News

ಅಯೋಧ್ಯ ರಾಮ ಮಂದಿರಕ್ಕೆ ಬಂದಿರುವ ಹಣ ಎಷ್ಟು ತಿಳಿದಿದೆಯೇ? ಶಾಕ್ ಆಗ್ತೀರ ನೋಡಿ

How much money has come to Ram Mandir

ನಮಸ್ಕಾರ ಸ್ನೇಹಿತರೇ ರಾಮಲಲ್ಲಾನ ಮಹಾ ಅಭಿಷೇಕ ಪ್ರಾಣ ಪ್ರತಿಷ್ಠಾಪನ ಸಮಾರಂಭ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಾವಿರಾರು ಅತಿಥಿಗಳ ಸಮ್ಮುಖದಲ್ಲಿ ನಡೆಯಿತು. ಈ ನಡುವೆ ದೇವಾಲಯ ಹಾಗೂ ಅದರ ನಿರ್ಮಾಣದ ಕುರಿತು ಸಾಕಷ್ಟು ಸಂಗತಿಗಳು ಹೊರಬೀಳುತ್ತಿದ್ದು ಅಂತೆಯೇ ಬರಿ 45 ದಿನಗಳಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಬಂದ ಹಣದ ಮಾಹಿತಿಯು ಕೂಡ ದೊರಕಿದೆ.

How much money has come to Ram Mandir
How much money has come to Ram Mandir

ಶ್ರೀರಾಮ ಮಂದಿರಕ್ಕೆ 45 ದಿನಗಳಲ್ಲಿ ಬಂದ ಹಣ :

ಸುಪ್ರೀಂ ಕೋರ್ಟ್ ಅಯೋಧ್ಯ ರಾಮ ಮಂದಿರ ಕುರಿತು ಐತಿಹಾಸಿಕ ತೀರ್ಪನ್ನು ನೀಡಿದ ನಂತರ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ತಕ್ಷಣವೇ ಪ್ರಾರಂಭ ಮಾಡಲಾಯಿತು. ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಸರ್ಕಾರ ಒಂದು ರೂಪಾಯಿ ನೀಡಿರುವುದಿಲ್ಲ ಕೇವಲ ಭಕ್ತಾದಿಗಳು ನೀಡುವ ದೇಣಿಗೆಯಿಂದಲೇ ಶ್ರೀರಾಮ ಮಂದಿರ ನಿರ್ಮಾಣವಾಗಿದೆ ಎಂದು ಹೇಳಿದೆ.

ಅದರಂತೆ ಈ ನಿಧಿ ಸಂಗ್ರಹ ಅಭಿಯಾನವು 2021 ಜನವರಿ 14ರಂದು ಪ್ರಾರಂಭವಾಗಿ 2021 ಫೆಬ್ರವರಿ 27ರಂದು ಮುಕ್ತಾಯವಾಯಿತು. ಕೇವಲ 45 ದಿನಗಳಲ್ಲಿ 10 ಕೋಟಿಗು ಹೆಚ್ಚು ಜನರು ಶ್ರೀರಾಮ ಮಂದಿರಕ್ಕೆ ದೇಣಿಗೆಯಾಗಿ 200500 ಕೋಟಿ ರೂಪಾಯಿಗಳನ್ನು ನೀಡಲಾಯಿತು ಎಂದು ಮಾಹಿತಿ ತಿಳಿದು ಬಂದಿದೆ.

ಇದನ್ನು ಓದಿ : ಈ ಜನರಿಗೆ ಮಾತ್ರ ಇನ್ನು ಮುಂದೆ ರೈಲಿನ ಕೆಳಗಿನ ಆಸನಗಳು ಸೀಮಿತ : ಮಹತ್ವದ ನಿರ್ಧಾರ

ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ :

ಶ್ರೀರಾಮ ಮಂದಿರ ನಿಧಿ ಸಮರ್ಪಣ ಎಂಬ ಹೆಸರನ್ನು ದೇಣಿಗೆ ನೀಡಲು ಅಭಿಯಾನವನ್ನು ನಾಲ್ಕು ಲಕ್ಷ ಹಳ್ಳಿಗಳಲ್ಲಿ ಪ್ರಾರಂಭಿಸಲಾಯಿತು. ದೇಣಿಗೆ ಅಭಿಯಾನವನ್ನು ಆರಂಭದಲ್ಲಿ 400 ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ಪ್ರಾರಂಭಿಸಲಾಯಿತು. ಈ ಸಮಯದಲ್ಲಿ 10 ಕೋಟಿಗೂ ಹೆಚ್ಚು ಜನರು ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ ಅಲ್ಲದೆ ವಿಶ್ವದ ಅತಿ ದೊಡ್ಡ ದೇಣಿಗೆ ಅಭಿಯಾನ ಎಂಬ ಹೆಗ್ಗಳಿಕೆಯು ಕೂಡ ಶ್ರೀರಾಮ ಮಂದಿರ ನಿರ್ಮಾಣ ನಿಧಿಯನ್ನು ಸಂಗ್ರಹಿಸುವ ಅಭಿಯಾನಕ್ಕೆ ಸಿಕ್ಕಿದೆ.


500 ನೂರು ರೂಪಾಯಿ ದಣಿಗೆಯೊಂದಿಗೆ ವಿಎಚ್ ಪಿ ತನ್ನ ಅಭಿಯಾನವನ್ನು ದೇಶದ ಮೊದಲ ವ್ಯಕ್ತಿಯಾದ ರಾಷ್ಟ್ರಪತಿ ಗೋವಿಂದ ಹಾಗೂ ಅವರ ಕುಟುಂಬದ ಪರವಾಗಿ ಪ್ರಾರಂಭಿಸಲಾಯಿತು. ಅದಾದ ನಂತರ ಉಪರಾಷ್ಟ್ರಪತಿಯಾದ ಎಂ ವೆಂಕಯ್ಯ ನಾಯ್ಡು ಅವರು ಇದನ್ನು ಅನುಸರಿಸಿದ ನಂತರ ಹಲವು ರಾಜ್ಯಗಳ ರಾಜ್ಯಪಾಲರು ಮತ್ತು ಸಿಎಂ ಗಳು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೊಡುಗೆಯನ್ನು ನೀಡಿದ್ದಾರೆ.

ಹೀಗೆ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಕೇವಲ 45 ದಿನಗಳಲ್ಲಿ ಸುಮಾರು 2500 ಕೋಟಿ ರೂಪಾಯಿಗಳಷ್ಟು 10 ಕೋಟಿ ಹೆಚ್ಚಿನ ಜನರು ದೇಣಿಗೆಯಾಗಿ ನೀಡಿದ್ದಾರೆ. ಈ ಮಾಹಿತಿಯನ್ನು ಸರ್ಕಾರವೇ ನೀಡಿದ್ದು ಈ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದಂತೆ ಎಷ್ಟು ಹಣ ನೀಡಲಾಗಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...