ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಈ ಲೇಖನದಲ್ಲಿ 2023ರಲ್ಲಿ ಜನರು ಗೂಗಲ್ನಲ್ಲಿ ಯಾವ ವಿಷಯವನ್ನು ಹೆಚ್ಚಾಗಿ ಹುಡುಕಿದ್ದಾರೆ ಎಂಬುವುದರ ಬಗ್ಗೆ ತಿಳಿಯೋಣ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.
ಅತಿ ಹೆಚ್ಚು ಹುಡುಕಾಟಗಳು ಇಲ್ಲಿವೆ :
ಸದ್ಯ ಈ ವರ್ಷ ಮುಗಿತಾ ಬಂತು ಇನ್ನೇನು ಹೊಸ ವರ್ಷ ಆರಂಭವಾಗಲಿದೆ ಆದರೆ ದೇಶದ ಜನರು 2023 ರಲ್ಲಿ ಯಾವ ಯಾವ ವಿಷಯಗಳನ್ನು ಹೆಚ್ಚಾಗಿ ಗೂಗಲ್ ನಲ್ಲಿ ಹುಡುಕಿದ್ದಾರೆ ಎಂಬುದನ್ನು ಈ ಕೆಳಕಂಡಂತೆ ನೋಡೋಣ .ಪ್ರತಿಯೊಬ್ಬರೂ ಸಹ ಗೂಗಲ್ ಅನ್ನು ಬಳಸಿಕೊಂಡು ಯಾವುದಾದರೂ ವಿಷಯದ ಬಗ್ಗೆ ತಿಳಿದುಕೊಳ್ಳುತ್ತಾರೆ ಹಾಗೆ ಅದರಲ್ಲಿ ಹೆಚ್ಚಾಗಿ ಯಾವ ವಿಷಯಗಳನ್ನು ಸರ್ಚ್ ಮಾಡಲಾಗಿದೆ ಎಂಬುದನ್ನು ತಿಳಿಯೋಣ 2023 ರಲ್ಲಿ ಅತಿ ಹೆಚ್ಚು ಯಾವೆಲ್ಲ ವಿಷಯಗಳು ಹೆಚ್ಚು.
ಪ್ರಚಲಿತ ವಿಷಯಗಳ ಬಗ್ಗೆ ಸರ್ಚ್ :
- ಚಂದ್ರಯಾನದ ಬಗ್ಗೆ ಚರ್ಚ್ ಮಾಡಲಾಗಿದೆ.
- ಕರ್ನಾಟಕದ ಫಲಿತಾಂಶದಗಳ ಬಗ್ಗೆ ಚರ್ಚ್ ಮಾಡಲಾಗಿದೆ ಚುನಾವಣೆ.
- ಕರ್ನಾಟಕದ ಬಜೆಟ್ ಬಗ್ಗೆ ಸರ್ಚ್ ಮಾಡಲಾಗಿದೆ.
- ಮಣಿಪುರದ ಸುದ್ದಿಯ ಬಗ್ಗೆ ಸರ್ಚ್ ಮಾಡಲಾಗಿದೆ.
- ಒಡಿಸ್ಸಾ ರೈಲು ರಾಜ್ಯದ ಬಗ್ಗೆ ಸರ್ಚ್ ಮಾಡಲಾಗಿದೆ.
ಈ ಮೇಲ್ಕಂಡ ವಿಷಯಗಳನ್ನು ಟ್ರೆಂಡಿಂಗ್ ಸರ್ಚ್ ನಲ್ಲಿ ನೀವು ಕಾಣಬಹುದಾಗಿದೆ ಇನ್ನು ಅನೇಕ ಮಾಹಿತಿಯನ್ನು ತಿಳಿದುಕೊಳ್ಳೋಣ
ಅತಿ ಹೆಚ್ಚು ಹುಡುಕಿದ ವ್ಯಕ್ತಿಗಳ ಹೆಸರು :
- ಮೊದಲಿನದಾಗಿ ಕಿಯಾರ ಅಡ್ವಾಣಿ ಹೆಸರನ್ನು ಸರ್ಚ್ ಮಾಡಲಾಗಿದೆ.
- ಎರಡನೆಯದಾಗಿ ಶುಭಮನ್ ಗಿಲ್ ಹೆಸರನ್ನು ಸರ್ಚ್ ಮಾಡಲಾಗಿದೆ.
