Blog

ರೇಷನ್ ಕಾರ್ಡ್ ದಾರರು ಅಪ್ಪಿ ತಪ್ಪಿ ಈ ಕೆಲಸ ಮಾಡಿದರೆ ನಿಮ್ಮ ಕಾರ್ಡ್ ರದ್ದಾಗುತ್ತೆ ಹುಷಾರು..!

If ration card does this, your card will be cancelled

ನಮಸ್ಕಾರ ಸ್ನೇಹಿತರೆ ನಮ್ಮ ಹೊಸ ವರದಿಯಲ್ಲಿ ಪಡಿತರ ವಿತರಣೆಯಲ್ಲಿ ಹೊಸ ಬದಲಾವಣೆಯಾಗಿದೆ ಹಾಗೂ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಸಹ ಈ ಹೊಸ ಮಾಹಿತಿಯನ್ನು ತಿಳಿದುಕೊಳ್ಳಿ. ಸರ್ಕಾರದ ಹೊಸ ಕ್ರಮದ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗುವುದು.

ಪಡಿತರ ವಿತರಣಾ ವಿಷಯದಲ್ಲಿ ಸಾಕಷ್ಟು ಮೋಸಗಳು ನಡೆಯುತ್ತಿವೆ ಅಂತಹ ಪ್ರಕರಣ ಬೆಳಕಾಗಿ ಬಂದಿದ್ದು. ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದ್ದಾರೆ.

ಈ ಮೂಲಕ ಉಚಿತವಾಗಿ ಯಾರು ಪಡಿತರ ವಸ್ತುಗಳನ್ನು ಪಡೆಯುತ್ತಿದ್ದೀರಿ .ಅಂತವರು ಮಾರಾಟ ಮಾಡುವ ಕ್ರಮವನ್ನು ನಿಲ್ಲಿಸಲು ಈ ನಿಯಮ ಜಾರಿಗೆ ತರಲಾಗಿದೆ.

If ration card does this, your card will be cancelled

ಪಡಿತರ ಆಹಾರ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಮಾರಾಟ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಪಡಿತರ ಪಡೆದುಕೊಂಡವರ ಬಗ್ಗೆ ಯೋಜನೆಯಡಿ ಅಥವಾ ಇತರೆ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ದುಡ್ಡಿಗೆ ಬೇರೆ ಕಡೆ ಮಾರಾಟ ಮಾಡುವಂತಿಲ್ಲ.

ಪಡಿತರ ವಸ್ತುಗಳನ್ನು ಸರ್ಕಾರದಿಂದ ಉಚಿತವಾಗಿ ಪಡೆದು ಇನ್ನು ಮುಂದೆ ಕಳ್ಳ ಸಾಗಾಣಿಕೆ ಮಾಡುವುದು ಹಾಗೂ ಅಂತಹವರ ವಿರುದ್ಧ ಕಟ್ಟುನಿಟಿನ ಕ್ರಮ ಕೈಗೊಳ್ಳುವುದರ ಜೊತೆಗೆ ಶಿಕ್ಷಕರ ಅಪರಾಧ ಎಂದು ಪರಿಗಣಿಸಲಾಗಿದೆ.


ಇನ್ನು ಮುಂದೆ ಪಡಿತರ ಚೀಟಿದಾರರ ವಿರುದ್ಧ ಪಡಿತರ ವಸ್ತುಗಳು ಮಾರಾಟವಾಗುವ ದಾಖಲೆಗಳು ಅಂತಹ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಅಂತಹವರ ಕಾರ್ಡನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿದೆ.

