News

ಹೊಸ ಟ್ರಾಫಿಕ್ ರೂಲ್ಸ್ ಜಾರಿ : ತಪ್ಪು ಮಾಡಿದರೆ ವಾಹನ ಸೀಜ್ ಆಗುತ್ತೆ, ತಪ್ಪದೆ ಈ ನಿಯಮ ತಿಳಿದುಕೊಳ್ಳಿ

Implementation of new traffic rules in Karnataka

ನಮಸ್ಕಾರ ಸ್ನೇಹಿತರೆ ಕಟ್ಟುನಿಟ್ಟಾದ ಟ್ರಾಫಿಕ್ ರೂಲ್ಸ್ ಅನ್ನು ಸರ್ಕಾರವು ಜನರ ಪ್ರಾಣ ರಕ್ಷಣೆಗಾಗಿ ಜಾರಿಗೆ ತಂದಿದ್ದು ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನರ ಸುರಕ್ಷತೆಗಾಗಿ ಈ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಎನ್ನುವುದನ್ನು ಪದೇಪದೇ ಜನ ಹಾರಿತುಕೊಳ್ಳದೆ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ ಅವರ ಜೀವದ ಜೊತೆಗೆ ಹಾಗೂ ಇನ್ನಿತರ ಜೀವಕೋತ್ತನ್ನು ಉಂಟು ಮಾಡುತ್ತಿದ್ದಾರೆ ಎಂದು ಹೇಳಬಹುದು. ಹಾಗಾಗಿ ಪೊಲೀಸ್ ಇಲಾಖೆ ಸಂಚಾರ ನಿಯಮಗಳ ಪಾಲನೆಗೆ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಇನ್ನೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ.

Implementation of new traffic rules in Karnataka
Implementation of new traffic rules in Karnataka

ಇದನ್ನು ಓದಿ : ಗ್ಯಾರಂಟಿ 20,000 ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಸಿಗಲಿದೆ , ಪ್ರತಿಯೊಬ್ಬರು ಇವತ್ತೇ ಅಪ್ಲೈ ಮಾಡಿ

ಪೊಲೀಸ್ ಇಲಾಖೆ ಸಂಚಾರ ನಿಯಮಗಳಿಂದ ಕಟ್ಟುನಿಟ್ಟಿನ ಕ್ರಮ :

ಎರಡು ವಿಧವಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ವರ್ಗೀಕರಿಸಿ ಸರ್ಕಾರವು ಸುತ್ತೋಲೆ ಹೊರಡಿಸಿ ಆದೇಶವನ್ನು ಹೊರಡಿಸಿದೆ. ಈ ಆದೇಶವನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಹೊರಡಿಸಿದ್ದಾರೆ.

ವರ್ಗ ಒಂದು ಉಲ್ಲಂಘನೆ ಪ್ರಕರಣಗಳ ಮಾಹಿತಿ :

ಮದ್ಯಪಾನ ಮಾಡಿ ಚಾಲನೆ ಮಾಡುವುದು ಅತಿ ವೇಗ ಚಾಲನೆ ಮಾಡುವುದು ಮೊಬೈಲ್ ಫೋನ್ ಬಳಕೆ ಮಾಡುವುದು ವಾಹನ ಚಲಾಯಿಸುವ ಸಂದರ್ಭದಲ್ಲಿ ಜಂಪಿಂಗ್ ಟ್ರಾಫಿಕ್ ಸಿಗ್ನಲ್ ರೇಸಿಂಗ್ ಮತ್ತು ವೇಗದ ಪ್ರಯೋಗ ಮಾಡುವುದು, ಫ್ರೀ ವೀಲಿಂಗ್ ಮಾಡುವುದು ಶಿಸ್ತುಪಥ ಚಾಲನೆ ಮಾಡದೆ ಇರುವುದು ಅಡ್ಡ ದಿಡ್ಡಿ ಮತ್ತು ಅಪಾಯಕಾರಿ ರೀತಿಯಲ್ಲಿ ಹೆದ್ದಾರಿಗಳಲ್ಲಿ ವಾಹನಗಳನ್ನು ನಿಲ್ಲಿಸುವುದು .

