News

ಸರ್ಕಾರಿ ನೌಕರರಿಗೆ DA ನಂತರ HR ಹೆಚ್ಚಳ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

HR increase after DA for government employees

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ತುಟಿ ಭತ್ಯೆಯ ಹೊರತಾಗಿ ಇತರ ಅನೇಕ ರೀತಿಯ ಬಟ್ಟೆಗಳು ಸಿಗುತ್ತವೆ. ಮನೆ ಬಾಡಿಗೆ ಬತ್ತಿಯೂ ಕೂಡ ಅವುಗಳಲ್ಲಿ ಒಂದಾಗಿದ್ದು ಕೇಂದ್ರ ಸರ್ಕಾರವು ಈ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಸ್ಪಷ್ಟಪಡಿಸಿದೆ. ಅದರಂತೆ ಎಷ್ಟು ಭತ್ಯೆಯನ್ನು ಹೆಚ್ಚಳ ಮಾಡಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

HR increase after DA for government employees

ಸರ್ಕಾರಿ ನೌಕರರ ಸಂಬಳದಲ್ಲಿ ಭಾರಿ ಏರಿಕೆ :

ಶೀಘ್ರದಲ್ಲೇ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ಹೊರಬೀಳಲಿದೆ ಇದರಿಂದಾಗಿ 2024ರಲ್ಲಿ ಕೇಂದ್ರ ಸರಕಾರಿ ನೌಕರರಿಗೆ ಶುಭ ಸುದ್ದಿಯೊಂದಿಗೆ ಹೊಸ ವರ್ಷ ಆರಂಭವಾಗಲಿದೆ. ತುಟಿ ಭತ್ಯೆ ಶೀಘ್ರದಲ್ಲೇ ಹೆಚ್ಚಾಗಲಿದೆ ಮತ್ತು ಶೇಕಡ 50ರಷ್ಟು ಸಹ ದಾಟಲಿದೆ. ಶೇಕಡ 46ರ ದರದಲ್ಲಿ ಪ್ರಸ್ತುತ ತುಟ್ಟಿಭತ್ಯೆ ನೀಡಲಾಗುತ್ತಿದೆ ಆದರೆ ತುಟ್ಟಿಭತ್ಯೆ ಯ ಹೆಚ್ಚಳದೊಂದಿಗೆ ಶೇಖಡ ಮೂರರಷ್ಟು ಸಹ ನೌಕರರ ಇತರ ಬತ್ಯಗಳು ಹೆಚ್ಚಾಗಲಿವೆ. ಇದರಿಂದ ಭಾರಿ ಏರಿಕೆ ಕೇಂದ್ರ ಸರ್ಕಾರ ನೌಕರರ ಸಂಬಳದಲ್ಲಿ ಆಗಲಿದೆ.

ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ :

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಯು ಶೇಕಡ ಮೂರರಷ್ಟು ಹೆಚ್ಚಳ ಆಗಲಿದ್ದು ತುಟ್ಟಿಭತ್ಯೆಯ ಹೊರತಾಗಿ ಇನ್ನು ಅನೇಕ ರೀತಿಯ ಭತ್ಯೆಗಳನ್ನು ಕೇಂದ್ರ ನೌಕರರು ಪಡೆಯುತ್ತಾರೆ. ಅವುಗಳಲ್ಲಿ ಮನೆ ಬಾಡಿಗೆ ಭತ್ಯೆ ಯು ಒಂದಾಗಿದೆ. ಕೇಂದ್ರ ಸರ್ಕಾರವು ಈ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಸ್ಪಷ್ಟಪಡಿಸಿದೆ. ತುಟ್ಟಿಭತ್ಯೆ ಗೆ ಮಾತ್ರ ಈ ನಿಯಮವು ಸಂಬಂಧಿಸಿದೆ. ತುಟ್ಟಿಭತ್ಯೆ 2021 ರಲ್ಲಿ 25% ದಾಟಿದಾಗ ಹೆಚ್ಚಾಗಿಯೇ ನಲ್ಲಿ ಪರಿಷ್ಕರಣೆಯಾಗಿತ್ತು ಅದೇ ರೀತಿ ಡಿಎ 25% ಜುಲೈ 2021 ರಲ್ಲಿ ದಾಟಿದ ತಕ್ಷಣ ಶೇಕಡ ಮೂರರಷ್ಟು ಹೆಚ್ಚಾಗಿ ಕಂಡುಬಂದಿತು ಪ್ರಸ್ತುತ 27 ಪರ್ಸೆಂಟ್ 18 ಪರ್ಸೆಂಟ್ ಮತ್ತು 9% ಹೆಚ್ಚಾಗಿ ದರಗಳಲ್ಲಾಗಿವೆ. ಆದರೆ ಇದೀಗ ನಾವು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯಬೇಕಾಗಿದೆ. ತುಟ್ಟಿಭತ್ಯೆ ಶೇಕಡ 50ರಷ್ಟು ಹೊಸ ವರ್ಷದಲ್ಲಿ ತಲುಪುವ ನಿರೀಕ್ಷೆ ಇದೆ, ಇದು ಸಂಭವಿಸಿದರೆ ಶೇಕಡ 3 ಪ್ರತಿಶತದಷ್ಟು ಮತ್ತೊಮ್ಮೆ ಹೆಚ್ಚಾಗಿ ಪರಿಷ್ಕರಣೆ ಆಗಲಿದೆ.

