ನಮಸ್ಕಾರ ಸ್ನೇಹಿತರೆ LPG ಗ್ಯಾಸ್ ಬಳಸುವವರಿಗೆ ಕೇಂದ್ರ ಸರ್ಕಾರವು ಹೊಸ ಆದೇಶವನ್ನು ಹೊರಡಿಸಿದೆ ಆದೇಶದ ಪ್ರಕಾರ ಈ ಕೆಲಸ ಜನರು ಮಾಡದೇ ಇದ್ದರೆ ನಿಮ್ಮ ಸಬ್ಸಿಡಿ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ .ಹಾಗಾಗಿ ಲೇಖನವನ್ನು ಓದಿ ನೀವು ಯಾವ ಕೆಲಸ ಮಾಡಬೇಕು ಎಂದು ತಿಳಿಸಲಾಗುವುದು.
ಎಲ್ಪಿಜಿಗೆ ಈ ಕೆವೈಸಿ ಮಾಡಿಸಿಕೊಳ್ಳಿ :
ದೇಶದಲ್ಲಿ ಹೊಸ ಹೊಸ ನಿಯಮಗಳು ಆದೇಶಗಳು ಪ್ರತಿನಿತ್ಯ ಬರುತ್ತಲೇ ಇರುತ್ತವೆ. ಅದಕ್ಕೆ ತಕ್ಕಂತೆ ನಾವು ಹೊಂದಾಣಿಕೆಯಾಗಬೇಕು ಹೊಸ ನಿಯಮಗಳನ್ನು ಜಾರಿ ಮಾಡಿರುವ ಹಿನ್ನೆಲೆ ಗ್ಯಾಸ್ ಬಳಸುವರಿಗೆ ಹೊಸ ಸುದ್ದಿ ಇದೆ ಈಗಾಗಲೇ ಸಾಕಷ್ಟು ಕುಟುಂಬಗಳು ಉಜ್ವಲ್ ಯೋಜನೆಯ ಅಡಿಯಲ್ಲಿ ಗ್ಯಾಸನ್ನು ಬಳಸುತ್ತಿರುತ್ತಾರೆ ಸಿಲಿಂಡರನ್ನು ಅವರು ಪಡೆಯುತ್ತಿರುತ್ತಾರೆ ಇದೀಗ ಕೇಂದ್ರ ಸರ್ಕಾರ ಲ್‌ಪಿಜಿ ಗ್ರಾಹಕರಿಗೆ ಹೊಸ ಆದೇಶವನ್ನು ನೀಡಿದೆ.
ಏನಿದು ಹೊಸ ನಿಯಮ :
ಎಲ್‌ವಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರದ ಹೊಸ ಆದೇಶದ ಪ್ರಕಾರ ಗ್ರಾಹಕರು ಕೇಂದ್ರ ಸರ್ಕಾರದ ಈ ನಿಯಮವನ್ನು ಪಾಲಿಸಬೇಕಾಗುತ್ತದೆ .ಗ್ರಾಹಕರಿಗೆ ಎಲ್ಪಿಜಿ ಲ್‌ಪಿಜಿ ಗ್ಯಾಸ್ ಸಿಲಿಂಡರ್ ಗೆ ಈ ಕೆ ವೈ ಸಿ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ ಮಾಡಿಸಿಕೊಳ್ಳಬೇಕು.
ಇದನ್ನು ಓದಿ : ಬಾಲ್ಯದಿಂದ ವಯಸ್ಸಾಗುವವರೆಗೂ ದೇಹದ ಯಾವ ಭಾಗ ಬೆಳೆಯುವುದಿಲ್ಲ? ಊಹೆ ಮಾಡಿ ತಿಳಿಸಿ
ಕೊನೆಯ ಅವಕಾಶ ಯಾವಾಗ :
ಈಗಾಗಲೇ ನಾಗರಿಕ ಸೇವೆಗಳಿಗೆ ಈ ಕೆಲಸಿಯನ್ನು ಕಡ್ಡಾಯ ಮಾಡಿರುವ ಸರ್ಕಾರ ದ ಈ ನಿಯಮದ ಪ್ರಕಾರ ಏಕೈಸಿ ಮಾಡಿಸದಿದ್ದರೆ .ನಿಮ್ಮ ಗ್ಯಾಸ್ ಕರೆಕ್ಷನ್ ರದ್ದುಗೊಳಿಸಲಾಗುವುದು.
