News

ಹಣ ಉಳಿತಾಯ ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಇಲ್ಲಿದೆ ಟಿಪ್ಸ್ ಗಳು

How to save money

ನಮಸ್ಕಾರ ಸ್ನೇಹಿತರೆ ಸಾಕಷ್ಟು ಜನರು ತಾವು ದುಡಿದಂತಹ ಹಣವನ್ನು ಹೇಗೆ ಉಳಿತಾಯ ಮಾಡಬೇಕು ಎನ್ನುವ ಬಗ್ಗೆ ಯೋಚಿಸುತ್ತಿದ್ದರೆ ಅವರಿಗೆ ಒಂದಿಷ್ಟು ಹಣವನ್ನು ಹೊಡಿತಾಯ ಮಾಡುವುದರ ಬಗ್ಗೆ ಟಿಪ್ಸ್ ನೀಡಲಾಗುತ್ತಿದೆ. ನಿಮ್ಮ ತಿಂಗಳ ಹಣದಲ್ಲಿ ಈ ಟಿಪ್ಸ್ ಗಳನ್ನು ನೀವು ಫಾಲೋ ಮಾಡಿದರೆ ಒಂದಿಷ್ಟು ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

How to save money
How to save money

ಹಣ ಉಳಿತಾಯ ಮಾಡಲು ಕೆಲವೊಂದು ಟಿಪ್ಸ್ ಗಳು :

ಎಷ್ಟೇ ದುಡಿದರೂ ಕೂಡ ಹೀಗೆ ಹೋಗಿ ಹಾಗೆ ಬರುವಷ್ಟರಲ್ಲಿ ಖರ್ಚಾಗಿ ಬಿಡುತ್ತದೆ ಎಷ್ಟೇ ಸಂಬಳ ಬಂದರೂ ಕೂಡ ಪ್ರತಿ ತಿಂಗಳು ಕೊನೆಯಲ್ಲಿ ಕೈಕಾಲಿಯಾಗುವುದಂತೂ ಖಂಡಿತ ಹಾಗೆ ಎಷ್ಟೇ ಪ್ರಯತ್ನ ಮಾಡಿದರು ಕೂಡ ದುಡ್ಡು ಉಳಿಸಲು ಸಾಧ್ಯವಾಗುತ್ತಿಲ್ಲ ಹೀಗೆ ಉಳಿತಾಯ ಮಾಡಲಾಗದೆ ಗೋಗರೆಯುವವರು ಸಾಕಷ್ಟು ಜನರು ನಾವು ನೋಡಬಹುದು. ಹಣ ಉಳಿತಾಯ ಮಾಡಲಾಗದೆ ಒದ್ದಾಡುವವರು ಸಾಕಷ್ಟು ಮಂದಿ ನಾವು ನೋಡಬಹುದಾಗಿದೆ. ಹಾಗಂದ ಮಾತ್ರಕ್ಕೆ ಹಣ ಉಳಿತಾಯ ಮಾಡುವುದು ಅಸಾಧ್ಯವಂದೇನಲ್ಲ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ತಪ್ಪದೆ ಹಣವನ್ನು ಉಳಿತಾಯ ಮಾಡುವುದು ಸಾಧ್ಯವಾಗುತ್ತದೆ.

ನಿಮ್ಮ ಖರ್ಚನ್ನು ಗಮನಿಸುವುದರ ಮೂಲಕ ಹಣ ಉಳಿತಾಯ ಮಾಡಬಹುದು :

ನೀವು ಖರ್ಚನ್ನು ಕಡಿಮೆ ಮಾಡಬೇಕೆಂದು ಯೋಚಿಸುತ್ತಿದ್ದರೆ ಮೊದಲು ನಿಮ್ಮ ವೆಚ್ಚಗಳ ಮೇಲೆ ಗಮನಹರಿಸುವುದು ಮುಖ್ಯವಾಗಿರುತ್ತದೆ. ಎಷ್ಟೆಷ್ಟು ಯಾವ್ಯಾವುದಕ್ಕೆ ಪ್ರತಿ ತಿಂಗಳೂ ನೀವು ಖರ್ಚು ಮಾಡುತ್ತಿದ್ದೀರಿ ಎಂಬುದರ ಮೇಲೆ ಹೆಚ್ಚು ಗಮನ ಇರಲಿ ಇದರಿಂದ ಎಲ್ಲೆಲ್ಲಿ ಉಳಿತಾಯ ಮಾಡಬಹುದು ಎಂಬುದರ ಬಗ್ಗೆ ನೀವು ತಿಳಿಯಬೇಕಾಗುತ್ತದೆ. ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ತೆಗೆದುಕೊಂಡು ಇದರಲ್ಲಿ ಯಾವುದು ಅನಗತ್ಯ ಕರ್ಚು ಎಂಬುದನ್ನು ತಿಳಿದು ಆ ಖರ್ಚಿನ ಪಟ್ಟಿಯಿಂದ ಅದನ್ನು ತೆಗೆದು ಹಾಕಿದರೆ ಹಣವನ್ನು ಉಳಿತಾಯ ಮಾಡಬಹುದಾಗಿದೆ.

