News

ಸರ್ಕಾರಿ ನೌಕರರಿಗೆ 7ವೇತನ ಆಯೋಗ ಜಾರಿ : ಭಾರಿ ಪ್ರಮಾಣದಲ್ಲಿ ಹಣ ಏರಿಕೆ

Implementation of 7 pay commissions for government employees

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್ ನೀಡಲು ಸರ್ಕಾರವು ತೀರ್ಮಾನಿಸಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಸರ್ಕಾರದಿಂದ 7ನೇ ವೇತನ ಆಯೋಗ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದ್ದು ಸರ್ಕಾರಿ ನೌಕರರ ಬ್ಯಾಂಕ್ ಖಾತೆಗೆ ಸಾಕಷ್ಟು ಹಣ ಬರಲಿದೆ.

Implementation of 7 pay commissions for government employees
Implementation of 7 pay commissions for government employees

ಏಳನೇ ವೇತನ ಆಯೋಗದ ಅಂತಿಮ ವರದಿ :

ಕೇಂದ್ರ ಸರ್ಕಾರವು ಏಳನೇ ವೇತನ ಆಯೋಗದ ಅಂತಿಮ ವರದಿಯನ್ನು ಆಧರಿಸಿ ಸರ್ಕಾರಿ ನೌಕರರ ಡಿಎ ಅನ್ನು ಶೇಕಡ 50ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ತುಟ್ಟಿಭತ್ಯೇ ಸರ್ಕಾರ ನೌಕರರ ಹೆಚ್ಚಳವಾದರೆ ಅವರ ನೌಕರರ ಸಂಬಳದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಸರ್ಕಾರಿ ನೌಕರರು ಹೆಚ್ಚಿನ ಪ್ರಮಾಣದ ವೇತನವನ್ನು ಹೊಸ ವರ್ಷಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬರುತ್ತದೆ.

ಇದನ್ನು ಓದಿ : ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ : AI ನಿಂದ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಲಾಭ

ಹೊಸ ವರ್ಷಕ್ಕೆ ಭಾರಿ ಉಡುಗೊರೆ :

ಶೇಖಡ ನಾಲ್ಕರಷ್ಟು ತುಟ್ಟಿ ಭತ್ಯೆಯನ್ನು ಜನವರಿ 2024ರಲ್ಲಿ ಕೇಂದ್ರ ಸರ್ಕಾರವು ಹೆಚ್ಚಿಸಿದರೆ ಶೇಕಡ 50ರಷ್ಟು ತುಟ್ಟಿ ಭತ್ಯೆ ತಲುಪುತ್ತದೆ. ಕೇಂದ್ರ ಸರ್ಕಾರವು ತುಟಿ ಭತ್ಯೆ ಪರಿಷ್ಕರಣೆ ನಿಯಮಗಳನ್ನು ಏಳನೇ ವೇತನ ಆಯೋಗವನ್ನು ಸ್ಥಾಪಿಸುವಾಗ ರೂಪಿಸಿದೆ. ಇನ್ನು ಕೇಂದ್ರ ಸರ್ಕಾರವು ರೂಪಿಸಿರುವ ಈ ನಿಯಮದಲ್ಲಿ ಶೇಕಡ 50ರಷ್ಟು ಡಿಎ ತಲುಪಿದ ನಂತರ ಅದನ್ನು ಶೂನ್ಯತೆ ಪರಿವರ್ತಿಸಲಾಗುತ್ತದೆ ಅಲ್ಲದೆ ಮೂಲವೇದನಕ್ಕೆ ಡಿಎ ಮೊತ್ತವನ್ನು ಸೇರಿಸಲಾಗುತ್ತದೆ ಎನ್ನುವ ಶರತ್ತನ್ನು ಕೇಂದ್ರ ಸರ್ಕಾರ ವಿಧಿಸಿತ್ತು.

ಅದರಂತೆ ಇದೀಗ ಸರ್ಕಾರಿ ನೌಕರರ ವೇತನವು ಏಳನೇ ವೇತನ ಆಡಿಯಲ್ಲಿ ಎಷ್ಟು ಕಿಚ್ಚಡಾಗುತ್ತದೆ ಎಂದು ನೋಡುವುದಾದರೆ ಕೇಂದ್ರ ಸರ್ಕಾರ ನೌಕರರು ಮತ್ತು ಪಿಂಚಣಿದಾರರ ತುಟಿ ಭತ್ಯೆಯನ್ನು ಎಐಸಿಪಿ ಅರ್ಧವಾರ್ಷಿಕ ಲೆಕ್ಕಾಚಾರದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಬಾರಿ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಿಸುತ್ತದೆ ಜನವರಿ ಮತ್ತು ಜುಲೈನಲ್ಲಿ ಈ ಪರಿಷ್ಕರಣೆಯನ್ನು ನಡೆಸಲಾಗುತ್ತದೆ.


2.18 ಲಕ್ಷ ರೂಪಾಯಿ ಸಿಗಲಿದೆ :

18 ತಿಂಗಳ ಡಿಎ ಬಾಕಿ ಹಣವನ್ನು ಸರ್ಕಾರಿ ನೌಕರರ ಬಾಕಿ ಉಳಿದಿರುವ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಸರ್ಕಾರದಿಂದ ಗಮನಾರ್ಹ ಹೆಚ್ಚಳವಾಗುತ್ತದೆ. ಶೀಘ್ರವೇ ಹೊಸ ವೇತನ ಆಯೋಗವು ಸರ್ಕಾರದಿಂದ ಅನುಮೋದನೆ ನೀಡಲಿದ್ದು ಉನ್ನತ ಶ್ರೇಣಿಯ ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಕೆಲವು ವರದಿಗಳ ಪ್ರಕಾರ ಸುಮಾರು 2.10 ಲಕ್ಷಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಾರೆ.

ಹೀಗೆ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರ ನೌಕರರಿಗೆ ವೇತನವನ್ನು ಹೆಚ್ಚಿಸುವ ಮೂಲಕ ಹೊಸ ವರ್ಷಕ್ಕೆ ಸಿಹಿ ಸುದ್ದಿಯನ್ನು ನೀಡಿದೆ ಎಂದು ಹೇಳಬಹುದಾಗಿದೆ. ಒಟ್ಟಾರೆ ಹೊಸ ವರ್ಷದಲ್ಲಿ ಹೆಚ್ಚಿನ ವೇತನವನ್ನು ಸರ್ಕಾರಿ ನೌಕರರು ಪಡೆಯಲಿದ್ದಾರೆ ಎಂಬ ಈ ಮಾಹಿತಿಯನ್ನು ಶೇರ್ ಮಾಡಿ ಎಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...