ನಮಸ್ಕಾರ ಸ್ನೇಹಿತರೆ ಹೆಚ್ಚಾಗಿ ಮೊಬೈಲ್ ಫೋನ್ ಗಳನ್ನು ಪ್ರಸ್ತುತ ಜನರು ಬಳಸುತ್ತಾರೆ. ಮೊಬೈಲ್ ಫೋನ್ ಬಳಕೆ ಮಾಡಲು ಯಾವುದೇ ರೀತಿಯ ವಯಸ್ಸಿನ ಮಿತಿ ಇಲ್ಲ ಎಂದು ಹೇಳಬಹುದು ವಿವಿಧ ರೀತಿಯ ಅನುಭವವನ್ನು ಮೊಬೈಲ್ ಫೋನ್ ನಲ್ಲಿ ಪಡೆಯಬಹುದಾಗಿತ್ತು ಮೊಬೈಲ್ ನಲ್ಲಿ ವಿವಿಧ ಅಪ್ಲಿಕೇಶನ್ಗಳನ್ನು ಕೂಡ ಬಳಸಬಹುದಾಗಿದೆ. ವಿವಿಧ ರೀತಿಯ ಅಪ್ಲಿಕೇಶನ್ಗಳು ಪ್ಲೇಸ್ಟೋರ್ ನಲ್ಲಿ ಲಭ್ಯವಿದ್ದು ಪ್ಲೇ ಸ್ಟೋರ್ ನಲ್ಲಿ ಮೊಬೈಲ್ ಬಳಕೆದಾರರು ಲಭ್ಯವಿರುವ ಅನೇಕ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಿಕೊಂಡಿರುತ್ತಾರೆ.
ಆದರೆ ಆ ಎಲ್ಲಾ ಅಪ್ಲಿಕೇಶನ್ಗಳು ಉತ್ತಮವಾಗಿರುವುದಿಲ್ಲ ಎಂದು ಕಂಡುಕೊಳ್ಳುವುದು ಮುಖ್ಯವಾಗಿರುತ್ತದೆ. ಈ ಆಪ್ ಗಳನ್ನು ಮೊಬೈಲ್ ಬಳಸುವವರು ಬಳಕೆ ಮಾಡುತ್ತಿದ್ದರೆ ವೈಯಕ್ತಿಕ ಮಾಹಿತಿ ಕದಿಯುತ್ತಿರಬಹುದು ಕೆಲವೊಂದು ಅಪ್ಲಿಕೇಶನ್ಗಳನ್ನು ಬಳಸುವುದರಿಂದ ಜನರು ಹೆಚ್ಚಿನ ಪಾಯಕ್ಕೆ ಸುಲಭವಾಗುತ್ತದೆ ಹಾಗಾಗಿ ಮೊಬೈಲ್ ನಲ್ಲಿರುವ ಕೆಲವು ಅಪ್ಲಿಕೇಶನ್ಗಳು ಬೆಳಕಿಗೆ ಮಾರಕವಾಗಿದೆ ಎಂದು ಹೇಳಿದರು ತಪ್ಪಾಗಲಾರದು.
ಈ 12 ಆಪ್ ಗಳು ಮೊಬೈಲ್ ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡಿ :
- ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಕೆಲವೊಂದು ಅಪ್ಲಿಕೇಶನ್ಗಳು ಸಾಕಷ್ಟು ಅಪಾಯವನ್ನು ತೆರೆಯಬಹುದು ಏಕೆಂದರೆ ಅದರಲ್ಲಿ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿರುತ್ತಾರೆ. ಅದರಂತೆ ಈ ಕೆಳಗೆ ತಿಳಿಸಿರುವ ಗಳು ನಿಮ್ಮ ಮೊಬೈಲ್ ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡಿ. ಅವುಗಳೆಂದರೆ,
- PE Minecraft ಗಾಗಿ 3D ಸ್ಕಿನ್ ಎಡಿಟರ್
- ಲೋಗೋ ಮೇಕರ್ ಬ್ರೋ
- ಸುಲಭ ಕ್ಯಾಲೋರಿ ಕ್ಯಾಲ್ಕುಲೇಟರ್ ಅನ್ನು ಎಣಿಸಿ
- ಸೆಂಡ್ ವಾಲ್ಯೂಮ್ ಎಕ್ಸ್ಟೆಂಡರ್
- ಲೆಟರ್ ಲಿಂಕ್
- ಸಂಖ್ಯಾಶಾಸ್ತ್ರ ವೈಯಕ್ತಿಕ ಜಾತಕ
- ಹಂತ ಕೀಪರ್ ಸುಲಭ ಪೆಡೋಮೀಟರ್
- ನಿಮ್ಮ ನಿದ್ರೆಯನ್ನು ಟ್ರ್ಯಾಕ್ ಮಾಡಿ
- ಸಂಖ್ಯಾಶಾಸ್ತ್ರ ವೈಯಕ್ತಿಕ ಜಾತಕ ಮತ್ತು ಸಂಖ್ಯೆಯ ಮುನ್ಸೂಚನೆಗಳು
- ಹಂತ ಕೀಪರ್ ಸುಲಭ ಪೆಡೋಮೀಟರ್
- ಯುನಿವರ್ಸಲ್ ಕ್ಯಾಲ್ಕುಲೇಟರ್
- ಜ್ಯೋತಿಷ್ಯ ನಾವಿಗೇಟರ್ ದೈನಂದಿನ ಜಾತಕ ಮತ್ತು ಟ್ಯಾರೋ
- ಆಂಡ್ರಾಯ್ಡ್ ಗಾಗಿ ಅಗತ್ಯ ಜಾತಕ
ಹೀಗೆ ಈ ಅಪ್ಲಿಕೇಶನ್ಗಳು ನಿಮ್ಮ ಮೊಬೈಲ್ ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡುವುದು ಮುಖ್ಯವಾಗಿರುತ್ತದೆ.
ಹೀಗೆ ಮೊಬೈಲ್ ನಲ್ಲಿರುವ ಈ ಅಪ್ಲಿಕೇಶನ್ ಗಳು ಸಾಕಷ್ಟು ಅಪಾಯಕಾರಿಯಾಗಿದ್ದು ಈ ರೀತಿಯ ಅಪ್ಲಿಕೇಶನ್ಗಳನ್ನು ಬಳಸುವುದನ್ನು ನಿಲ್ಲಿಸಿರಿ ಇದರಿಂದ ನಿಮ್ಮ ವೈಯಕ್ತಿಕ ಡೇಟಾ ಯಾವುದು ಬೇರೆಯವರಿಗೆ ಸಿಗುವುದಿಲ್ಲ ಇದರಿಂದ ನಿಮ್ಮನ್ನು ವಂಚನೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಸಂಕ್ರಾಂತಿ ಪ್ರಯುಕ್ತ ಭರ್ಜರಿ ಗಿಫ್ಟ್ : ಎಲ್ಲಾ ರೈತರ ಹೊಸ ಸಾಲ ಮನ್ನಾ ಪಟ್ಟಿ ಬಿಡುಗಡೆ
- ಈ ಅಕೌಂಟ್ ಇದ್ದಾರೆ 3000 ಹಣ ನಿಮಗೆ ಸಿಗುತ್ತೆ : ಸರ್ಕಾರದಿಂದ ಹೊಸ ಅಪ್ಡೇಟ್