ನಮಸ್ಕಾರ ಸ್ನೇಹಿತರೆ ಹೊಸ ಹೊಸ ಯೋಜನೆಗಳನ್ನು ಸರ್ಕಾರಗಳು ರೈತರಿಗಾಗಿ ಜಾರಿಗೊಳಿಸುತ್ತಿವೆ. ಅದೇ ರೀತಿ ಹಲವು ರೀತಿಯ ಯೋಜನೆಗಳನ್ನು ಸರ್ಕಾರವು ಜಾರಿಗೆ ತಂದಿದ್ದು ಆ ಯಲ್ಲಾ ಯೋಜನೆಗಳು ರೈತರಿಗೆ ಹೆಚ್ಚು ಅನುಕೂಲವನ್ನು ಮಾಡಿದೆ ಎಂದು ಹೇಳಬಹುದು. ಅದರಂತೆ ಇದೀಗ ಹೊಸ ಯೋಜನೆಯನ್ನು ಸಾವೇವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಹಾಗೂ ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಆರಂಭಿಸಿದ್ದು ವಾರ್ಷಿಕ 6,000 ಬದಲಾಗಿ 12500 ಗಳನ್ನು ಈ ಹೊಸ ಯೋಜನೆಯಲ್ಲಿ ಸರ್ಕಾರವು ನೀಡಲು ನಿರ್ಧರಿಸಿದೆ.

ಪಿ ಎಮ್ ಕಿಸಾನ್ ಯೋಜನೆ ನವೀಕರಣ :
ರೈತರ ಹಿತ ದೃಷ್ಟಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ಯೋಜನೆಗಳಲ್ಲಿ ದೇಶದ ಅತಿ ದೊಡ್ಡ ಯೋಜನೆ ಎಂದರೆ ಅದು ಪಿಎಂ ಕಿಸಾನ್ ಯೋಜನೆಯಾಗಿದೆ. ಹಲವಾರು ನವೀಕರಣಗಳು ಹಾಗೂ ದೊಡ್ಡ ದೊಡ್ಡ ನವೀಕರಣಗಳನ್ನು ಕೇಂದ್ರ ಸರ್ಕಾರವು ಈ ಯೋಜನೆಗೆ ಸಂಬಂಧಿಸಿ ದಂತೆ ಮಾಡಿದೆ. ಕಾಲ ಕಾಲಕ್ಕೆ ಅನುಕೂಲವಾಗುವಂತೆ ರೈತರಿಗೆ ಸರ್ಕಾರವು ಅನೇಕ ದೊಡ್ಡ ನಿರ್ಧಾರಗಳನ್ನು ಈ ಯೋಜನೆಯಲ್ಲಿ ತೆಗೆದುಕೊಳ್ಳುತ್ತಿದ್ದು ಅದೇ ರೀತಿ ಇದೀಗ ಸರ್ಕಾರವು ರೈತರ ಹಿತ ದೃಷ್ಟಿಯಿಂದ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಈ ನಿರ್ಧಾರದಿಂದ ರೈತರು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.
ಸಾವಯವ ಕೃಷಿಗೆ ಸರ್ಕಾರದಿಂದ ಉತ್ತೇಜನ :
ಸಾವಯವ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೊಳಿಸಿದ್ದು ಸರ್ಕಾರವು ತನ್ನ ರಾಜ್ಯದಲ್ಲಿರುವ ಸಾವಯವ ಕೃಷಿಯನ್ನು ಈ ಯೋಜನೆಯಡಿಯಲ್ಲಿ ಹೆಚ್ಚಿಸುವ ಗುರಿಯನ್ನು ಹಾಕಿಕೊಂಡಿದೆ. 20,000 ಎಕರೆಯಲ್ಲಿ ಸಾವಯವ ಕೃಷಿಯನ್ನು ಈ ಯೋಜನೆಯ ಅಡಿಯಲ್ಲಿ ಮಾಡಲಾಗುತ್ತದೆ ಎಂದು ಹೇಳಲಾಗಿದ್ದು ಸರ್ಕಾರವು ರೈತರಿಗೆ ಇದಕ್ಕಾಗಿ ಪ್ರತಿ ಎಕರೆಗೆ 6500 ಗಳನ್ನು ನೀಡುವುದರ ಮೂಲಕ ರೈತರ ಸಾವಯವ ಕೃಷಿಗೆ ಉತ್ತೇಜನವನ್ನು ನೀಡುತ್ತದೆ.
ಇದನ್ನು ಓದಿ : ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ : AI ನಿಂದ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಲಾಭ
ರೈತರಿಗೆ ಸಾವಯವ ಕೃಷಿಗೆ ತರಬೇತಿ :
ರೈತರಿಗಾಗಿ ಸಾವಯವ ಕೃಷಿಗೆ 6500 ಗಳನ್ನು ನೀಡಲು ಸರ್ಕಾರವು ನಿರ್ಧರಿಸಿರುವುದರ ಜೊತೆಗೆ ಯಾವ ರೀತಿ ಸಾವಯವ ಕೃಷಿಯನ್ನು ಮಾಡಬೇಕು ಎಂಬ ತರಬೇತಿಯನ್ನು ಸಹ ನೀಡಲು ಮುಂದಾಗಿದೆ. ರೈತರಿಗಾಗಿ ರಾಜ್ಯಮಟ್ಟದಲ್ಲಿ ಸರ್ಕಾರವು ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಿದ್ದು ಸಾವಯವ ಕೃಷಿ ಮಾಡಲು ಇದರಡಿಯಲ್ಲಿ ರೈತರಿಗೆ ತರಬೇತಿಯನ್ನು ನೀಡಲಾಗುತ್ತದೆ.
ಹೀಗೆ ಕೇಂದ್ರ ಸರ್ಕಾರವು ರೈತರ ಸಾವಯವ ಕೃಷಿಯನ್ನು ಹೆಚ್ಚಿಸುವ ಸಲುವಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆ ಮೂಲಕ ಪ್ರತಿ ತಿಂಗಳು 6500ಗಳನ್ನು ರೈತರು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಹೊಸ ವರ್ಷದಂದು ಯುವಜನತೆಗೆ 3000 ಹಣ ಸಿಗುತ್ತೆ : ತಪ್ಪದೆ ಅರ್ಜಿ ಸಲ್ಲಿಸಿ
- ಅಂಚೆ ಇಲಾಖೆಯಲ್ಲಿ SSLC ಆದವರಿಗೆ ಉದ್ಯೋಗ : ಸಂಬಳ 63,000 ಸಿಗುತ್ತೆ, ನಿಮ್ಮ ಊರಿನಲ್ಲಿ ಕೆಲಸ