ಇತರೆ ವಾಹನಗಳ ನಿಲುಗಡೆಯನ್ನು ಬಿಎಂಟಿಸಿ ನಿಲ್ದಾಣಗಳಲ್ಲಿ ಮಾಡುವುದು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುವುದು ಎಡಬಾಗದಿಂದ ಓವರ್ ಟೇಕ್ ಮಾಡುವುದು ಸುರಕ್ಷತೆಯ ಸೇಲ್ಟ್ ಬೆಲ್ಟ್ ಧರಿಸದಿರುವುದು ಅಪಾಯಕರ ರೀತಿಯಲ್ಲಿ ಪ್ರಯಾಣಿಕರನ್ನು ಕೊರೆದುಯುವುದು ಪ್ರಯಾಣಿಕರನ್ನು ವಾಹನಗಳ ಮೇಲ್ಚಾವಣಿಯಲ್ಲಿ ಕರೆದುೊಯ್ಯುವುದು ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಶಾಲಾ ಮಕ್ಕಳನ್ನು ಮಿತಿಗಿಂತ ಹೆಚ್ಚಿನ ವೇಗದಲ್ಲಿ ಆಟೋರಿಕ್ಷದಲ್ಲಿ ಕರೆದುಯುವುದು ಹೆಚ್ಚಿನ ಪ್ರಯಾಣಿಕರನ್ನು ಸಾರಿಗೆ ವಾಹನಗಳಲ್ಲಿ ಕರೆದೊಯ್ಯುವುದು ವಾಹನವನ್ನು ಪಾದಚಾರಿ ಮಾರ್ಗದಲ್ಲಿ ನಿಲುಗಡೆ ಮಾಡುವುದು ಹೀಗೆ ಈ ಎಲ್ಲಾ ಪ್ರಕರಣಗಳು ವರ್ಗ ಒಂದರ ಉಲ್ಲಂಘನೆಯಲ್ಲಿ ಇರುತ್ತದೆ.


ವರ್ಗ ಎರಡು ಉಲ್ಲಂಘನೆ :

ವರ್ಗ ಎರಡರ ಉಲ್ಲಂಘನೆಯ ಪ್ರಕರಣಗಳಲ್ಲಿ ನೋಡುವುದಾದರೆ ವಾಹನಗಳಲ್ಲಿ ಹೈಬಿನ್ ಲೈಟ್ ಗಳನ್ನು ಬಳಸುವುದು ವಾಹನಗಳಲ್ಲಿ ತೀಕ್ಷ್ಣ ಬೀರುವ ಹೆಡ್ಲೈಟ್ಗಳನ್ನು ಬಳಸುವುದು ಕರ್ಕಶ ಹಾರ್ನನ್ನು ವಾಹನ ಚಾಲನೆ ಮಾಡುವಾಗ ಬಳಕೆ ಮಾಡುವುದು ನಿಶ್ಚಿತ ಪ್ರದೇಶಗಳಲ್ಲಿ ಹಾರ್ನ್ ಬಳಸುವುದು ವಾಹನಗಳಲ್ಲಿ ಉದ್ದವಾದ ವಸ್ತುಗಳನ್ನು ಒಯ್ಯುವುದು ವಾಹನವನ್ನು ಪಾದಾಚಾರಿ ಮಾರ್ಗದಲ್ಲಿ ಚಾಲನೆ ಮಾಡುವುದು ನಿಗದಿಪಡಿಸಿದೆ ಬಾಡಿಗೆದಾರಕ್ಕಿಂತ ಆಟೋರಿಕ್ಷ ಚಾಲಕರು ಹೆಚ್ಚಿನ ದರವನ್ನು ಒತ್ತಾಯಿಸುವುದು ವಾಹನಗಳನ್ನು ಡಿಸ್ಪ್ಲೇ ಕಾರ್ಡ್ ಇಲ್ಲದೆ ಚಲಾಯಿಸುವುದು ಹೀಗೆ ಕೆಲವೊಂದು ಪ್ರಕರಣಗಳನ್ನು ವರ್ಗ ಎರಡರಲ್ಲಿ ಉಲ್ಲಂಘನೆ ಆಗಿದ್ದರೆ ಅಂತಹ ಉಲ್ಲಂಘನೆಗೆ ಶಿಕ್ಷೆ ನೀಡಲಾಗುತ್ತದೆ.

ಹೀಗೆ ವರ್ಗ ಒಂದು ಮತ್ತು ಎರಡರ ಉಲ್ಲಂಘನೆಯನ್ನು ವಾಹನ ಚಲಾಯಿಸುವವರು ಮಾಡಿದರೆ ಕಾನೂನು ಪ್ರಕಾರ ಅವರಿಗೆ ಶಿಕ್ಷೆ ಜೊತೆಗೆ ವಾಹನಗಳನ್ನು ಸೀಸ್ ಮಾಡಲಾಗುತ್ತದೆ. ಹಾಗಾಗಿ ಟ್ರಾಫಿಕ್ ರೂಲ್ಸ್ ನ ಈ ಹೊಸ ನಿಯಮದ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...