ನಮಸ್ಕಾರ ಸ್ನೇಹಿತರೆ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಆಗಾಗ ಹೊಸ ನಿಯಮಗಳನ್ನು ಆರ್ ಬಿ ಐ ಜಾರಿಗೆ ತರುತ್ತದೆ ಹಾಗೂ ಇರುವಂತಹ ನಿಯಮಗಳನ್ನು ಸಹ ಪದೇ ಪದೇ ಪರಿಸ್ಕಾರಣೆಗೊಳಿಸುತ್ತದೆ. ಅದರಂತೆ ಇದೀಗ ಬ್ಯಾಂಕ್ ನಲ್ಲಿ ಇರುವಂತಹ ಒಂದು ಮಹತ್ವದ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು ನೀವೇನಾದರೂ ಖಾತೆಯನ್ನು ಬ್ಯಾಂಕ್ ನಲ್ಲಿ ಹೊಂದಿದ್ದರೆ ಈ ಬದಲಾದ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಹೆಚ್ಚಿಸುತ್ತ ವಾಗುತ್ತದೆ ಇಲ್ಲದಿದ್ದರೆ ನೀವು ಹೆಚ್ಚುವರಿಯಾಗಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಹಾಗಾದರೆ ಯಾವ ನಿಯಮದಲ್ಲಿ ಆರ್ ಬಿ ಐ ಬದಲಾವಣೆ ಮಾಡಿದೆ ಎಂದು ಇವತ್ತಿನ ಲೇಖನದಲ್ಲಿ ನೋಡುವುದಾದರೆ,
ಬ್ಯಾಂಕ್ ಈಗಿರುವ ನಿಯಮದಲ್ಲಿ ಹೊಸ ಬದಲಾವಣೆ :
ಈಗಾಗಲೇ ಆರ್‌ಬಿಐ ಬ್ಯಾಂಕ್ ನಲ್ಲಿರುವ ನಿಯಮದಲ್ಲಿ ಹೊಸ ಬದಲಾವಣೆಯನ್ನು ತಂದಿದ್ದು ಬ್ಯಾಂಕುಗಳು ಈಗಾಗಲೇ ತಿಳಿಸಿರುವಂತೆ ನಿಗದಿತ ಹಣಕ್ಕಿಂತ ಹೆಚ್ಚಿನ ಹಣವನ್ನು ಎಟಿಎಂನಿಂದ ಹಿಂಪಡೆದರೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅದೇ ರೀತಿ ನಿಮ್ಮದೇ ಖಾತೆಯಲ್ಲಿ ನೀವು ಬ್ಯಾಂಕ್ ನಲ್ಲಿ ಹಣ ಇಟ್ಟು ಆ ಮೂಲಕ ವಹಿವಾಟು ಮಾಡುವುದಿದ್ದರೂ ಸಹ ಮೇಲೆ ಸರ್ಕಾರವು ಮಿತಿ ಏರಿಕೆ ಮಾಡಿದೆ. ಅದರಂತೆ ನೀವೇನಾದರೂ ಒಂದು ವೇಳೆ ಈ ಮಿತಿಯನ್ನು ಮೀರಿದರೆ ಬ್ಯಾಂಕಿಗೆ ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಬ್ಯಾಂಕ್ ನಲ್ಲಿ ಎಷ್ಟು ಹಣವನ್ನು ಹಿಂಪಡೆಯಬಹುದು :
ನೀವು ನಿಮ್ಮ ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮಾಡುವುದರ ಮೂಲಕ ಎಷ್ಟು ಹಣವನ್ನು ಬ್ಯಾಂಕ್ ನಿಂದ ವಹಿವಾಟು ಮಾಡಬಹುದು ಎಂಬುದರ ಬಗ್ಗೆ ತನ್ನದೇ ಆಗಿರುವ ನಿಯಮಗಳನ್ನು ಬ್ಯಾಂಕು ಹೊಂದಿರುತ್ತದೆ. ಒಬ್ಬ ವ್ಯಕ್ತಿ ತನ್ನ ಖಾತೆಯಿಂದ 20 ಲಕ್ಷ ರೂಪಾಯಿಗಳವರೆಗೆ ಒಂದು ಆರ್ಥಿಕ ವರ್ಷದಲ್ಲಿ ಹಣ ಇಂಪಡೆಯಬಹುದು ಅದಕ್ಕಿಂತ ಹೆಚ್ಚಿನ ಹಣವನ್ನು ವಹಿವಾಟು ಮಾಡಿದರೆ ಟಿಡಿಎಸ್ ಪಾವತಿಸಬೇಕೆಂದು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 194 ಏನ್ ಪ್ರಕಾರ ತಿಳಿಸಲಾಗಿದೆ.
