ನಮಸ್ಕಾರ ಸ್ನೇಹಿತರೆ ರೈಲುಗಳ ಬಗ್ಗೆ ಸಾಮಾನ್ಯವಾಗಿ ಜನರಿಗೆ ಸಾಕಷ್ಟು ವಿಷಯಗಳ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ ಅದರಂತೆ ಇದೀಗ ಸಾಕಷ್ಟು ನಿಯಮಗಳನ್ನು ರೈಲ್ವೆ ಇಲಾಖೆ ಟಿಕೆಟ್ ನೀಡುವಲ್ಲಿ ರೂಪಿಸಿದೆ. ಪ್ರಯಾಣಿಕರು ಸಾಕಷ್ಟು ಅನುಕೂಲವನ್ನು ರೈಲ್ವೆ ಇಲಾಖೆಯ ಟಿಕೆಟ್ ನಿಯಮದ ಮೂಲಕ ಪಡೆದುಕೊಳ್ಳುತ್ತಾರೆ. ಹಾಗಾದರೆ ರೈಲ್ವೆ ಇಲಾಖೆಯ ಟಿಕೆಟ್ ಹಣದಲ್ಲಿ ಏನು ಬದಲಾವಣೆ ಮಾಡಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತೆಗೆದುಕೊಳ್ಳಬಹುದು.
ರೈಲ್ವೆ ಟಿಕೆಟ್ ನಿಯಮದಲ್ಲಿ ಬದಲಾವಣೆ :
ನಾವು ಕೆಲವೊಮ್ಮೆ ರೈಲ್ವೆ ಟಿಕೆಟ್ ಮಾಡಿಸಿದ್ದರು ಕೂಡ ಟ್ರೈನನ್ನು ಕೆಲವೊಮ್ಮೆ ತಪ್ಪಿಸಿಕೊಳ್ಳುವ ಸಂದರ್ಭ ಇರುತ್ತದೆ ಆಗ ನಾವು ಟಿಕೆಟ್ ಮಾಡಿದ ಹಣವು ಸಹ ವ್ಯರ್ಥವಾಗುತ್ತದೆ. ಅನಾವಶ್ಯಕವಾಗಿ ಹಾಳಾಗುತ್ತದೆ ಆದರೆ ಇದೀಗ ನಿಮ್ಮ ರದ್ದಾಗಿರುವ ಪ್ರಯಾಣದ ಟಿಕೆಟ್ನ ಸಂಪೂರ್ಣ ಮರುಪಾವತಿಯನ್ನು ರೈಲ್ವೆ ಇಲಾಖೆಯು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಟಿಕೆಟ್ ನಂಬರ್ ರೈಲು ಪ್ರಯಾಣವನ್ನು ನೀವು ತಪ್ಪಿಸಿಕೊಂಡರೆ ಚಿಂತಿಸುವ ಅಗತ್ಯವಿಲ್ಲ ಏಕೆಂದರೆ ಸುಲಭ ವಿಧಾನದ ಮೂಲಕ ರೈಲ್ವೆ ಇಲಾಖೆ ಸಂಪೂರ್ಣ ಮೊತ್ತವನ್ನು ಮರಳಿ ನೀಡುತ್ತಿದೆ.
ಇಷ್ಟು ಹಣ ಸಿಗುತ್ತದೆ :
ಟಿ ಡಿ ಆರ್ ಅನ್ನು ನೀವು ಮೊದಲು ನಿಮ್ಮ ಟಿಕೆಟ್ ಹಣದ ಮರುಪಾವತಿಗಾಗಿ ಸಲ್ಲಿಸಬೇಕಾಗುತ್ತದೆ. ಸ್ಟೇಷನಿಂದ ಚಾಟಿಂಗ್ ರೈಲು ಹೊರಡುವ ಒಂದು ಗಂಟೆ ಒಳಗಾಗಿ ಪಿಡಿಆರ್ ಅನ್ನು ಪ್ರಯಾಣಿಕರು ಸಲ್ಲಿಸಬಹುದು. ಮರುಪಾವತಿಯನ್ನು ಇನ್ನು ಒಂದು ಗಂಟೆ ಕಳೆದ ನಂತರ ನೀವು ಕೇಳಲು ಸಾಧ್ಯವಾಗುವುದಿಲ್ಲ ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ಪಿಡಿಆರ್ ಸಲ್ಲಿಸುವ ಸೌಲಭ್ಯವನ್ನು ರೈಲ್ವೆಯು ಪ್ರಯಾಣಿಕರಿಗೆ ಒದಗಿಸುತ್ತದೆ.
