News

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ : ಜನರು ಮುಗಿಬಿದ್ದಿದ್ದಾರೆ ಖರೀದಿಸಲು

Huge fall in gold prices

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಮ್ಮ ಲೇಖನದಲ್ಲಿ ಚಿನ್ನದ ಬೆಲೆ ರಿಯಾಯಿತಿ ದರದಲ್ಲಿ ಕಡಿಮೆಯಾಗಿದ್ದು ಆದ್ದರಿಂದ ಜನರ ಹೂಡಿಕೆ ಪ್ರಮಾಣ ಹೆಚ್ಚಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

Huge fall in gold prices

ಸಾವರಿನ್ ಗೋಲ್ಡ್ ಬಾಂಡ್ :

ಕೇಂದ್ರ ಸರ್ಕಾರ 2005ರಲ್ಲಿ ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆ ಮೂಲಕ ಚಿನ್ನದ ಹೂಡಿಕೆ ಆಗಿದ್ದು ನಾ ಚಿನ್ನವನ್ನು ಪಡೆದ ನಂತರ ಬಡ್ಡಿಯನ್ನು ಗೊಳಿಸಲಾಗುತ್ತದೆ. ಕಾಲಕಾಲಕ್ಕೆ ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಜನರಿಗೆ ಅವಕಾಶ ನೀಡಿತ್ತು ಇದರ ಮೂಲಕ ಒಂದು ಗ್ರಾಮದಿಂದ 4g ವರೆಗೂ ಚಿನ್ನವನ್ನು ಖರೀದಿಸಬಹುದಾಗಿತ್ತು.

ಡಿಜಿಟಲ್ ಚಿನ್ನದ ಬೇಡಿಕೆ ಹೆಚ್ಚಾಗಿದೆ :

ಹೌದು ಕೆಲವು ವರ್ಷಗಳಿಂದ ಡಿಜಿಟಲ್ ಚಿನ್ನದ ಬೆಲೆ ಹೆಚ್ಚಾಗಿದೆ ಎನ್ನಬಹುದು ಚಿನ್ನದ ಮೇಲೆ ಡಿಜಿಟಲ್ ಹೂಡಿಕೆ ಮಾಡುವ ಮೂಲಕ ಸರ್ಕಾರದಿಂದ ಬಡ್ಡಿಯನ್ನು ಗಳಿಸಬಹುದಾಗಿದೆ ಇದಕ್ಕಾಗಿ ಚಿನ್ನವನ್ನು ಸವರಿಂಗ್ ಗೋಲ್ಡ್ ಬಾಂಡ್ ಮೂಲಕ ಖರೀದಿಯನ್ನು ಮಾಡಬಹುದು ಈ ಸ್ಕೀಮ್ ನಲ್ಲಿ ಚಿನ್ನ ಖರೀದಿಸುವುದು ಹೇಗೆ ಎಂಬುದನ್ನು ನೀವು ತಿಳಿದುಕೊಳ್ಳಿ.

ಕೇಂದ್ರ ಸರ್ಕಾರದ ಹೊಸ ಯೋಜನೆ :

ಕೇಂದ್ರ ಸರ್ಕಾರದ ಹಣಕಾಸು ವರ್ಷದಲ್ಲಿ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದು 2023-2024ನೇ ಸಾಲಿನಲ್ಲಿ ಇದನ್ನು ಆರಂಭಿಸಲಾಗುವುದು. ಸೆಪ್ಟೆಂಬರ್ ನಲ್ಲಿ ಎರಡನೇ ಸರಣಿಯನ್ನು ಆರಂಭ ಮಾಡಿದ್ದು ಮೂರನೇ ಸರಣಿಯನ್ನು 2024ರಲ್ಲಿ ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ .ಬಾಂಡ್ ಗಳ ಬೆಲೆಯನ್ನು ಪ್ರತಿಗ್ರಾಂಗೆ 6,200ಗಳನ್ನು ನಿಗದಿಪಡಿಸಲಾಗಿದೆ ಒಟ್ಟು ಡಿಸೆಂಬರ್ 22ರವರೆಗೆ ಐದು ದಿನಗಳವರೆಗೆ ಅವಕಾಶ ಇರುತ್ತದೆ.

ಇದನ್ನು ಓದಿ : ನಗದು ರಹಿತ ಚಿಕಿತ್ಸೆಯನ್ನು ಸರ್ಕಾರಿ ನೌಕರರು ಪಡೆಯಬಹುದಾಗಿದೆ : ಹೊಸ ಆದೇಶ


500 ರಿಯಾಯಿತಿ ಚಿನ್ನದ ಮೇಲೆ :

ಚಿನ್ನದ ಮೇಲೆ ಸಾಮಾನ್ಯವಾಗಿ ಮಾರುಕಟ್ಟೆ ಗಿಂತ ಕಡಿಮೆ ಬೆಲೆಯಲ್ಲಿ ಡಿಜಿಟಲ್ ಮೂಡ್ ಮೂಲಕ ಪಾವತಿ ಮಾಡಬಹುದಾಗಿದೆ. ಇದರಿಂದ ಪ್ರತಿ ಗ್ರಾಂ ಚಿನ್ನಕ್ಕೆ ರೂ. 50 ಇಂದ ರಿಯಾಯಿತಿ ಲಭ್ಯವಿದ್ದು 500 ಗಳವರೆಗೂ ಸಹ ನೀವು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ.

ಇತರೆ ವಿಷಯಗಳು :

Treading

Load More...