ಇದನ್ನು ಓದಿ : ಮನೆ ಕಟ್ಟುವವರೇ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 5 ಲಕ್ಷ ಸಿಗುತ್ತೆ
ಯಾರಿಗೆ ಈ ನಿಯಮ ಅನ್ವಯ :
20 ಲಕ್ಷಕ್ಕಿಂತ ಹೆಚ್ಚಿನ ವಹಿವಾಟನ್ನು ಒಂದು ವರ್ಷದಲ್ಲಿ ಮಾಡಿದರೆ ಅಂದರೆ ನಿಮ್ಮ ಖಾತೆಯಿಂದ ಹಣವನ್ನು 20 ಲಕ್ಷಕ್ಕಿಂತ ಹೆಚ್ಚಿಗೆ ಹಿಂಪಡೆದರೆ ಟಿಡಿಎಸ್ ಪಾವತಿ ಮಾಡಬೇಕಾಗುತ್ತದೆ ಆದರೆ ಎಲ್ಲರಿಗೂ ಈ ನಿಯಮ ಅನ್ವಯವಾಗುತ್ತದೆಯೇ ಎಂದು ಹೇಳಿದರೆ ಅನ್ವಯವಾಗುವುದಿಲ್ಲ. ಏಕೆಂದರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕಳೆದ ಮೂರು ವರ್ಷಗಳಿಂದ ಯಾರು ಮಾಡಿಲ್ಲ ಅಂತವರಿಗೆ ಈ ನಿಯಮ ಅನ್ವಯವಾಗುತ್ತದೆ. ಆದರೆ ಪ್ರತಿ ವರ್ಷ ಐಟಿಆರ್ ಸಲ್ಲಿಸುವವರಿಗೆ ಈ ನಿಯಮಗಳಲ್ಲಿ ಸ್ವಲ್ಪ ಸಡಿಲಿಕೆಯನ್ನು ಮಾಡಲಾಗಿದೆ. 20 ಲಕ್ಷ ರೂಪಾಯಿಗಳನ್ನು ನೀವೇನಾದರೂ ಕಳೆದ ಮೂರು ವರ್ಷಗಳಿಂದ ಸಲ್ಲಿಕೆ ಮಾಡದೇ ಇರುವವರು ಹಿಂಪಡೆದರೆ ಎರಡು ಪರ್ಸೆಂಟ್ ಅಷ್ಟು ಟಿಡಿಎಸ್ ಅನ್ನು ಪಾವತಿಸಬೇಕಾಗುತ್ತದೆ. ಅದರಂತೆ 5% ರಷ್ಟು ಟಿಡಿಎಸ್ ಅನ್ನು ಒಂದು ಕೋಟಿ ರೂಪಾಯಿಗಳನ್ನು ಖಾತೆಯಿಂದ ಹಿಂಪಡೆದರೆ ಪಾವತಿಸಬೇಕು.
ಹೀಗೆ ಆರ್ ಬಿ ಐ ಬ್ಯಾಂಕ್ ನಲ್ಲಿರುವ ನಿಯಮಗಳನ್ನು ಪರಿಷ್ಕಣೆ ಮಾಡುವುದರ ಮೂಲಕ ಈ ರೀತಿ ಹೆಚ್ಚಿನ ಹಣವನ್ನು ಹಿಂಪಡೆದರೆ ಎಷ್ಟು ಹಣವನ್ನು ಪಾವತಿಸಬೇಕು ಎಂಬುದರ ಮಾಹಿತಿಯನ್ನು ತಿಳಿಸಲಾಗಿದ್ದು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಎಲ್ಲರಿಗೂ ಶೇರ್ ಮಾಡಿ.
ಇತರೆ ವಿಷಯಗಳು :
ಶಾಲಾ ವಿದ್ಯಾರ್ಥಿಗಳಿಗೆ ಶಾಲೆಗಳು ಕ್ಲೋಸ್ : ಇಲ್ಲಿದೆ ಡಿಸೆಂಬರ್ ನ ರಜಾದಿನಗಳ ವಿವರಗಳು
ಸ್ವಯಂ ಉದ್ಯೋಗಕ್ಕೆ ಕರ್ನಾಟಕ ಸರ್ಕಾರದಿಂದ ಧನ ಸಹಾಯ 3 ಲಕ್ಷ ಸಿಗುತ್ತೆ