ನಮಸ್ಕಾರ ಸ್ನೇಹಿತರೇ ದ್ವಿತೀಯ ನೀತಿ ಸಭೆ ಇಂದು ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿದ್ದು ಮಹತ್ವದ ತೀರ್ಮಾನವನ್ನು ಯುಪಿಐ ವಹಿವಾಟಿಗೆ ಸಂಬಂಧಿಸಿದಂತೆ ತೆಗೆದುಕೊಂಡಿದೆ. ಆಸ್ಪತ್ರೆ ಶಿಕ್ಷಣ ಸಂಸ್ಥೆಗಳಲ್ಲಿ 5 ಲಕ್ಷ ರೂಪಾಯಿಗೆ ರ್‌ಬಿಐ ಏರಿಸಿದ್ದು ಇದೊಂದು ಮಹತ್ವದ ತೀರ್ಮಾನವನ್ನು ಸಭೆ ತೆಗೆದುಕೊಂಡಿದ್ದು ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ :
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆದ ಶಕ್ತಿಕಾಂತ್ ದಾಸ್ರವರು ಯುನೈಟೆಡ್ ಪೇಮೆಂಟ್ ಸೆಂಟರ್ ಫೇಸ್ ಗೆ ಸಂಬಂಧಿಸಿದಂತೆ ಡಿಸೆಂಬರ್ 8ರಂದು ಎರಡು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಒಂದೊಂದು ನಿರ್ದಿಷ್ಟವಾಗಿದ್ದು ಮತ್ತೊಂದು ಆನ್ಲೈನ್ ಪಾವತಿಗಳ ಪರಿಸರ ವ್ಯವಸ್ಥೆಗೆ ವಿಸ್ತೃತವಾಗಿ ಅನ್ವಯವಾಗುವಂತಹ ನಿಯಮಗಳನ್ನು ಘೋಷಣೆ ಮಾಡಿದ್ದಾರೆ.
5 ಲಕ್ಷ ರೂಪಾಯಿಗೆ ಪಾವತಿ ಮಿತಿ :
ಯು ಪಿ ಐ ಪಾವತಿ ಮಿತಿಯನ್ನು 5 ಲಕ್ಷ ರೂಪಾಯಿಗೆ ಏರಿಸುವ ಆಸ್ಪತ್ರೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಮತ್ತು ಇತರೆ ಹಣ ಪಾವತಿ ಮಾಡುವ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತೀಯ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದೆ. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪಾವತಿಗಳು ನಿರ್ದಿಷ್ಟ ವರ್ಗಗಳಿಗೆ ಪ್ರಸ್ತುತ ಒಂದು ಲಕ್ಷ ರೂಪಾಯಿಯಿಂದ ಮಿತಿಯನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸುವುದಾಗಿ ಆರ್ ಬಿ ಐ ನ ಗವರ್ನರ್ ರಾಧಾ ಶಕ್ತಿಕಾಂತ್ ದಾಸ್ ರವರು ಹೇಳಿದ್ದಾರೆ.
ಇದನ್ನು ಓದಿ : ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್: ಹೊಸ ವರ್ಷಕ್ಕೆ ಮೋದಿ ಸರ್ಕಾರದಿಂದ ಬಿಗ್ ಗಿಫ್ಟ್
ಈ ಮ್ಯಾoಡೇಟ್ ಮಿತಿ ಹೆಚ್ಚಳ :
ಮರುಕಳಿಸುವ ಸ್ವಭಾವದ ಪಾವತಿಗಳು ಅಂದರೆ ಉದಾಹರಣೆಗೆ ಮ್ಯೂಚುಯಲ್ ಅಣ್ಣ ವ್ಯವಸ್ಥಿತ ಹೂಡಿಕೆ ಯೋಜನೆಯ ಹೂಡಿಕೆ ಕ್ರೆಡಿಟ್ ಕಾರ್ಡ್ ಮರುಪಾವತಿಗಳ ಒಂದು ಲಕ್ಷ ರೂಪಾಯಿಗೆ ಏರಿಸುವ ತೀರ್ಮಾನವನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತೀಯ ನೀತಿ ಸಭೆ ತೆಗೆದುಕೊಂಡಿದೆ ಎಂದು ಹೇಳಬಹುದು. ಮರುಕಳಿಸುವ ಸ್ವಭಾವದ ಪಾವತಿಗಳನ್ನು ಮಾಡುವ ಮುನ್ನ ಗ್ರಾಹಕರು ಮುನ್ನನು ಮತಿ ವ್ಯವಸ್ಥೆಯ ಚಾಲ್ತಿಯಲ್ಲಿದೆ ಈ ಚೌಕಟ್ಟಿನಲ್ಲಿ ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಮರುಕಳಿಸುವ ವಹಿವಾಟುಗಳಿಗೆ ಧೃಡೀಕರಣದ ಅಂಶವು ಪ್ರಸ್ತುತ ಅಗತ್ಯವಿದೆ.
ವಿಮಾ ಪ್ರೀಮಿಯಂ ಚೆಂದದಾರಿಕೆಗಳು ಮತ್ತು ಕ್ರೆಡಿಟ್ ಕಾರ್ಡ್ ಮಾರುಪಾವತಿಗಳ ಮರುಕಳಿಸುವ ಪಾವತಿಗಳಿಗಾಗಿ ಹಾಗೂ ಚಂದದಾರಿಕೆಗಳಿಗಾಗಿ ಈ ಮಿತಿಯನ್ನು ಪ್ರತಿ ವಹಿವಾಟಿಗೆ ಈಗ ಒಂದು ಲಕ್ಷ ರೂಪಾಯಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅಂಗೀಕರಿಸಿದೆ. ಇನ್ನಷ್ಟು ಈ ಮ್ಯಾಂಡೇಡ್ಗಳ ಬಳಕೆಯನ್ನು ಹೆಚ್ಚಿಸಲಿದೆ ಎಂದು ಶಕ್ತಿಕಾಂತ ರವರು ವಿವರಿಸಿದ್ದಾರೆ.
ಹೀಗೆ ಆರ್‌ಬಿಐ ಯುಪಿಐ ಸಂಬಂಧಿಸಿದಂತೆ ಆಸ್ಪತ್ರೆ ಶಿಕ್ಷಣ ಸಂಸ್ಥೆಗಳಲ್ಲಿ 5 ಲಕ್ಷ ರೂಪಾಯಿಗೆ ಮಿತಿಯನ್ನು ಏರಿಸಿರುವುದರ ಬಗ್ಗೆ ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವುದರ ಮೂಲಕ ಪಾವತಿ ಮೇಲೆ ಮಿತಿ ಹೇರಲಾಗಿದೆ ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಬೆಳ್ಳಿ ಮತ್ತು ಚಿನ್ನದ ಬೆಲೆಯಲ್ಲಿ ಈಗ ಹಾವು ಏಣಿ ಆಟ : 10 ಗ್ರಾಂ ನ ಚಿನ್ನದ ಬೆಲೆ .?
- ಪಾನ್ ಕಾರ್ಡ್ ಹೊಂದಿರುವವರು 2024ರಲ್ಲಿ ದುಬಾರಿ ದಂಡ ಕಟ್ಟಬೇಕು : ಕಾರಣ ತಿಳಿದುಕೊಂಡು ಸರಿಪಡಿಸಿಕೊಳ್ಳಿ