News

ಬಡ ಜನರಿಗೆ ಕೇಂದ್ರದಿಂದ 50,000 ರೂ ಸಿಗಲಿದೆ; ಆಧಾರ್ ಕಾರ್ಡ್ ಮೂಲಕ ಹಣ ಪಡೆಯಿರಿ

If people have Aadhaar, money will be given from the Centre

ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಆಧಾರ್ ಕಾರ್ಡ್ ಇದ್ದವರಿಗೆ 50,000ಗಳ ಜೊತೆಗೆ ಒಂದು ಫಾರಂ ಕೂಡ ಭರ್ತಿ ಮಾಡುವುದರ ಮೂಲಕ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದ ಯಾವ ಯೋಜನೆಯ ಮೂಲಕ ಆಧಾರ್ ಕಾರ್ಡ್ ನಿಂದ ಕೊಳ್ಳಬಹುದು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುೊಳ್ಳಬಹುದಾಗಿದೆ.

If people have Aadhaar, money will be given from the Centre
If people have Aadhaar, money will be given from the Centre

ಬಡ ಜನರಿಗೆ ಸಹಾಯಕವಾಗುವ ಯೋಜನೆ :

ಸರ್ಕಾರವು ಯೋಜನೆಯನ್ನು ಬಡಜನರಿಗೆ ಸಹಾಯವಾಗುವ ಎನ್ನುವ ಕಾರಣದಿಂದ ಜಾರಿಗೆ ತಂದಿದ್ದು ಆರ್ಥಿಕವಾಗಿ ಬಳಸಿದರು ಮುಂದೆ ಬರಲಿ ಎಂದು ಉದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರವು ರೂಪಿಸಿದೆ. ಈಗಾಗಲೇ ಸಾಕಷ್ಟು ಜನರು ಈ ಯೋಜನೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದರೆ ಆ ಯೋಜನೆ ಯಾವುದೆಂದರೆ ಪಿಎಂ ಸ್ವ ನಿಧಿ ಯೋಜನೆ.

ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ :

ಆರ್ಥಿಕವಾಗಿ ಬಡ ಜನರು ಮುಂದೆ ಬರಲು ಸಹಾಯಧನವನ್ನು ನೀಡುತ್ತಿದ್ದು ಈ ಯೋಜನೆ ಜಾರಿಗೆ ಬಂದ ಈಗಾಗಲೇ ವರ್ಷಗಳೇ ಕಳೆದು ಹೋಗಿದ್ದು ಆದರೆ ಈ ಯೋಜನೆಯ ಬಗ್ಗೆ ಸಾಕಷ್ಟು ಜನರಿಗೆ ಇರುವುದರಿಂದ ಅವರು ಈ ಯೋಜನೆ ಮೂಲಕ 50,000ಗಳನ್ನು ಪಡೆಯುವಲ್ಲಿ ವಿಫಲವಾಗಿದ್ದಾರೆ ಎಂದು ಹೇಳಬಹುದು. ಯೋಜನೆಯನ್ನು ಯಾರೆಲ್ಲ ಪಡೆಯಬಹುದು ಎಂಬುದನ್ನು ನೋಡುವುದಾದರೆ,

ಇದನ್ನು ಓದಿ : ನಾಡ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ; ಸ್ಥಳೀಯರಿಗೆ ಮೊದಲ ಆಧ್ಯತೆ

ಯಾರೆಲ್ಲ ಈ ಯೋಜನೆಯ ಲಾಭವನ್ನು ಪಡೆಯಬಹುದು :


ಸರ್ಕಾರಿ ಬ್ಯಾಂಕುಗಳಲ್ಲಿ ಈ ಯೋಜನೆಯ ಹಣವನ್ನು ಬೀದಿ ವ್ಯಾಪಾರಿಗಳು ,ಸಂತೆ ವ್ಯಾಪಾರಿಗಳು ಪಡೆಯಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ ಬಡ ಜನರಿಗೆ ಬಡ್ಡಿ ರಹಿತ ಸಾಲವಾಗಿ ಕೇಂದ್ರ ಸರ್ಕಾರವು ನೀಡುತ್ತಿದ್ದು ಬ್ಯಾಂಕಿಗೆ ಭೇಟಿ ನೀಡುವುದರ ಮೂಲಕ ಫಾರಂ ಅನ್ನು ಭರ್ತಿ ಮಾಡಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿ ನೀಡಿ ಸುಮಾರು 50 ಸಾವಿರ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದು. ಕಂತುಗಳ ರೂಪದಲ್ಲಿ ಹಣವನ್ನು ಸಾಲವನ್ನು ಪಡೆದ ಬಡಜನರು ಪಾವತಿಸಬೇಕಾಗುತ್ತದೆ ಎಂದು ಬ್ಯಾಂಕ್ ನಲ್ಲಿ ಸೂಚನೆಯೂ ನೀಡಲಾಗುತ್ತದೆ.

ಸಾಲದ ಮೊತ್ತ :

ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಯ ಅಡಿಯಲ್ಲಿ ಸುಮಾರು ಐವತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗೆ ಬಡಜನರು ಸಾಲವನ್ನು ಪಡೆದು ಸ್ವಂತ ಉದ್ಯೋಗವನ್ನು ಮಾಡಬಹುದಾಗಿದೆ.

ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ಬಡಜನರು ಕೇವಲ ಒಂದು ಆಧಾರ್ ಕಾರ್ಡನ್ನು ದಾಖಲೆಯಾಗಿ ನೀಡುವುದರ ಮೂಲಕ ಸುಮಾರು ಐವತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದು ಎಂಬುದರ ಈ ಮಾಹಿತಿಯನ್ನು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವಂತಹ ಎಲ್ಲರಿಗೂ ಶೇರ್ ಮಾಡುವುದರ ಮೂಲಕ ಅವರು ಸರ್ಕಾರದಿಂದ ಸುಮಾರು ಐವತ್ತು ಸಾವಿರ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದು ಎಂಬುದನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...