ನಮಸ್ಕಾರ ಸ್ನೇಹಿತರೆ ಕೆಲವರ ಖಾತೆಗೆ ಕಳೆದ ತಿಂಗಳಿನಿಂದ ಸಬ್ಸಿಡಿ ಹಣ ಜಮಾ ಆಗಿದ್ದು ಇನ್ನು ಕೆಲವರ ಖಾತೆಗೆ ಜಮಾ ಆಗಿರುವುದಿಲ್ಲ ಪೆಂಡಿಂಗ್ ಇರುವ ಹಣವನ್ನು ಸರ್ಕಾರ ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತದೆ. ಗ್ಯಾಸ್ ಸಿಲಿಂಡರ್ ಮೇಲೆ ಸರ್ಕಾರವು ಸಬ್ಸಿಡಿ ಹಣವನ್ನು ನೀಡುತ್ತಿದ್ದು ನಿಮ್ಮ ಖಾತೆಗೆ ಸಬ್ಸಿಡಿಯ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ಹೇಗೆ ಚೆಕ್ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಸಬ್ಸಿಡಿ ಹಣ ಚೆಕ್ ಮಾಡುವ ವಿಧಾನ :
ಇದೀಗ ಭಾರತ್ ಎಚ್ ಪಿ ಇಂಡಿಯನ್ ಮೂರು ಗ್ಯಾಸ್ ಕಂಪನಿಗಳಲ್ಲಿ ಕೇಂದ್ರ ಸರ್ಕಾರವು ಗ್ಯಾಸ ಸಿಲಿಂಡರ್ ಮೇಲೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಸಬ್ಸಿಡಿಯನ್ನು ನೀಡುತ್ತಿದ್ದು ಅವರ ಖಾತೆಗೆ ಸಬ್ಸಿಡಿಯ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ಹೇಗೆ ಚೆಕ್ ಮಾಡಬೇಕು ಎಂಬುದರ ಬಗ್ಗೆ ತಿಳಿಸಲಾಗುತ್ತಿದ್ದು ಸಬ್ಸಿಡಿಯ ಹಣ ಖಾತೆಗೆ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
ಇದನ್ನು ಓದಿ : ಸರ್ಕಾರದಿಂದ ಬರ ಪರಿಹಾರದ ಹಣ ಜಮಾ ಆಗಿದೆಯಾ : ಬಂದಿಲ್ಲಾ ಅಂದರೆ ಹೀಗೆ ಮಾಡಿ
https://www.mylpg.in ಈ ವೆಬ್ ಸೈಟಿಗೆ ಭೇಟಿ ನೀಡಿದ ನಂತರ ಅದರಲ್ಲಿ ಮೂರು ಗ್ಯಾಸ್ ಕಂಪನಿಗಳು ಅಂದರೆ ಭಾರತ್ ಎಚ್ ಪಿ ಇಂಡಿಯನ್ ಕಂಪನಿಗಳ ಹೆಸರನ್ನು ತೋರಿಸಲಾಗುತ್ತದೆ ಇದರಲ್ಲಿ ನೀವು ಯಾವ ಕಂಪನಿಯಿಂದ ಗ್ಯಾಸ್ ಸಿಲಿಂಡರನ್ನು ತೆಗೆದುಕೊಂಡಿರುತ್ತೀರೋ ಆ ಕಂಪನಿಯ ಬಾಕ್ಸ್ ಮೇಲೆ ಕ್ಲಿಕ್ ಮಾಡಿದ ನಂತರ ನೇರವಾಗಿ ಕಂಪೆನಿಯ ವೆಬ್ಸೈಟ್ ನಿಮಗೆ ತೆಗೆದುಕೊಳ್ಳುತ್ತದೆ. ಅದರಲ್ಲಿ ನೀವು ಗ್ಯಾಸ್ ಕನೆಕ್ಷನ್ ಐಡಿನ ಮೂಡಿಸುವುದರ ಮೂಲಕ ನಿಮ್ಮ ಖಾತೆಗೆ ಗ್ಯಾಸ್ ಸಿಲಿಂಡರ್ ನ ಸಬ್ಸಿಡಿ ಹಣ ಬಂದಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಬಹುದು.
ಹೀಗೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಸಬ್ಸಿಡಿ ಹಣವನ್ನು ನೀಡುತ್ತಿದ್ದು ಕಳೆದ ತಿಂಗಳಿನಿಂದ ಕೆಲವರ ಬ್ಯಾಂಕ್ ಖಾತೆಗೆ ಈಗಾಗಲೇ ಸಬ್ಸಿಡಿಯ ಹಣ ಜಮಾ ಆಗಿದೆ ಆದರೆ ಇನ್ನೂ ಕೆಲವರ ಖಾತೆಗೆ ಸಬ್ಸಿಡಿಯ ಹಣ ಪೆಂಡಿಂಗ್ ಇರುವ ಬಗ್ಗೆ ಸರ್ಕಾರ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಹಾಗಾಗಿ ಈ ಮಾಹಿತಿಯನ್ನು ಪ್ರಧಾನಮಂತ್ರಿ ಜುಲೈ ಯೋಜನೆಯ ಫಲಾನುಭವಿಗಳಿಗೆ ಶೇರ್ ಮಾಡುವ ಮೂಲಕ ಸರ್ಕಾರದಿಂದ ಗ್ಯಾಸ್ ಸಿಲಿಂಡರ್ ನ ಸಬ್ಸಿಡಿಯ ಹಣ ಬಂದಿದೆ ಇಲ್ಲವೇ ಎಂಬುದನ್ನು ಮೊಬೈಲ್ ಮೂಲಕವೇ ಸುಲಭವಾಗಿ ಚೆಕ್ ಮಾಡಬಹುದು ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- BSNL ಪ್ರಿಪೇಯ್ಡ್ ಯೋಜನೆ : ಬೇರೆ ಸಿಮ್ ಬಿಸಾಕಿ ಈ ಸಿಮ್ ತೆಗೆದುಕೊಳ್ಳಿ – 2gb ಡೇಟಾ
- ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ : ಖಾತೆಯಲ್ಲಿ ಹಣ ಎಷ್ಟು ಇರಬೇಕು ನೋಡಿ