News

ಮಹಿಳೆಯರು ದಿನಕ್ಕೆ ಎಷ್ಟು ನೀರು ಕುಡಿಯಬೇಕು ತಿಳಿದಿದೆಯಾ ? ಪುರುಷರೇ ನೀವು ಗಮನ ಕೊಡಿ

how-much-water-should-women-drink-per-day

ನಮಸ್ಕಾರ ಸ್ನೇಹಿತರೆ ಎಲ್ಲರೂ ಒಂದಲ್ಲ ಒಂದು ಹರಸಾಹಸವನ್ನು ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಮಾಡುತ್ತಲೇ ಇರುತ್ತಾರೆ. ನೀರು ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ ಅಂಶವಾಗಿದ್ದು ನೀರನ್ನು ಬಾಯಾರಿಕೆಯಾದ ಸಂದರ್ಭದಲ್ಲಿ ಕುಡಿಯುವುದು ಬಹಳ ಸಹಜವಾಗಿದೆ. ಆದರೆ ಎಷ್ಟು ನೋಟ ನೀರನ್ನು ವಯಸುರು ಕುಡಿಯಬೇಕು ಎಂದು ನಿಮಗೆ ತಿಳಿದಿದೆಯಾ? ನೀರನ್ನು ದೇಹವು ಮೂತ್ರ ಮತ್ತು ಬೆವರಿನ ಮುಖಾಂತರ ನಿರಂತರವಾಗಿ ಹೊರಹಾಕುತ್ತದೆ.

how-much-water-should-women-drink-per-day
how-much-water-should-women-drink-per-day

ತಜ್ಞರ ಪ್ರಕಾರ ಎಷ್ಟು ಲೋಟ ನೀರು ಕುಡಿಯಬೇಕು :

ಚಯಾಪಚಯ ತೂಕ ಎತ್ತರ ಮತ್ತು ಚರ್ಮಕ್ಕಾಗಿ ಅನೇಕ ಆರೋಗ್ಯ ತಜ್ಞರ ಪ್ರಕಾರ ಆರರಿಂದ ಏಳು ಲೋಟ ದಿನಕ್ಕೆ ನೀರು ಕುಡಿಯಲು ಸೂಚಿಸಲಾಗುತ್ತದೆ. ನೀರನ್ನು ಹೆಚ್ಚು ಕುಡಿಯುವುದರಿಂದ ಚರ್ಮದ ಕಾಂತಿಯು ಹೆಚ್ಚಾಗುತ್ತದೆ. ದಿನಕ್ಕೆ 6 ರಿಂದ 8 ಲೋಟ ನೀರು ಕುಡಿಯಲು ಬ್ರಿಟಿಷ್ ಆರೋಗ್ಯ ಸಚಿವಾಲಯದ ವೆಬ್ಸೈಟ್ ಮಾಹಿತಿ ಪ್ರಕಾರ ಶಿಫಾರಸು ಮಾಡಲಾಗಿದೆ ಇದಕ್ಕಿಂತ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆ ನಿಮಗೆ ಎದುರಾಗುವುದಿಲ್ಲ.

ಇದನ್ನು ಓದಿ : ಅಯೋಧ್ಯೆಯ ಶ್ರೀರಾಮನನ್ನು ನೋಡಲು ಈ ರೀತಿ ಪ್ಲಾನ್ ಮಾಡಿ ,ಪ್ರತಿಯೊಬ್ಬರು ತಿಳಿದುಕೊಳ್ಳಿ ಮುಂದೆ ಉಪಯೋಗ ಆಗುತ್ತೆ

ಮಹಿಳೆಯರು ಎಷ್ಟು ನೋಟ ನೀರು ಕುಡಿಯಬೇಕು :

ದಿನಕ್ಕೆ 2.7 ಲೀಟರ್ ಮಹಿಳೆಯರು ಮತ್ತು 3.7 ಲೀಟರ್ ಪುರುಷರು ಕುಡಿಯುತ್ತಾರಂತೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಸನ್ ಶಿಫಾರಸ್ಸು ಮಾಡಿದ ಮಾಹಿತಿಯ ಪ್ರಕಾರ ತಿಳಿಸಲಾಗಿದೆ ಆದರೆ ಇದರಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನೆಂದರೆ ಯಾವುದೇ ಆಹಾರವನ್ನು ಸೇವಿಸಿದ ತಕ್ಷಣವೇ ನೀರು ಕುಡಿಯುವುದು ತುಂಬಾ ಅಪಾಯಕಾರಿ ಎಂದು ಹೇಳಿದ್ದು ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕೂಡ ಎದುರಾಗಬಹುದು ಎಂದು ಹೇಳುತ್ತಾರೆ. ಹೆಚ್ಚು ನೀರು ಕುಡಿಯುವ ಅಭ್ಯಾಸದಿಂದಲೂ ಕೂಡ ಸಮಸ್ಯೆಗಳನ್ನು ಬರದಂತೆ ನೋಡಿಕೊಳ್ಳಬಹುದಾಗಿದೆ ಅಂದರೆ ಎದೆ ಉರಿ ಗ್ಯಾಸ್ ಸಮಸ್ಯೆ ಕಡಿಮೆಯಾಗುವುದಲ್ಲದೆ ಅನೇಕ ರೋಗಗಳನ್ನು ನಾವು ತಡೆಗಟ್ಟಬಹುದಾಗಿದೆ.

ಹೀಗೆ ಕೆಲವೊಂದು ಆರೋಗ್ಯ ತಜ್ಞರು ಪ್ರಕಾರ ದಿನಕ್ಕೆ ಎಷ್ಟು ಬಾರಿ ನೀರು ಕುಡಿಯಬೇಕು ಎಂಬುದನ್ನು ನೋಡಬಹುದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರು ಅತ್ಯಗತ್ಯವಾದ ಅಂಶವೆಂದು ಹೇಳಿದರು ತಪ್ಪಾಗಲಾರದು. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಪ್ರತಿದಿನ ಎಷ್ಟು ನೀರು ಕುಡಿಯಬೇಕು ಎಂಬುದರ ಬಗ್ಗೆ ಅವರು ಕೂಡ ತಿಳಿದುಕೊಳ್ಳಲಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...