ಇದನ್ನು ಓದಿ : ರಾಜ್ಯದಲ್ಲಿ 48 ಗಂಟೆ ಭಾರೀ ಮಳೆಯ ಮುನ್ಸೂಚನೆ: ನಿಮ್ಮ ಕೆಲಸ ಮುಂದೂಡುವುದು ಒಳ್ಳೆಯದು
ಟಿಕೆಟ್ ಹಣವನ್ನು ವಾಪಸ್ ಪಡೆದುಕೊಳ್ಳುವ ವಿಧಾನ :
ಆರ್ ಸಿ ಟಿ ಸಿ ಸೈಟ್ ಗೆ ಭೇಟಿ ನೀಡುವುದರ ಮೂಲಕ ಆನ್ಲೈನ್ ನಲ್ಲಿ ಟಿಡಿಎಸ್ ಸಲ್ಲಿಸಲು ಪ್ರಯಾಣಿಕರು ಬುಕ್ ಮಾಡಿದ ಟಿಕೆಟ್ ಇತಿಹಾಸವನ್ನು ಪಡೆದು , ಬುಕ್ ಮಾಡಿದ ಪ್ರಯಾಣದ ದಿನಾಂಕ ಮತ್ತು ಟಿಕೆಟ್ ಗಳನ್ನು ಆಯ್ಕೆ ಮಾಡಿ ಅದಾದ ನಂತರ ನೀವು ಪಿ ಎನ್ ಆರ್ ಅನ್ನು ಕ್ಲಿಕ್ ಮಾಡಬೇಕು. ಫೈಲ್ ಪಿಡಿಆರ್ ಬಟನ್ ಮೇಲೆ ಕ್ಲಿಕ್ ಮಾಡಿ ಪ್ರಯಾಣಿಕರ ಟಿಕೆಟ್ ವಿವರಗಳಿಂದ ಹೆಸರನ್ನು ಆಯ್ಕೆ ಮಾಡಿ ಅದರಲ್ಲಿ ನೀಡಲಾದ ಬಾಕ್ಸ್ ನಿಂದ ರೈಲು ಕಾಣೆಯಾಗಲು ಕಾರಣವನ್ನು ಸಲ್ಲಿಸಿ ಬಟನ್ ಕ್ಲಿಕ್ ಮಾಡಬೇಕು. ಇದರಿಂದ ನೀವು 45 ದಿನಗಳಲ್ಲಿ ನಿಮ್ಮ ಟಿಕೆಟ್ನ ಪೂರ್ಣ ಪಾವತಿಯನ್ನು ಪಿಡಿಆರ್ ಅನ್ನು ಆಫ್ಲೈನ್ ಅಥವಾ ಆನ್ಲೈನ್ ಮೂಲಕ ಭರ್ತಿ ಮಾಡುವುದರ ಮೂಲಕ ಪಡೆದುಕೊಳ್ಳಬಹುದು.
ಹೀಗೆ ರೈಲ್ವೆ ಇಲಾಖೆಯು ತನ್ನ ಪ್ರಯಾಣಿಕರಿಗಾಗಿ ಸಾಕಷ್ಟು ಅನುಕೂಲಗಳನ್ನು ಮಾಡಿಕೊಡುತ್ತಿದ್ದು ಕಳೆದುಕೊಂಡ ಟ್ರೈನ್ ಟಿಕೆಟ್ ಹಣವನ್ನು ಮರುಪಾವತಿ ಮಾಡಲು ಈಗ ಅವಕಾಶ ಕಲ್ಪಿಸಿದ್ದು ಈ ಬಗ್ಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಬುಕ್ ಮಾಡಿದ ಟಿಕೆಟ್ ಹಣವನ್ನು ರೈಲು ತಪ್ಪಿ ಹೋದರೆ ಹಿಂಪಡೆಯಬಹುದು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
25,000 ರೂ ಎಲ್ಲಾ ರೈತರ ಖಾತೆಗೆ : ಈ ಕೂಡಲೇ ರೈತರು ಪಟ್ಟಿಯನ್ನು ಪರಿಶೀಲಿಸಿ
ಸರ್ಕಾರಿ ನೌಕರರು ಮೃತಪಟ್ಟರೆ ಅವರ ಕೆಲಸ ಯಾರಿಗೆ ಸಿಗುತ್ತೆ ಗೊತ್ತ..?