ಇದನ್ನು ಓದಿ : ಹಳೆಮನೆ ಹೊಂದಿದವರಿಗೆ ಹೊಸ ಮನೆ ಭಾಗ್ಯ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ರೇಷನ್ ಕಾರ್ಡ್ ಗೆ ಕೆವೈಸಿ ಕಡ್ಡಾಯ ಮಾಡಿದೆ:

ಯಾವುದೇ ನಕಲಿ ರೇಷನ್ ಕಾರ್ಡಿಗೆ ಪಡಿತರ ವಸ್ತುಗಳು ವಿತರಣೆ ಆಗಬಾರದು ಎಂದು ರೇಷನ್ ಕಾರ್ಡ್ ವಿಷಯದಲ್ಲಿ ಯಾವ ವಂಚನೆಯೂ ಆಗಬಾರದು ಎನ್ನುವ ಕಾರಣಕ್ಕೆ ಸರ್ಕಾರ ಈಗಾಗಲೇ ಪಡಿತರಿಗೆಸಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ ಕೆವೈಸಿ ಮಾಡಿಸದೆ ಇದ್ದವರು ಆಹಾರ ಪದಾರ್ಥವನ್ನು ವಿತರಣೆ ಮಾಡಲಾಗುವುದಿಲ್ಲ.

ಕೆವೈಸಿ ಮಾಡಿಸಿಕೊಳ್ಳಲು ಕಡೆ ದಿನಾಂಕ ಯಾವಾಗ:

ರೇಷನ್ ಕಾರ್ಡಿಗೆ ಕೆವೈಸಿ ಮಾಡಿಸಿಕೊಳ್ಳಲು ಜನರಿಗೆ ಡಿಸೆಂಬರ್ 31ರವರೆಗೆ ಅವಕಾಶ ನೀಡಲಾಗಿದೆ ಅಲ್ಲಿಯವರೆಗೂ ಕೆವೈಸಿ ನೋಂದಣಿ ಮಾಡಿಸಿಕೊಳ್ಳಬಹುದು. ರೇಷನ್ ಕಾರ್ಡ್ ಪಡಿತರ ಪಡೆದುಕೊಳ್ಳುವುದಕ್ಕೂ ಮಾತ್ರವಲ್ಲದೆ ಸರ್ಕಾರದ ಬೇರೆ ಬೇರೆ ಯೋಜನೆಗಳಿಗೂ ಸಹ ರೇಷನ್ ಕಾರ್ಡ್ ಉಪಯೋಗ ಆಗಲಿದೆ .ಈಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಅನ್ನ ಭಾಗ್ಯ ಯೋಜನೆ ಮೊದಲಾದ ಗ್ಯಾರಂಟಿ ಯೋಜನೆಗಳಿಗೆ ಈ ರೇಷನ್ ಕಾರ್ಡನ್ನು ಬಳಸಲಾಗುತ್ತಿದ್ದು ಅದನ್ನು ಕಡ್ಡಾಯಗೊಳಿಸಲಾಗಿದೆ.

ನೀವು ಈ ರೀತಿಯ ಯಾವುದೇ ತಪ್ಪು ಮಾಡಿದರೆ ನಿಮ್ಮ ರೇಷನ್ ಕಾರ್ಡ್ ಅನ್ನು ಕಳೆದುಕೊಳ್ಳುತ್ತೀರಾ ಮತ್ತೆ ಅದನ್ನು ಪಡೆದುಕೊಳ್ಳುವುದು ಸುಲಭದ ಕೆಲಸವಲ್ಲ ಹಾಗಾಗಿ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಸಹ ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸುವುದರ ಜೊತೆಗೆ ಪಡಿತರ ವಸ್ತುಗಳನ್ನು ಮಾರಾಟ ಮಾಡುವಂತಹ ಜನರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಈ ಮೇಲ್ಕಂಡ ಮಾಹಿತಿಯು ನಿಮಗೆ ಅಗತ್ಯವಾಗಿದ್ದು ಇದೇ ರೀತಿಯ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಧನ್ಯವಾದಗಳು.

ಇತರೆ ವಿಷಯಗಳು :

ಈ ಕೆಲಸ ಮಾಡದಿದ್ದರೆ ಮದುವೆ ಅಮಾನ್ಯ ಎನಿಸಿಕೊಳ್ಳುತ್ತದೆ, ಹೊಸ ರೂಲ್ಸ್ ಜಾರಿ

ಕೇವಲ 87 ಹೂಡಿಕೆ ಮಾಡಿ 11 ಲಕ್ಷ ಪಡೆಯುವ ಯೋಜನೆ ಇಲ್ಲಿದೆ ,ಯಾರು ಮಿಸ್ ಮಾಡಬೇಡಿ

Treading

Load More...