ಕೊನೆಯ ದಿನಾಂಕ ತುಂಬಾ ಹತ್ತಿರದಲ್ಲಿದೆ ಇದಕ್ಕೆ ಕೊನೆಯ ದಿನಾಂಕ ಡಿಸೆಂಬರ್ 31 ಆಗಿರುತ್ತದೆ .ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಲ್ಲಿ ಯಾರು ಪಡೆಯುತ್ತಿದ್ದೀರಾ ಅವರೆಲ್ಲರೂ ಈ ಕೆಲಸ ಮಾಡಿ ಹಾಗೂ ಗ್ರಾಹಕರಿಗೆ ಬಯೋಮೆಟ್ರಿಕ್ ಗುರುತಿಸಿವಿಕೆ ಮೂಲಕ ಇತರರು ಮಾಡಲಾಗುವುದು ಡೆಲಿವರಿ ಮಾಡುವಾಗ ನಿಮ್ಮ ಮೊಬೈಲ್ ಫೋನ್ ಗಳಿಗೆ ನಿರ್ದಿಷ್ಟ ಅಪ್ಲಿಕೇಶನ್ ಮೂಲಕ ಗ್ರಾಹಕರು ಬೆರಳಚ್ಚು ಮತ್ತು ನಿಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ನೀಡಲಿದ್ದಾರೆ.
ನಂತರದಲ್ಲಿ ನಿರ್ದಿಷ್ಟ ವೆಬ್ಸೈಟಿನಲ್ಲಿ ಬಯೋಮೆಟ್ರಿಕ್ ಗುರುತು ಅಪ್ಲೋಡ್ ಅನ್ನು ಮಾಡಿರುತ್ತಾರೆ ಈ ಪ್ರಕಾರ ಡಿಸೆಂಬರ್ 31 ಇದಕ್ಕೆ ಕೊನೆಯ ದಿನಾಂಕವಾಗಿರುತ್ತದೆ ಈ ದಿನಾಂಕದೊಳಗೆ ಗ್ಯಾಸ್ ಸಿಲೆಂಡರ್ ಡೆಲಿವರಿ ಮಾಡುವವರು ಬಂದಾಗ ನೀವು ತಪ್ಪದೆ EKYC ಯನ್ನು ಮಾಡಿಸಿಕೊಳ್ಳಿ. ಇಲ್ಲವಾದರೆ ನೀವು ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಗುತ್ತದೆ ಹಾಗಾಗಿ ತಪ್ಪದೆ ಈ ಕೆಲಸವನ್ನು ನೀವೇ ಖುದ್ದಾಗಿ ಗ್ಯಾಸ್ ಆಫೀಸಿಗೆ ಭೇಟಿ ನೀಡಿ ಅಥವಾ ನಿಮ್ಮ ಮನೆಯ ಹತ್ತಿರ ಗ್ಯಾಸ್ ಡೆಲಿವರಿ ನೀಡಲು ಬರುವ ವ್ಯಕ್ತಿಯ ಹತ್ತಿರ ಈಕೆ ವೈ ಸಿ ಮಾಡಿಸಿಕೊಂಡು ಸಬ್ಸಿಡಿಯನ್ನು ಪಡೆದುಕೊಳ್ಳಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇದೇ ರೀತಿಯ ಹೊಸ ಹೊಸ ಮಾಹಿತಿಯನ್ನು ನಿಮಗೆ ಒದಗಿಸಲು ಪ್ರಯತ್ನಿಸುತ್ತಿರುತ್ತೇವೆ. ಹಾಗಾಗಿ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರಿಗೂ ನಿಮ್ಮ ಕುಟುಂಬ ವರ್ಗದವರಿಗೂ ತಲುಪಿಸಿ ಧನ್ಯವಾದ.
ಇತರೆ ವಿಷಯಗಳು :
ಎಷ್ಟು ಬಾರಿ ಆಧಾರ್ ಕಾರ್ಡ್ ನಲ್ಲಿರುವ ಹೆಸರು,ಜನ್ಮ ದಿನಾಂಕ,ಬದಲಿಸಬಹುದು ನಿಮಗೆ ಗೊತ್ತ.?
ರೈತರಿಗೆ ಕೇಂದ್ರ ಸರ್ಕಾರದಿಂದ ಎಚ್ಚರಿಕೆ : ಎಷ್ಟು ಭಾರಿ ಹೇಳಿದರು ಈ ಕೆಲಸ ಮಾಡಿಲ್ಲ .?