನೇ ಶನಿವಾರದ ರಜೆ ಜನವರಿ 13 ಸಂಕ್ರಾಂತಿ ಹಾಗೂ ಭಾನುವಾರದ ರಜೆ ಜನವರಿ 14 ಪೊಂಗಲ್ ತಿರುವಳ್ಳೂರು ದಿನ ಆಂಧ್ರ ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಜನವರಿ 15 ತುಸು ಪೂಜಾ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಜನವರಿ 16ರಂದು ಗುರು ಗೋವಿಂದ ಸಿಂಗ್ ಜಯಂತಿ ಜನವರಿ 17ರಂದು ಭಾನುವಾರದ ರಜೆ ಜನವರಿ 21ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜನವರಿ 23ರಂದು ಹಿಮಾಚಲ ಪ್ರದೇಶ ರಾಜ್ಯ ದಿನ ಜನವರಿ 25 ಗಣರಾಜ್ಯೋತ್ಸವ ಜನವರಿ 26 ಶನಿವಾರ ಜನವರಿ 27 ಭಾನುವಾರದ ರಜೆ ಜನವರಿ 28 ಮಿ ದೀ ಉತ್ಸವ ಸಂ ನಲ್ಲಿ ಜನವರಿ 31 ರಂದು ಬ್ಯಾಂಕುಗಳಿಗೆ ರಜೆ ಇರಲಿದೆ.
ಕರ್ನಾಟಕದಲ್ಲಿ ಬ್ಯಾಂಕುಗಳ ರಜೆ :
ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ ಹಾಗೂ ಭಾನುವಾರ ಶನಿವಾರದ ರಜೆಗಳು ಸೇರಿ ಜನವರಿಯಲ್ಲಿ ಎಂಟು ದಿನಗಳ ಕಾಲ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.
ಹೀಗೆ ಜನವರಿ ತಿಂಗಳಿನಲ್ಲಿ ಸುಮಾರು 20 16 ದಿನ ಬ್ಯಾಂಕುಗಳ ರಜೆ ಇರುವ ಕಾರಣ ತಕ್ಷಣವೇ ಬ್ಯಾಂಕಿಗೆ ಸಂಬಂಧಿಸಿದಂತಹ ಎಲ್ಲಾ ಕಾರ್ಯಗಳನ್ನು ಮುಗಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಹಾಗಾಗಿ ಜನವರಿಯಲ್ಲಿ ಬ್ಯಾಂಕುಗಳಿಗೆ ಯಾವ ದಿನ ರಜೆ ಇರಲಿದೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಗ್ಯಾರಂಟಿ 8000 ರೂ ವಿದ್ಯಾರ್ಥಿವೇತನ ಸಿಗುತ್ತೆ ,ಈ ದಾಖಲೆ ಬೇಕು ನೋಡಿ
- ಸಿರಿ ಸಂಪತ್ತು 2024ರ ಹೊಸ ವರ್ಷಕ್ಕೆ ಹೆಚ್ಚಾಗಬೇಕಾ? ನೀವು ಈ ಕೆಲಸ ಖಂಡಿತಾ ಮಾಡಬೇಕು