News

ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟ ವ್ಯಕ್ತಿಯು ಮರಣ ಹೊಂದಿದರೆ ಆ ಹಣ ಯಾರಿಗೆ ಸೇರುತ್ತದೆ

If the account holder dies, who will the money go to

ನಮಸ್ಕಾರ ಸ್ನೇಹಿತರೆ ನೀವು ಯಾವುದೇ ರೀತಿಯ ಹೂಡಿಕೆಯನ್ನು ಬ್ಯಾಂಕ್ ನಲ್ಲಿ ಮಾಡಬಹುದು. ಗುಡಿತಾಯ ಖಾತೆ ಚಾಲ್ತಿ ಖಾತೆ ಜಂಟಿ ಖಾತೆ ಮೊದಲಾದ ಖಾತೆಗಳನ್ನು ಬ್ಯಾಂಕುಗಳಲ್ಲಿ ಗ್ರಾಹಕರು ತೆರೆಯಲು ಅವಕಾಶ ಕಲ್ಪಿಸಲಾಗಿದ್ದು ಅಕಸ್ಮಾತ್ ಏನಾದರೂ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಇಟ್ಟಿರುವಂತಹ ವ್ಯಕ್ತಿಯು ಸಾವನ್ನಪ್ಪಿದರೆ ಆ ಹಣವು ಯಾರಿಗೆ ಸೇರಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಅಂತಹ ಸಂದರ್ಭದಲ್ಲಿ ನಾಮಿನಿಯನ್ನು ಸಹ ಮಾಡಿರುವುದಿಲ್ಲ ಆಗ ಏನು ಮಾಡಬೇಕು ಎಂಬುದರ ಬಗ್ಗೆ ಆರ್ ಬಿ ಐ ಹೊಸ ನಿಯಮವನ್ನು ಜಾರಿಗೆ ತಂದಿದೆ.

If the account holder dies, who will the money go to
If the account holder dies, who will the money go to

ಬ್ಯಾಂಕ್ ನ ಕೆಲವು ನಿಯಮಗಳು :

ಹುಡುಗಿಯನ್ನು ಬ್ಲಾಕ್ ನಲ್ಲಿ ಮಾಡಬಹುದಾಗಿದ್ದು ಕೆಲವೊಂದು ಖಾತೆಗಳನ್ನು ತೆರೆಯುವುದರ ಮೂಲಕ ಎಫ್ ಡಿ ಮರ ಕಳಿಸುವ ಠೇವಣಿ ಹೀಗೆ ಮೊದಲಾದ ಯೋಜನೆಗಳ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಕೆಲವೊಂದು ನಿಯಮಗಳನ್ನು ಬ್ಯಾಂಕಿನಿಂದ ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ ಇಲ್ಲದಿದ್ದರೆ ಯಾರ ಪಾಲಾಗುತ್ತದೆ ಎಂದು ತಿಳಿಯಲಾಗುವುದಿಲ್ಲ.

ನಾಮಿನಿ ಯನ್ನು ಮೊದಲು ಆಯ್ಕೆ ಮಾಡಬೇಕು :

ಯಾವಾಗ ಮನುಷ್ಯ ಜೀವನ ಇರುತ್ತದೆ ಯಾವಾಗ ಹೋಗುತ್ತದೆ ಎಂಬುದನ್ನು ಯಾರಿಗೂ ಹೇಳಲು ಸಾಧ್ಯವಿಲ್ಲ ಹಾಗಾಗಿ ನಾವು ಬದುಕಿರುವ ಸಂದರ್ಭದಲ್ಲಿ ತೆಗೆದುಕೊಳ್ಳುವ ಒಂದಿಷ್ಟು ನಿರ್ಣಯಗಳು ಪ್ರತಿಯೊಬ್ಬರಿಗೂ ಸಹಾಯಕವಾಗುವಂತೆ ಇರಬೇಕಾಗುತ್ತದೆ. ಹುಡುಗೀನ ಈ ಹುಡುಗೀರಿ ಎನ್ನುತ್ತಾರೆ ಭವಿಷ್ಯದ ಬಗ್ಗೆ ಮೊದಲು ಯೋಚನೆ ಮಾಡಬೇಕು ಹಾಗಾಗಿ ನಾಮಿನಿ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಒಂದು ನೀವೇನಾದರೂ ಒಂದು ವೇಳೆ ನಾಮಿನಿಯನ್ನು ಆಯ್ಕೆ ಮಾಡದೆಗೆ ಅಕಾಲಿಕ ಮರಣವನ್ನು ಹೊಂದಿದರೆ ಆ ಖಾತೆಯಲ್ಲಿ ಇರುವಂತಹ ಯಾರಿಗೆ ಸೇರಬೇಕು ಎನ್ನುವಂತಹ ಸಮಸ್ಯೆ ಸೃಷ್ಟಿಯಾಗುತ್ತದೆ ಹಾಗಾಗಿ ನೀವು ನಿಮ್ಮ ಪ್ರೀತಿ ಪಾತ್ರರನ್ನು ನಾಮಿನಿ ಆಗಿ ಆಯ್ಕೆ ಮಾಡಬಹುದಾಗಿದೆ ಇದರಿಂದ ಮರಣ ಹೊಂದಿದ ನಂತರ ಬ್ಯಾಂಕ್ ನಲ್ಲಿರುವ ಹಣವು ಅವರಿಗೆ ಸಂದಾಯವಾಗುತ್ತದೆ.

