ನಮಸ್ಕಾರ ಸ್ನೇಹಿತರೆ ಐಫೋನ್ ದೇಶದ ದುಬಾರಿ ಬ್ರಾಂಡ್ ಆಗಿ ಗುರುತಿಸಿಕೊಂಡಿದ್ದು , ಈ ದುಬಾರಿ ಐಫೋನ್ ಖರೀದಿ ಮಾಡುವಂತಹ ಆಸೆ ಎಲ್ಲರಲ್ಲಿಯೂ ಇರುತ್ತದೆ ಆದರೆ ತಮ್ಮಲ್ಲಿರುವ ಬಜೆಟ್ ನ ಕೊರತೆಯಿಂದಾಗಿ ಸಾಕಷ್ಟು ಜನರು ಐಫೋನ್ ಖರೀದಿಯ ಕನಸನ್ನು ಹಾಗೆ ಉಳಿಸಿಕೊಂಡಿರುತ್ತಾರೆ ಎಂದು ಹೇಳಬಹುದು. ಕ್ಷಣಾರ್ಧದಲ್ಲಿ ನಿಮ್ಮ ಐಫೋನ್ ಖರೀದಿಸುವ ಆಸೆಯನ್ನು ನನಸು ಮಾಡಿಕೊಳ್ಳಬಹುದಾಗಿದೆ ಇದಕ್ಕಾಗಿ ನೀವು ಹೊಸ ಐಫೋನನ್ನು ಖರೀದಿಸುವ ಅಗತ್ಯವಿಲ್ಲ ಬದಲಾಗಿ ನಿಮ್ಮಲ್ಲಿರುವಂತಹ ಆಂಡ್ರಾಯ್ಡ್ ಫೋನ್ ಗಳನ್ನು ಬಳಸಿ ಬದಲಾಯಿಸಿಕೊಳ್ಳಬಹುದು.
ಐಫೋನ್ ಆಗಿ ಆಂಡ್ರಾಯ್ಡ್ ಫೋನ್ ಅನ್ನು ಬದಲಾಯಿಸುವ ವಿಧಾನ :
ನಿಮ್ಮಲ್ಲಿರುವಂತಹ ಆಂಡ್ರಾಯ್ಡ್ ಫೋನನ್ನು ಐಫೋನ್ ಆಗಿ ಬದಲಾವಣೆ ಮಾಡಲು ನೀವೇನಾದರೂ ಬಯಸುತ್ತಿದ್ದರೆ ಈ ಒಂದು ಟ್ರಿಕ್ ಅನ್ನು ಬಳಸಿ ಆಂಡ್ರಾಯ್ಡ್ ಫೋನನ್ನು ಬದಲಾಯಿಸಬಹುದು. ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ನೀವು ಐ ಫೋನ್ ಅನುಭವವನ್ನು ಈ ಟ್ರಿಕ್ ನ ಮೂಲಕ ಪಡೆಯಬಹುದಾಗಿತ್ತು ನಿಮ್ಮ ಫೋನಿನ ಹೋಂ ಸ್ಕ್ರೀನ್ನಲ್ಲಿ ಅಪ್ಲಿಕೇಶನ್ ಐಕಾನ್ ಗಳು ಮತ್ತು ಐಫೋನ್ ತರಹದ ಲಾಕ್ ಸ್ಕ್ರೀನ್ ಅನ್ನು ಸಹ ಬದಲಾಯಿಸಲು ಇದೊಂದು ಟ್ರಿಕ್ ಸಹಾಯಕವಾಗುತ್ತದೆ.
ಇದನ್ನು ಓದಿ : ನಿಮ್ಮ ಖಾತೆಗೆ ಬೆಳೆ ಪರಿಹಾರದ ಹಣ ಬಂದಿದೆಯ ನೋಡಿ ! ಈ ಕೂಡಲೇ ಚೆಕ್ ಮಾಡಿಕೊಳ್ಳಿ
ಐಫೋನ್ ಆಗಿ ಆಂಡ್ರಾಯ್ಡ್ ಫೋನ್ ಅನ್ನು ಬದಲಾಯಿಸಲು ಏನು ಮಾಡಬೇಕು ?
ಐಫೋನನ್ನು ಆಂಡ್ರಾಯ್ಡ್ ಫೋನ್ ಆಗಿ ಬದಲಾಯಿಸಬೇಕಾದರೆ ಮೊದಲು ಆಂಡ್ರಾಯ್ಡ್ ಫೋನ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಅದರಲ್ಲಿ ಐಫೋನ್ ಫಿಫ್ಟೀನ ಲಾಂಚರ್ ಎಂದು ಟೈಪ್ ಮಾಡಿ ಆ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ.
ಅದಾದ ನಂತರ ನಿಯಮಗಳು ಮತ್ತು ಶರತ್ತುಗಳನ್ನು ಸ್ವೀಕರಿಸಿ ಅನುಮತಿಯನ್ನು ನೀಡಿ ನಿಮ್ಮ ಆಯ್ಕೆಯ ಪ್ರೀತಿ ಅಪ್ಲಿಕೇಶನ್ ಕಸ್ಟಮೈಸ್ ಮಾಡಬಹುದಾಗಿದೆ. ಹೀಗೆ ನಿಮ್ಮ ಫೋನಿನ ಹೋಂ ಸ್ಕ್ರೀನ್ ಲೇಔಟ್ ಅಪ್ಲಿಕೇಶನ್ ಐಕಾನ್ ಗಳು ಮತ್ತು ಲಾಕ್ ಸ್ಕ್ರೀನ್ ಅನ್ನು ಐ ಫೋನಂತೆ ಈ ಒಂದು ಅಪ್ಲಿಕೇಶನ್ ಮೂಲಕ ಬದಲಾಯಿಸಿಕೊಳ್ಳಬಹುದಾಗಿದೆ.
ಒಟ್ಟಿನಲ್ಲಿ ಐಫೋನ್ ರೀತಿಯಲ್ಲಿ ಆಂಡ್ರಾಯ್ಡ್ ಫೋನನ್ನು ಬಳಸಲು ಐಫೋನ್ 15 ಲಾಂಚರ್ ಅಪ್ಲಿಕೇಶನ್ ಸಹಾಯಕವಾಗುತ್ತಿದೆ. ಹೀಗೆ ನಿಮ್ಮ ಸ್ನೇಹಿತರು ಯಾರಾದರೂ ಐಫೋನ್ ಖರೀದಿ ಮಾಡಲು ಯೋಚಿಸುತ್ತಿದ್ದರೆ ಅವರಿಗೆ ಆಂಡ್ರಾಯ್ಡ್ ಫೋನನ್ನು ಐಫೋನ್ ಆಗಿ ಬಳಸಬಹುದು ಎಂಬ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಉಚಿತ ಹೊಲಿಗೆ ಯಂತ್ರ ವಿತರಣೆ : ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ
- ಡ್ರೈವಿಂಗ್ ಲೈಸೆನ್ಸ್ 10 ನಿಮಿಷದಲ್ಲಿ ಪಡೆಯಿರಿ ಆನ್ಲೈನ್ ಮೂಲಕ ಈಗಲೇ ಅರ್ಜಿ ಸಲ್ಲಿಸಿ !