ನಮಸ್ಕಾರ ಸ್ನೇಹಿತರೆ ಆಟೋ ಡೆಬಿಟ್ ವಿಧಾನದ ಮೂಲಕ ಹಣವನ್ನು ಜಮೀನು ಮಾಡುವ ಮೂಲಕ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

ಪ್ರಧಾನ ಮಂತ್ರಿ ಭೀಮಾ ಸುರಕ್ಷಾ ಯೋಜನೆ ಮಾಹಿತಿ :
ಈ ಪಾಲಿಸಿಯನ್ನು ಅಪಘಾತದಿಂದ ಸಾವನ್ನಪ್ಪಿದವರಿಗೆ ಅಥವಾ ಅಂಗವಿಕಲಕರಿಗೆ ಯೋಜನೆ ಲಾಭ ದೊರೆಯಲಿದೆ. ಯಾರಾದರೂ ಅಪಘಾತಗಳಲ್ಲಿ ಅಥವಾ ನೈಸರ್ಗಿಕ ವಿಕೋಪಗಳಿಂದ ಅಥವಾ ಅಂಗವಿಕಲ್ಯಾದಿಂದ ತೊಂದರೆಯಾದರೆ ಅವರಿಗೆ ಕೇಂದ್ರ ಸರ್ಕಾರದ ಇತ್ತೀಚಿಗಿನ ಯೋಜನೆಯ ಮೂಲಕ 12 ರಿಂದ 20 ಇರಿಸಲಾಗಿರುತ್ತದೆ.
ಈ ಪಾವತಿಗಳನ್ನು ಆಟೋ ಡೆಬಿಟ್ ಮೂಲಕ ಆಯ್ಕೆ ಮಾಡಿಕೊಳ್ಳಿ ಇದು ಪ್ರತಿ ವರ್ಷ ಜೂನ್ ಒಂದರಂದು ನಿಮ್ಮ ಬ್ಯಾಂಕ್ ಖಾತೆಯಿಂದ ಆಟೋ ಡೆಬಿಟ್ ಆಗಿ ಹಣ ಕಡಿತಗೊಳ್ಳಲಿದೆ. ಜೂನ್ ಒಂದರ ನಂತರ ಆಟೋ ಡೆಬಿಟ್ ವಿಧಾನದ ಮೂಲಕ ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ ಆ ದಿನಾಂಕದಿಂದ ವಿಮಾ ಯೋಜನೆ ಜಾರಿಯಲ್ಲಿರುತ್ತದೆ.
ಇದನ್ನು ಓದಿ : EMI ಕಟ್ಟುತ್ತಿರುವವರಿಗೆ ಇದೀಗ ಹೊಸ ರೂಲ್ಸ್ : ಚಿಂತೆ ಮಾಡ್ಬೇಡಿ ಸರ್ಕಾರದ ನಿಯಮ
ಈ ವಿಮಾ ಯೋಜನೆಯ ಬಗ್ಗೆ ಅರ್ಜಿ ಸಲ್ಲಿಸಲು ಈ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.
https://www.jansuraksha.gov.in/Forms-PMSBY.aspx
ಈ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ. ನೀವು ಚಂದಾದಾರರಾದರೆ ಮರಣ ಹೊಂದಿದರೆ ಅಥವಾ ಶಾಶ್ವತ ಅಂಗ ವೈಕಲೆ ಏನಾದರೂ ಸಂಭವಿಸಿದರೆ ನಿಮಗೆ ಎರಡು ಲಕ್ಷದಿಂದ ಒಂದು ಲಕ್ಷದವರೆಗೂ ಸಹ ಪರಿಹಾರವನ್ನು ನೀಡಲಾಗುತ್ತದೆ.
ಈ ಯೋಜನೆ ತುಂಬಾ ಅಗತ್ಯವಾಗಿದ್ದು ಈ ಯೋಜನೆಗೆ ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ . ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಧನ್ಯವಾದ.
ಇತರೆ ವಿಷಯಗಳು :
- EMI ಕಟ್ಟುತ್ತಿರುವವರಿಗೆ ಇದೀಗ ಹೊಸ ರೂಲ್ಸ್ : ಚಿಂತೆ ಮಾಡ್ಬೇಡಿ ಸರ್ಕಾರದ ನಿಯಮ
- ಮಹಿಳೆಯರಿಗೆ 2.5 ಲಕ್ಷದವರೆಗೆ ಬಿಸಿನೆಸ್ ಮಾಡಲು ಸಹಾಯಧನ : ಅರ್ಜಿ ಸಲ್ಲಿಸಿ