ನಮಸ್ಕಾರ ಸ್ನೇಹಿತರೆ ನಿಮಗೆ ಒಂದು ಭರ್ಜರಿ ಯೋಜನೆಯ ಬಗ್ಗೆ ತಿಳಿಸಲಿದ್ದೇವೆ. ತಮ್ಮ ಮಕ್ಕಳ ಭವಿಷ್ಯ ನಿಧಿಗೆ ಯಾರೆಲ್ಲಾ ಚಿಂತೆಯಲ್ಲಿದ್ದೀರಾ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅವರ ವಿದ್ಯಾಭ್ಯಾಸದಿಂದ ಹಿಡಿದು ಮದುವೆ ತನಕ ಆಗುವ ಎಲ್ಲಾ ಖರ್ಚಿನ ಬಗ್ಗೆ ಎಲ್ಲಾ ತಂದೆ ತಾಯಿ ಚಿಂತೆ ಇರುವುದು ಸಹಜ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಚಿಕ್ಕವರಿದ್ದಾಗಲೇ ಹೂಡಿಕೆ ಮಾಡುವುದು ಉತ್ತಮ ದಾರಿಯಾಗಿದೆ ಹಾಗಾಗಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.
ಸಣ್ಣ ಉಳಿತಾಯ ಯೋಜನೆ:
ಈ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಮಕ್ಕಳ ಭವಿಷ್ಯಕ್ಕೆ ತುಂಬಾ ಸಹಾಯಕವಾಗಲಿದೆ. ಸದ್ಯ ಮಕ್ಕಳಿಗಾಗಿ SIP investment ಉತ್ತಮ ಆಯ್ಕೆಯನ್ನು ಬಹುದು ಇದರಲ್ಲಿ ಮಾಸಿಕವಾಗಿ ಹೂಡಿಕೆ ಮಾಡುವ ಮೂಲಕ ನೀವು ದೊಡ್ಡ ಮೊತ್ತದ ಲಘುವನ್ನು ಪಡೆಯಬಹುದು ಅದು ಹೇಗೆ ಎಂಬುದನ್ನು ತಿಳಿಯೋಣ.
ಇದನ್ನು ಓದಿ : ಗೃಹಲಕ್ಷ್ಮಿ ಹಣ ಬಂದಿಲ್ಲದಿದ್ದರೆ ದೂರವಾಣಿಗೆ ಕರೆ ಮಾಡಿ ಹಣ ಪಡೆಹಿರಿ
10,000 ಹೂಡಿಕೆ ಮಾಡಿದರೆ ಸಿಗುತ್ತೆ ಎರಡು ಕೋಟಿ:
ಹೌದು ನೀವು ಹೊಸದಾಗಿ ಮದುವೆಯಾಗಿದ್ದರೆ ಮಗುವಿನ ಜನನದಿಂದಲೇ ಈ ಯೋಜನೆಗೆ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಮಗುವಿಗೆ 21 ವರ್ಷ ತುಂಬುವುದರೊಳಗಾಗಿ ಎರಡು ಕೋಟಿಗಿಂತ ಹೆಚ್ಚಿನ ಮೊತ್ತವನ್ನು ನೀವು ಪಡೆಯುತ್ತೀರಿ. ನೀವು ನಿಮ್ಮ ಮಗುವಿಗೆ 21 ವರ್ಷ ತುಂಬುವುದರೊಳಗೆ ಎರಡು ಕೋಟಿ ಗಿಂತ ಅಧಿಕ ಹಣವನ್ನು ಪಡೆಯಲು ಇಚ್ಚಿಸಿದರೆ ನೀವು ಪ್ರತಿ ತಿಂಗಳು 10 ಸಾವಿರ ರೂಗಳನ್ನು ಹೂಡಿಕೆ ಮಾಡಬೇಕಾಗುತ್ತದೆ .ಇದರಲ್ಲಿ 21 ವರ್ಷಗಳಲ್ಲಿ ಮಗುವಿನ ಹೆಸರಲ್ಲಿ 25 ಲಕ್ಷ ಹೂಡಿಕೆ ಆಗುತ್ತದೆ.