ಇದನ್ನು ಓದಿ : ಗ್ಯಾಸ್ ಸಿಲಿಂಡರ್ ಸಬ್ಸಿಡಿ 300 : ಪ್ರತಿ ಭಾರಿ ಪಡೆದುಕೊಳ್ಳಿ ಇಲ್ಲಿದೆ ಮಾಹಿತಿ


ನಾಮಿನಿ ಇಲ್ಲದಿದ್ದರೆ ಹಣ ಯಾರಿಗೆ ಸಿಗುತ್ತದೆ :

ಒಬ್ಬ ವ್ಯಕ್ತಿಯು ಬ್ಯಾಂಕಿನಲ್ಲಿ ಖಾತೆಯನ್ನು ತೆರೆದ ನಂತರ ಅದರಲ್ಲಿ ಸಾಕಷ್ಟು ಹಣವನ್ನು ಹೂಡಿಕೆ ಮಾಡಿದರೆ ಆತ ಏನಾದರೂ ಒಂದು ವೇಳೆ ಆ ವ್ಯಕ್ತಿಯು ಮರಣ ಹೊಂದಿದರೆ ಈ ಹಣವು ಯಾರಿಗೆ ಸೇರಬೇಕು ಎನ್ನುವ ಗೊಂದಲ ಸೃಷ್ಟಿಯಾಗುತ್ತದೆ ಇಂತಹ ಸಂದರ್ಭದಲ್ಲಿ ನಾಮಿನಿಯಾಗಿ ಆ ವ್ಯಕ್ತಿಯು ಖಾತೆಯಲ್ಲಿ ಇರುವಂತಹ ಹಣವನ್ನು ಯಾರ ಹೆಸರನ್ನು ಸೂಚಿಸುತ್ತಾನೆ ಅವರ ಬ್ಯಾಂಕಿಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಅದಕ್ಕೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಸಹ ಬ್ಯಾಂಕ್ ನಲ್ಲಿ ನಡೆಸಲಾಗುತ್ತದೆ.

ವ್ಯಕ್ತಿಯು ಮರಣ ಹೊಂದಿದ ಸಂದರ್ಭದಲ್ಲಿ ಸಂಬಂಧಿಕರು ತಾವೇವಾರಿಸುವುದರ ಎಂದು ಹೇಳಿಕೊಂಡು ಬ್ಯಾಂಕಿಗೆ ಬರಬಹುದು ಆದರೆ ನಿಜವಾದ ವಾರಸುದಾರ ಆ ವ್ಯಕ್ತಿ ಗೆ ಸೇರಿದವನಾಗಿರುವುದಿಲ್ಲ ಅದರಂತೆ ಕೆಲವೊಂದು ದಾಖಲೆಗಳನ್ನು ಸಹ ನೀಡಿ ಸಾಬೀತು ಪಡಿಸಬೇಕಾಗುತ್ತದೆ. 50,000 ಖರ್ಚು ಮಾಡಿ ಪಡೆದುಕೊಳ್ಳಬೇಕು ಹಾಗಾಗಿ ನಾಮಿನೇ ಇಲ್ಲದೆ ಹೂಡಿಕೆ ಮಾಡುವುದು ಸರಿಯಲ್ಲ ಹೂಡಿಕೆ ಮಾಡುವ ಸಂದರ್ಭದಲ್ಲಿ ನಾಮಿನಿಯ ಹೆಸರನ್ನು ಬ್ಯಾಂಕಿಗೆ ಸೂಚಿಸುವುದು ಮುಖ್ಯವಾಗಿರುತ್ತದೆ.

ಹೀಗೆ ಬ್ಯಾಂಕ್ ಕೆಲವೊಂದು ನಿಯಮಗಳು ಹೂಡಿಕೆಗಳನ್ನು ವ್ಯಕ್ತಿಯು ಬ್ಯಾಂಕಿನ ಖಾತೆಯಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ಹೊಂದಿರುವುದು ಮುಖ್ಯವಾಗಿರುತ್ತದೆ ಅದರ ಜೊತೆಗೆ ನಾಮಿನಿಯ ಹೆಸರನ್ನು ಸಹ ಸೂಚಿಸುವುದು ಮುಖ್ಯವಾಗಿರುತ್ತದೆ ಹಾಗಾಗಿ ಈ ಮಾಹಿತಿಯ ಬಗ್ಗೆ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...