ಇದನ್ನು ಓದಿ : ಆರ್ಥಿಕ ವರ್ಷದ ಆರಂಭದೊಳಗೆ ಈ 5 ಕೆಲಸಗಳನ್ನು ಮಾಡಿ ಮುಗಿಸಿ! ಇಲ್ಲದಿದ್ದರೆ ಭಾರಿ ದಂಡ ಕಟ್ಬೇಕು


ಉಳಿತಾಯವನ್ನು ಸ್ವಯಂ ಚಾಲಿತಗೊಳಿಸುವುದು :

ಉಳಿತಾಯವನ್ನು ಸ್ವಯಂ ಚಾಲಿತಗೊಳಿಸುವುದು ಉಳಿತಾಯ ಮಾಡಲು ಇರುವ ಬೆಸ್ಟ್ ಮಾರ್ಗ ಎಂದು ಹೇಳಿದರೆ ತಪ್ಪಾಗಲಾರದು. ಸ್ವಯಂ ಚಾಹಿತಗೊಳಿಸುವುದು ಎಂದರೆ ನಿಮ್ಮ ಖಾತೆಯಿಂದ ಉಳಿತಾಯ ಖಾತೆಗೆ ನೇರವಾಗಿ ಹಣ ಸಂದಾಯವಾಗುವಂತೆ ಮಾಡುವುದಾಗಿದೆ ಅಂದರೆ ಆರ್ ಡಿ ಅಂತ ಸ್ಕೀಮ್ ಗಳನ್ನು ಪ್ರತಿ ತಿಂಗಳು ಮಾಡಬಹುದು ಇದರಿಂದ ಉಳಿತಾಯಕ್ಕೆ ಇದು ಬೆಸ್ಟ್ ಮಾರ್ಗವಾಗಿದೆ. ಒಂದು ಬ್ಯಾಂಕ್ ಖಾತೆ ಎನಿಸಿಕೊಂಡು ಅದಕ್ಕೆ ಎಟಿಎಂ ಮೊಬೈಲ್ ಬ್ಯಾಂಕಿಂಗ್ ನೆಟ್ ಬ್ಯಾಂಕಿಂಗ್ ಯಾವುದು ಬಳಸದೆ ಅದರಲ್ಲಿ ಇಂತಿಷ್ಟು ಹಣ ಎಂದು ಪ್ರತಿ ತಿಂಗಳು ಹಾಕುವುದು ಮುಖ್ಯವಾಗುತ್ತದೆ ಇದು ನಿಮ್ಮ ಅತಿಯಾದ ಖರ್ಚಿನ ನಿಯಂತ್ರಣಕ್ಕೆ ಉತ್ತಮ ಮಾರ್ಗ ಎಂದು ಹೇಳಬಹುದು.

ಹೀಗೆ ಈ ರೀತಿಯ ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುವುದರ ಮೂಲಕ ಹಣವನ್ನು ಉಳಿತಾಯ ಮಾಡುವುದು ಹೇಗೆ ಎಂದು ಚಿಂತೆ ಮಾಡುತ್ತಿರುವವರಿಗೆ ಈ ಸಲಹೆಗಳು ಹೆಚ್ಚು ಉಪಯುಕ್ತವಾಗಲಿದೆ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಹಣವನ್ನು ಸುಲಭವಾಗಿ ಉಳಿತಾಯ ಮಾಡಬಹುದಾಗಿದೆ ಹಾಗಾಗಿ ಯಾರಾದರೂ ಉಳಿತಾಯವನ್ನು ಮಾಡಲು ಯೋಚಿಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...