SIP investment ನಲ್ಲಿ 16 ಪ್ರತಿಷ್ಯಾದಷ್ಟು ಲಾಭವನ್ನು ಪಡೆಯುತ್ತೀರಿ. ನಂತರ 21 ವರ್ಷ ಪೂರ್ಣಗೊಂಡ ನಂತರ ನೀವು 2.6 ಕೋಟಿ ರೂಪಾಯಿ ಗಳಿಸುವ ಅವಕಾಶ ನಿಮಗಿರುತ್ತದೆ . 25 ಲಕ್ಷ ರೂಪಾಯಿಗಳು 21 ವರ್ಷಗಳಿಗೆ 1.8 ಕೋಟಿ ಆಗುತ್ತದೆ .ಮಗುವಿಗೆ 21 ವರ್ಷ ತುಂಬಿದ ನಂತರ ಈ ಮೊತ್ತವನ್ನು ಮಗುವಿನ ಶಿಕ್ಷಣ ಮದುವೆ ಹಾಗೂ ಇನ್ನಿತರ ವ್ಯವಹಾರಗಳಿಗೆ ಹೂಡಿಕೆ ಮಾಡಬಹುದು ಹೇಗೆ ಹಣ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯೋಣ.
16% ಬದಲಿಗೆ 12 ಪರ್ಸೆಂಟ್ ಬಡ್ಡಿ ಯನ್ನು ಪಡೆದಾಗ ಒಂದು ವೇಳೆ ನೀವು SIP investment ನಲ್ಲಿ ಹೂಡಿಕೆಯಲ್ಲಿ 16% ಬದಲಿಗೆ ಹನ್ನೆರಡು ಪರ್ಸೆಂಟ್ ಬಡ್ಡಿಯನ್ನು ಪಡೆದರೆ ಆಗ ನಿಮಗೆ 25.21 ಲಕ್ಷಗಳ ಹೂಡಿಕೆ ಮೇಲೆ 88.66 ಲಕ್ಷ ರೂಪಾಯಿಗಳು ಆದಾಯವನ್ನು ಪಡೆಯಬಹುದು .ಈ ಬಡ್ಡಿ ದರದಲ್ಲಿ ಹೂಡಿಕೆಯಲ್ಲಿ ಒಟ್ಟು 1.3 ಕೋಟಿ ರೂಪಾಯಿ ಲಾಭವನ್ನು ಪಡೆಯುವಂತಾಗುತ್ತದೆ.
ಈ ಮೇಲಿನ ಅಗತ್ಯ ಮಾಹಿತಿಯು ನಿಮ್ಮ ಭವಿಷ್ಯಕ್ಕೆ ಹಾಗೂ ನಿಮ್ಮ ಮಕ್ಕಳ ಭವಿಷ್ಯಕ್ಕೆ ತುಂಬಾ ಉತ್ತಮಕಾರಿಯಾದ ಹೂಡಿಕೆ ಯೋಜನೆ ಆಗಿದೆ .ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಕೂಡಲೇ ನಿಮ್ಮ ಮಕ್ಕಳ ಹಾಗೂ ನಿಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ತುಂಬಾ ಸೂಕ್ತ ವಿಧಾನವಾಗಿದೆ ಹಾಗಾಗಿ ಈ ಕೆಲಸವನ್ನು ಕೂಡಲೇ ಮಾಡಿ.
ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು. ಕನ್ನಡಿಗರೇ ಈ ಮಾಹಿತಿಯನ್ನು ಇತರರಿಗೂ ತಿಳಿಸುವ ಮೂಲಕ ಅಗತ್ಯ ಮಾಹಿತಿಯನ್ನು ಒದಗಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ರಾಜ್ಯ ಸರ್ಕಾರದಿಂದ ರೈತರಿಗೆ ಬೆಳೆ ಪರಿಹಾರ ಬಿಡುಗಡೆ; ಇಲ್ಲಿದೆ ರೈತರ ಪಟ್ಟಿ
ಬೆಳೆ ಹಾನಿ ಒಳಗಾದ ರೈತರಿಗೆ ಒಂದು ಗುಡ್ ನ್ಯೂಸ್! 35 ಲಕ್ಷ ರೈತರಿಗೆ ಈ ಸೌಲಭ್ಯ