News

ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ : ಚಿನ್ನ ಖರೀದಿ ಮಾಡುವವರಿಗೆ ಇದೊಂದು ಸುವರ್ಣ ಅವಕಾಶ

Huge drop in gold prices

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಚಿನ್ನದ ಬೆಲೆಯ ಒಂದು ವಾರದಿಂದ ಕಡಿಮೆಯಾಗುತ್ತಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಇದೀಗ ಹಲವಾರು ಪ್ರದೇಶಗಳಲ್ಲಿಯೂ ಸಹ ಬಂಗಾರದ ಬೆಲೆಯಲ್ಲಿ ಕಡಿಮೆಯಾಗುತ್ತಿದ್ದು ಚಿನ್ನದ ಬೆಲೆಯು ಸಹ ಕಡಿಮೆಯಾಗುತ್ತಿದೆ ಹಾಗಾಗಿ ಇದೊಂದು ಬಂಗಾರ ಮತ್ತು ಬೆಳ್ಳಿಯನ್ನು ಖರೀದಿ ಮಾಡಲು ಉತ್ತಮ ಸಮಯ ಎಂದು ಹೇಳಬಹುದು.

Huge drop in gold prices

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ :

ಚಿನ್ನ ಮತ್ತು ಬೆಳ್ಳಿಯ ಬೆಳೆಯೋ ಕರ್ನಾಟಕದ ರಾಜಧಾನಿ ಸೇರಿದಂತೆ ಉಳಿದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಹಾಗೂ ಯಾವ ಸಮಯ ಚಿನ್ನವನ್ನು ಖರೀದಿ ಮಾಡಲು ಸೂಕ್ತವಾಗಿದೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. 45,320ರೂಪಾಯಿ 8 ಗ್ರಾಮ್ 22 ಕ್ಯಾರೆಟ್ ನ ಚಿನ್ನದ ಬೆಲೆಯಾಗಿದೆ. 49,440 ರೂಪಾಯಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಾಗಿದೆ. 56750 ರೂಪಾಯಿ 22 ಕ್ಯಾರೆಟ್ ನ ಚಿನ್ನದ ಬೆಲೆಯಾಗಿದ್ದು ಅದರಂತೆ 61910 ರೂಪಾಯಿ 24 ಕ್ಯಾರೆಟ್ ಚಿನ್ನದ ಬೆಲೆಯಾಗಿದೆ.

ಇದನ್ನು ಓದಿ : ರಾಜ್ಯ ಸರ್ಕಾರದಿಂದ ಹಣಕಾಸು ನಿಗಮದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ನಗರಗಳಲ್ಲಿ ಚಿನ್ನದ ಬೆಲೆ :

ಬೆಂಗಳೂರು, ಹೈದರಾಬಾದ್ ಮುಂಬೈ ನಲ್ಲಿ ಚಿನ್ನದ ಬೆಲೆಯು 56750 ಗಳಿದ್ದು, ಚೆನ್ನೈನಲ್ಲಿ 57200 ಹಾಗೂ ನವದೆಹಲಿ ಯಲ್ಲಿ 56900 ಅಷ್ಟಿದೆ.

ಬೆಳ್ಳಿಯ ಬೆಲೆ :


75,000 ನವದೆಹಲಿ ಕೊಲ್ಕತ್ತಾ ಮುಂಬೈ, 77,000 ಚೆನ್ನೈನಲ್ಲಿ ಹಾಗೂ ಬೆಂಗಳೂರಿನಲ್ಲಿ 74,000 ಗಳು ಒಂದು ಕೆಜಿಗೆ ಬೆಳ್ಳಿಯ ಬೆಲೆಯಲ್ಲಿ ಕಾಣಬಹುದು.

ಹೀಗೆ ಈ ವರದಿಯ ಪ್ರಕಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಎಷ್ಟು ಇದೆ ಎಂಬುದನ್ನು ನಿಖರವಾಗಿ ಹೇಳಿಲ್ಲವಾದರೂ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಹಿಂದಿನ ದಿನವು ಎಷ್ಟಿದೆ ಎಂದು ಹೇಳಬಹುದಾಗಿತ್ತು. ಇದೊಂದು ರೀತಿಯಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಸರಿಯಾದ ಎಂದು ಹೇಳಬಹುದು ಹಾಗಾಗಿ ನಿಮಗೆ ತಿಳಿದಿರುವ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...