- ಮೂರನೇದಾಗಿ ರಚಿನ್ ರವೀಂದ್ರ ಹೆಸರನ್ನು ಸರ್ಚ್ ಮಾಡಲಾಗಿದೆ.
- ನಾಲ್ಕನೆಯದಾಗಿ ಮಹಮ್ಮದ್ ಶಮ್ಮಿ ಅವರ ಹೆಸರನ್ನು ಸರ್ಚ್ ಮಾಡಲಾಗಿದೆ.
ಹೀಗೆ ಇನ್ನೂ ಕೆಲವರ ಹೆಸರನ್ನು ಹೆಚ್ಚಾಗಿ ಸರ್ಚ್ ಮಾಡಲಾಗಿದೆ.ಅದರಲ್ಲಿ ಪ್ರಮುಖರು ಮ್ಯಾಕ್ಸ್ ವೆಲ್ ಸೂರ್ಯ ಕುಮಾರ್ ಯಾದವ್ ಇನ್ನು ಪ್ರಮುಖರ ಹೆಸರನ್ನು ಸರ್ಚ್ ಮಾಡಲಾಗಿದೆ.
ಸಿನಿಮಾ ರಂಗ ಮತ್ತು ಓ ಟಿ ಟಿ ಸರ್ಚ್ ಪಟ್ಟಿ ಇಲ್ಲಿದೆ :
- ಬುಧವಾರ
- ಅಸುರ
- ಬಿಗ್ ಬಾಸ್ ಶೋ ಬಗ್ಗೆ ಸರ್ಚ್ ಮಾಡಲಾಗಿದೆ
- ಗನ್ ಮತ್ತು ಗುಲಾಬಿಗಳು
- ಲೈಂಗಿಕ ಜೀವನದ ಬಗ್ಗೆ ಸರ್ಚ್ ಮಾಡಲಾಗಿದೆ
- ತಾಜಾ ಸುದ್ದಿಗಳ ಬಗ್ಗೆ ಸರ್ಚ್ ಮಾಡಲಾಗಿದೆ
ಪ್ರಮುಖ ಸ್ಥಾನಗಳ ಬಗ್ಗೆ ಸರ್ಚ್ ಮಾಡಲಾಗಿದೆ 2023ರಲ್ಲಿ ಅವುಗಳ ಪಟ್ಟಿ ಇಲ್ಲಿದೆ :
- ಮೊದಲಿಗೆ ವಿಯೆಟ್ ನಮ್ ಸರ್ಚ್ ಮಾಡಲಾಗಿದೆ
- ಎರಡನೆಯದಾಗಿ ಗೋವನ್ನು ಸರ್ಚ್ ಮಾಡಲಾಗಿದೆ
- ಮೂರನೇದಾಗಿ ಶ್ರೀಲಂಕಾ ವನ್ನು ಸರ್ಚ್ ಮಾಡಲಾಗಿದೆ
- ನಾಲ್ಕನೇದಾಗಿ ಥೈಲ್ಯಾಂಡ್ ಅನ್ನು ಸರ್ಚ್ ಮಾಡಲಾಗಿದೆ
- ಐದನೆಯದಾಗಿ ಕಾಶ್ಮೀರವನ್ನು ಸರ್ಚ್ ಮಾಡಲಾಗಿದೆ
ಈ ಮೇಲ್ಕಂಡ ಪ್ರೇಕ್ಷಣೀಯ ಸ್ಥಳಗಳ ಜೊತೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಸರ್ಚ್ ಮಾಡಿದ್ದಾರೆ ಹಾಗೂ ಇಟಲಿಯನ್ನು ಸರ್ಚ್ ಮಾಡಿದ್ದಾರೆ .ಸ್ವಿಜರ್ಲ್ಯಾಂಡ್ ಅನ್ನು ಸರ್ಚ್ ಮಾಡಿದ್ದಾರೆ ಇವುಗಳು 2023ರಲ್ಲಿ ಸರ್ಚ್ ಆದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು.
ಈ ಮೇಲ್ಕಂಡ ವಿಷಯಗಳು ಗೂಗಲ್ ನಲ್ಲಿ ಹೆಚ್ಚು ಸರ್ಚಾದಂತಹ ವಿಷಯಗಳಾಗಿದೆ .ಈ ವಿಷಯ ನಿಮಗೆ ಆಸಕ್ತಿದಾಯಕವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ, ಧನ್ಯವಾದಗಳು.