ಎಚ್ ಆರ್ ಎ ಪ್ರಯೋಜನ ಕೇಂದ್ರ ನೌಕರರಿಗೆ ಡಿ ಓ ಪಿ ಟಿ ಪ್ರಕಾರ ಮನೆ ಬಾಡಿಗೆ ಬಚೆಯಲ್ಲಿ ಕೇಂದ್ರ ಉದ್ಯೋಗಿಗಳಿಗೆ ಪರಿಷ್ಕರಣೆಯನ್ನು ತುಟ್ಟಿಬತ್ಯೆ ಆಧಾರದ ಮೇಲೆ ಮಾಡಲಾಗುತ್ತದೆ. ಹೆಚ್ಚುವರಿಯಾಗುವ ಹೆಚ್ಚಾಗಿ ಲಾಭವನ್ನು ಎಲ್ಲ ಉದ್ಯೋಗಿಗಳು ಪಡೆಯಲಿದ್ದಾರೆ. ಶೇಕಡ 22 ಶೇಕಡ 18 ಮತ್ತು ಶೇಕಡ 9ರ ದರದಲ್ಲಿ ನಗರ ವರ್ಗದ ಪ್ರಕಾರ ಹೆಚ್ಚಾಗಿ ನೀಡಲಾಗುತ್ತದೆ ಇದಕ್ಕಾಗಿ 2015ರಲ್ಲಿ ಜ್ಞಾಪಕ ಪತ್ರ ಕೂಡ ಸರ್ಕಾರ ಸಲ್ಲಿಸಿತ್ತು ಇದರಲ್ಲಿ ಡಿಎ ಗೆ ಎಚ್ ಆರ್ ಎ ಅನ್ನು ಲಿಂಕ್ ಮಾಡಲಾಗಿದೆ ಎಂದು ಹೇಳಲಾಗಿತ್ತು. ಅದರ ಮೂರು ದರಗಳನ್ನು ನಿಗದಿಪಡಿಸಲಾಗಿತ್ತು ಶೇಕಡ 0 ಶೇಕಡ 25 ಮತ್ತು ಶೇಕಡ 50ರಂತೆ.

ಇದನ್ನು ಓದಿ : ಕೃಷಿಗೆ ಟಾಪ್ ಸಬ್ಸಿಡಿ ಹಾಗೂ ಬೆಲೆಗಳು; ಇಲ್ಲಿದೆ ಸಂಪೂರ್ಣ ವಿವರ


ಮನೆ ಬಾಡಿಗೆ ಭತ್ಯೆ :

ಶೇಕಡ 30 ಹೆಚ್ ಆರ್ ಎ ಗೆ ದಾಟಲಿದೆ ಮುಂದಿನ ಪರಿಷ್ಕರಣಿಯು ಮನೆ ಬಾಡಿಗೆ ಭತ್ಯೆ ಯಲ್ಲಿ ಮೂರರಷ್ಟು ಇರಲಿದೆ. ಶೇಕಡ 27ರಷ್ಟು ಗರಿಷ್ಟ ಪ್ರಸ್ತುತ ದರವು ಆಗಿದ್ದು ಮನೆ ಬಾಡಿಗೆ ಬತ್ಯೆ ಯ ಶೇಕಡ 30ರಷ್ಟು ಪರಿಷ್ಕರಣಿ ನಂತರ ಆಗುತ್ತದೆ. ಆದರೆ ಶೇಕಡ 50ರಷ್ಟು ತುಟ್ಟಿ ಭತ್ಯೆ ತಲುಪಿದಾಗ ಇದು ಸಂಭವಿಸುತ್ತದೆ. ಡಿ ಎ ಶೇಕಡ 50ರಷ್ಟು ತಲುಪಿದಾಗ ತಕ್ಷಣ ಎಚ್ ಆರ್ ಎ ಶೇಕಡ 30 ಶೇಕಡ 20 ಮತ್ತು ಶೇಕಡ 10 ರಷ್ಟು ಆಗುತ್ತದೆ ಎಂದು ಮೆಮೊರಾಂಡಮ್ ತಿಳಿಸಿದೆ.

ಹೀಗೆ ಸರ್ಕಾರಿ ನೌಕರರಿಗೆ ಮನೆ ಬಾಡಿಗೆಯ ಭತ್ಯೆಯನ್ನು ಸಹ ನೀಡಲಾಗುತ್ತಿದೆ ಎಂಬುದರ ಬಗ್ಗೆ ಹೇಳಲಾಗಿದ್ದು, ಮುಂದಿನ ದಿನಗಳಲ್ಲಿ ಎಚ್ ಆರ್ ಎ ಹೆಚ್ಚಾಗಲಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ಶೀಘ್ರದಲ್ಲಿಯೇ ಸಿಹಿ ಸುದ್ದಿ ನೀಡಲಾಗುತ್ತಿದೆ ಎಂಬುದರ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ನಾಯಿ ಸಾಕಿರುವವರು ಇನ್ಮುಂದೆ ಹುಷಾರ್ ಹೈಕೋರ್ಟ್ ಕಾನೂನು ಜಾರಿ ತಂದಿದೆ

ರಾಜ್ಯ ಸರ್ಕಾರದಿಂದ ರೈತರಿಗೆ ಬೆಳೆ ಪರಿಹಾರ ಬಿಡುಗಡೆ; ಇಲ್ಲಿದೆ ರೈತರ ಪಟ್ಟಿ

Treading

Load More...