ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಚಿನ್ನದ ದರವು ಇಳಿಕೆ ಕಂಡಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.
ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಕಡಿಮೆ ಆಗುತ್ತಾ ಇದೆ ಸ್ವಲ್ಪಮಟ್ಟಿಗೆ ಆಭರಣ ಪ್ರಿಯರಿಗೆ ಖುಷಿ ತಂದಿರುತ್ತದೆ. ಈಗ ಪ್ರಮುಖ ನಗರಗಳಲ್ಲಿ ಚಿನ್ನದ ದರ ಯಾವ ರೀತಿ ಇದೆ ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ.
22 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂ ಗೆ 5696 ರೂಪಾಯಿ ಇದೆ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 623೦2 ಆಗಿರುತ್ತದೆ .ಒಟ್ಟು 22 ಕ್ಯಾರೆಟ್ ಚಿನ್ನದ ಬೆಲೆ ರೂ.45,580 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ರೂ.49,000 ಆಗಿರುತ್ತದೆ. ವಿವಿಧ ನಗರಗಳಲ್ಲಿ ವಿವಿಧ ರೀತಿಯ ಬೆಲೆ ಇರುತ್ತದೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
ವಿವಿಧ ನಗರಗಳ ಬೆಲೆ :
22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ ಬೆಂಗಳೂರು ನಗರದಲ್ಲಿ 56,900 ಇರುತ್ತದೆ ಹಾಗೂ ಮುಂಬೈಗೆ ಹೋಲಿಸಿದರೆ 53,950 ಆಗಿರುತ್ತದೆ ಹಾಗೂ ಕೊಲ್ಕತ್ತಾ ನಗರಕ್ಕೆ ಹೋಲಿಸಿದರೆ 57,000 ಆಗಿರುತ್ತದೆ ಹಾಗೆ ಜೈಪುರ್ ನಗರಕ್ಕೆ ಹೋಲಿಸಿದರೆ 57 ಸಾವಿರ ಆಗಿರುತ್ತದೆ ಲಕ್ನೋದಲ್ಲಿ ಚಿನ್ನದ ದರು 57150 ಆಗಿರುತ್ತದೆ. ಇದು ವೇದನಗರಗಳ ವಿವಿಧ ರೀತಿಯ ಬೆಲೆಯಾಗಿರುತ್ತದೆ.
ಇದನ್ನು ಓದಿ : ರೇಷನ್ ಕಾರ್ಡ್ ರದ್ದು : ಡಿ.30ರೊಳಗಾಗಿ ಈ ಕೆಲಸ ಮಾಡಲೇಬೇಕು, ಅವಶ್ಯಕತೆ ಇದೆ
ಬೆಳ್ಳಿಯ ದರ ಹೇಗಿದೆ ಎಂಬುದನ್ನು ತಿಳಿಯೋಣ :
ಪ್ರಸ್ತುತವಾಗಿ ಬೆಳ್ಳಿಯದರು ಬೆಂಗಳೂರಿನಲ್ಲಿ 10 ಗ್ರಾಂ ಬೆಳ್ಳಿಯದರ 738 ಗ್ರಾಂ ಬೆಳ್ಳಿಯದರ 7,380 ಹಾಗೆ ಒಂದು ಕೆಜಿ ಬೆಳ್ಳಿ ಅದರ 73,800 ರೂಪಾಯಿಗಳು ಆಗಿವೆ.
ವೇದ ನಗರಗಳಲ್ಲಿ ವಿವಿಧ ರೀತಿಯ ಬೆಲೆಯನ್ನು ಚಿನ್ನ ಬೆಲೆಯಲ್ಲಿ ನೋಡಬಹುದು. ಹಾಗಾಗಿ ಯಾವ ನಗರದಲ್ಲಿ ಕಡಿಮೆ ಚಿನ್ನ ಇದೆಯೋ ಅಲ್ಲಿ ನೀವು ಖರೀದಿಸುವುದು ಉತ್ತಮ ಹಾಗೆ ಈ ಮಾಹಿತಿಯು ನಿಮಗೆ ಚಿನ್ನದ ಇಳಿಕೆಯ ಕುರಿತು ತಿಳಿಸಲಾಗಿದ್ದು .ಇದೇ ರೀತಿಯ ಇನ್ನಷ್ಟು ಮಾಹಿತಿಗಳನ್ನು ತಿಳಿಸಲಾಗುವುದು.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು. ಪ್ರತಿದಿನ ಇದೇ ರೀತಿಯ ಹೊಸ ಹೊಸ ಮಾಹಿತಿಗಳಿಗಾಗಿ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಕನ್ನಡಿಗ.
ಇತರೆ ವಿಷಯಗಳು :
- ಈ ನಿಯಮ ಉಲ್ಲಂಘನೆ ಮಾಡಿದರೆ 11,000 ದಂಡ ಖಚಿತ : ನಿಮಯ ತಿಳಿದುಕೊಳ್ಳಿ
- ನೌಕರರ ವೇತನ 17ರಷ್ಟು ಹೆಚ್ಚಳ : 9 ಲಕ್ಷ ಸಿಬ್ಬಂದಿಗೆ ಸಿಗಲಿದೆ ಇದರ ಲಾಭ