ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದೆ ಅಗತ್ಯ ಮಾಹಿತಿಯನ್ನು ಪ್ರಮುಖ ಮುಖ್ಯಾಂಶಗಳನ್ನು ತಿಳಿಸಲಾಗಿದೆ. ಹಾಗಾಗಿ ಈ ಲೇಖನವನ್ನು ಕೊನೆವರೆಗೂ ತಪ್ಪದೆ ಓದಿದರೆ ಗೃಹಲಕ್ಷ್ಮಿ ಹಣದ ಬಗ್ಗೆ ಮಾಹಿತಿಯನ್ನು ತಿಳಿಯಬಹುದಾಗಿದೆ.
ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರ ಖಾತೆಗೆ ಸಾವಿರ ಹಣವನ್ನು ಪ್ರತಿ ತಿಂಗಳು ಜಮಾ ಮಾಡಲಾಗುತ್ತಿದೆ .ಈ ಹಣವು ಕಂತಿನ ಲೆಕ್ಕದಲ್ಲಿ ಜಮಾ ಆಗುತ್ತಿದ್ದು ಕೆಲವೊಬ್ಬರಿಗೆ ಒಂದು ಕಂತಿನ ಹಣವು ಸಹ ಜಮಾ ಆಗಿರುವುದಿಲ್ಲ. ಹಾಗಾಗಿ ಈ ತಪ್ಪು ಮಾಡಿದ ಮಹಿಳೆಯರ ಖಾತೆಗೆ ಹಣ ಜಮಾ ಆಗಿರುವುದಿಲ್ಲ ಅದರ ಬಗ್ಗೆ ತಿಳಿದುಕೊಳ್ಳಿ.
ಇನ್ನು ಕೆಲವರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲಾ :
ಕೆಲವು ಮಹಿಳೆಯರು ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿರುವುದಿಲ್ಲ ಆದ್ದರಿಂದ ಸಾಕಷ್ಟು ದೂರುಗಳು ಸಹ ಕೇಳಿ ಬರುತ್ತಿದೆ ಇದರಿಂದ ಸಾಕಷ್ಟು ಸರ್ಕಾರ ಚಿಂತನೆ ನಡೆಸಿ ಯಾರಿಗೆ ಹಣ ಬಂದಿಲ್ಲ ಎಂಬುದರ ಬಗ್ಗೆ ಮಾಹಿತಿ ಪಡೆದು ಆ ಮಹಿಳೆಯರ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಯಾವೆಲ್ಲ ಸಮಸ್ಯೆಗಳು ಇದೆ ಎಂದು ಅಂಗನವಾಡಿ ಆಶ ಕಾರ್ಯಕರ್ತರ ಮೂಲಕ ಅವರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ತೀರ್ಮಾನಿಸಿದೆ.
ಈ ದಾಖಲೆಗಳನ್ನು ಒದಗಿಸಿ ಕೊಳ್ಳಿ :
ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗಬೇಕಾದರೆ ಮಹಿಳೆಯರು ಪಡಿತರ ಕಾಡಿನಲ್ಲಿ ಯಜಮಾನ್ ಹೆಸರು ಮೊದಲ ಸ್ಥಾನದಲ್ಲಿ ನಿಮ್ಮದಾಗಿರಬೇಕು ಹಾಗೂ ಆಧಾರ ಕಾರ್ಡ್ ನೊಂದಿಗೆ ಬ್ಯಾಂಕ್ ಸೀಡಿಂಗ್ ಮಾಡುವುದು ಕಡ್ಡಾಯವಾಗಿರುತ್ತದೆ .ಹೀಗೆ ಮಾಡಿದರೆ ನಿಮ್ಮ ಗೃಹಲಕ್ಷ್ಮಿ ಯೋಜನೆ ಹಣ ಡಿಸೆಂಬರ್ 30ರ ಒಳಗಾಗಿ ನಿಮಗೆ ಬಂದು ಸೇರಲಿದೆ ಹಾಗಾಗಿ ಇನ್ನು ಸಮಯಾವಕಾಶ ಇದೆ ಕೂಡಲೇ ಬ್ಯಾಂಕ್ ಖಾತೆಗೆ ಭೇಟಿ ನೀಡಿ ಆಧಾರ್ ಲಿಂಕ್ ಮಾಡದಿದ್ದರೆ ಆಧಾರ್ ಲಿಂಕ್ ಮಾಡಿಸಿ ಹಾಗೂ ಅನೇಕ ಸಮಸ್ಯೆಗಳಿದ್ದರೆ ಕೂಡಲೇ ಪರಿಹರಿಸಿಕೊಳ್ಳಿ.
ಇದನ್ನು ಓದಿ : ಈ ಯೋಜನೆಯಲ್ಲಿ 20 ರೂಪಾಯಿ ಪಾವತಿಸಿದರೆ 2 ಲಕ್ಷ ನಿಮ್ಮದಾಗಿಸಿಕೊಳ್ಳಬಹುದು
ಪರಿಶೀಲನೆ ಮಾಡಿ ಕಡ್ಡಾಯವಾಗಿ :
ಆಧಾರ್ ಕಾರ್ಡ್ ಸೀಡಿಂಗ್ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ನೀವು ತಿಳಿದುಕೊಳ್ಳಬಹುದು ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಹಣ ನಿಮಗೆ ಬಂದಿಲ್ಲದಿದ್ದರೆ .ನೀವು ಕೂಡಲೇ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಕೆಳಗಿನ ವಿಧಾನವನ್ನು ಅನುಸರಿಸುವ ಮೂಲಕ ನಿಮಗೆ ಆಧಾರ್ ಕಾರ್ಡ್ ಸೀಡಿಂಗ್ ಆಗಿದೆಯಾ ಇಲ್ಲ ಎಂಬುದನ್ನು ತಿಳಿದುಕೊಳ್ಳಬಹುದು.
ಈ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ :
https://uidai.gov.in/ ಈ ಲಿಂಕ್ ನ ಮೂಲಕ ನೀವು ಭೇಟಿ ನೀಡಿದಾಗ ನಿಮ್ಮ ಆಧಾರ್ ಕಾರ್ಡನ್ನು ಸೇರಿಸಬೇಕು ಹಾಗೂ ಸೆಕ್ಯೂರಿಟಿ ಕೂಡ ಓಟಿಪಿಯನ್ನು ಕೇಳುತ್ತದೆ ಅದನ್ನು ಸಲ್ಲಿಸಿದಾಗ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಇಲ್ಲವಾ ಎಂಬುದರ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು ಲಿಂಕ್ ಆಗಿಲ್ಲದಿದ್ದರೆ .ನೀವು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಶೀಘ್ರವೇ ಆಧಾರ ಕಾರ್ಡನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿಸಿಕೊಳ್ಳಲು ಸುಲಭವಾಗಿ ತಿಳಿಯಬಹುದಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.
ಇತರೆ ವಿಷಯಗಳು :
- ಕೇಂದ್ರ ಸರ್ಕಾರದಿಂದ ನೀವು 5 ಲಕ್ಷ ಪಡೆದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ
- ಉಚಿತ ಪ್ರಯಾಣ ಮಾಡುವವರೇ ಗಮನಿಸಿ : ಈ ನಿಯಮ ಮುರಿದರೆ 500 ದಂಡ ಫಿಕ್ಸ್