ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಿಮಗೆ ಒಂದು ಅಗತ್ಯ ಮಾಹಿತಿಯನ್ನು ಒದಗಿಸಲಿದ್ದೇವೆ .ಆ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಪೂರ್ಣವಾಗಿ ಲೇಖನವನ್ನು ಓದಿ.
ಪ್ರಮುಖ ಮೂರು ಅಪ್ಲಿಕೇಶನ್ ಗೆ ಶುಲ್ಕ :
ಇತ್ತೀಚಿನ ದಿನಮಾನಗಳಲ್ಲಿ ಡಿಜಿಟಲ್ ಪಾವತಿಗಳನ್ನು ಮಾಡಲು ಸಾಕಷ್ಟು ಜನರು ಫೋನ್ ಪೇ ಗೂಗಲ್ ಪೇ ಹಾಗೂ ಇನ್ನಿತರೆ ಅಪ್ಲಿಕೇಶನ್ ಅನ್ನು ಬಳಸುವುದು ಸಹಜ. ಆದರೆ ಇದೀಗ ಅದು ದುಬಾರಿಯಾಗಲಿದೆ ಹೌದು ಪೇಟಿಎಂ ಫೋನ್ ಪೇ ಹಾಗೂ ಗೂಗಲ್ ಪೇ ಬಳಸುವವರು ಲಕ್ಷಾಂತರ ಜನರು ಇದ್ದಾರೆ .ಮೊಬೈಲ್ ರೀಚಾರ್ಜ್ ಬಿಲ್ ಪಾವತಿ ಹಾಗೂ ಅನೇಕ ಕೆಲಸಗಳನ್ನು ಮನೆಯಲ್ಲೇ ಕುಳಿತುಕೊಂಡು ಸಾಕಷ್ಟು ಜನರು ಮಾಡಿಕೊಳ್ಳುತ್ತಿದ್ದಾರೆ.
ಅಪ್ಲಿಕೇಶನ್ ಬಳಸಲು ಶುಲ್ಕ ನೀಡಬೇಕು :
ಹೌದು ಡಿಜಿಟಲ್ ಇಂಡಿಯಾದಲ್ಲಿ ಜನರಿಗೆ ಅನೇಕ ಉಚಿತ ಸೌಲಭ್ಯಗಳು ಸಿಗುತ್ತಿವೆ. ಆದರೆ ಇದೀಗ ಹೆಚ್ಚುವರಿ ಶುಲ್ಕವನ್ನು ಪಾವತಿಸದೆ .ಮೊಬೈಲನ್ನು ರಿಚಾರ್ಜ್ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಈ ಹೆಚ್ಚುವರಿ ಶುಲ್ಕ ಅನೇಕ ಸೌಲಭ್ಯಗಳನ್ನು ಒದಗಿಸಲಿದೆ ಹಾಗೂ ಅನೇಕ ಅಪ್ಲಿಕೇಶನ್ಗಳಿಗೂ ಸಹ ಶುಲ್ಕವನ್ನು ನೀವು ಪಾವತಿಸಬೇಕು.
ಇದನ್ನು ಓದಿ : ಅನ್ನಭಾಗ್ಯ ಹಣ 680 ಬಂದಿದೆ : ನಿಮಗೆ ಈ ಬಾರಿ ಬಂದಿಲ್ಲ ಅಂದ್ರೆ ಮತ್ತೆ ಯಾವತ್ತೂ ಬರಲ್ಲ ನೋಡಿ
ಫ್ಲಾಟ್ ಫಾರ್ಮ್ ಶುಲ್ಕ ಪಾವತಿಸಬೇಕು :
ಹೌದು ಈ ಹಿಂದೆ ಉಚಿತವಾಗಿ ಮೊಬೈಲನ್ನು ರಿಚಾರ್ಜ್ ಮಾಡಬಹುದಾಗಿತ್ತು. ಆದರೆ ಇದೀಗ ಹೊಸ ನಿಯಮದ ಪ್ರಕಾರ ಮೊಬೈಲ್ ರೀಚಾರ್ಜ್ ಅನ್ನು ಮಾಡಲು ಶುಲ್ಕವನ್ನು ಪಾವತಿಸಿದರೆ ಮಾತ್ರ ನಿಮ್ಮ ಮೊಬೈಲ್ ರಿಚಾರ್ಜ್ ಆಗುತ್ತದೆ.
ರಿಚಾರ್ಜ್ಗಳ ಮೇಲೆ ಎಷ್ಟು ಶುಲ್ಕ ವಿಧಿಸಲಾಗಿದೆ :
ನಾವು ಮೊಬೈಲ್ಗೆ ರಿಚಾರ್ಜ್ ಮಾಡಿಕೊಂಡರೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕು .ಅಂದರೆ ಒಂದು ರಿಚಾರ್ಜ್ ಮೇಲೆ ಅಂದಾಜು ಎರಡರಿಂದ ಮೂರು ರೂಪಾಯಿ ಹಣವನ್ನು ನೀವು ನಿಮ್ಮ ಖಾತೆಯಿಂದ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ.
ಇತರೆ ವಿಷಯಗಳು :
- ರೈತರು ಸರ್ಕಾರದ ಹಣ ವಾಪಸ್ ಕೊಡಬೇಕು ಇಲ್ಲ ಅಂದ್ರೆ ನೋಟಿಸ್ ಮನೆಗೆ ಬರುತ್ತೆ
- ಸರ್ಕಾರಿ ಭೂಮಿಯನ್ನು ನಿಮ್ಮ ಸ್ವಂತ ಕೃಷಿ ಭೂಮಿಯಾಗಿ ಮಾಡಿಕೊಂಡು ಹಕ್ಕು ಪತ್ರ ಪಡೆದುಕೊಳ್ಳಿ